ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ | 2nd PUC Result 2024

WhatsApp Group Join Now
Telegram Group Join Now

2nd PUC Result 2024 ಏಪ್ರಿಲ್ 10, 2024 ರಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಇವತ್ತು 11 ಘಂಟೆಗೆ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಫಲಿತಾಂಶ ಪ್ರಕಟಗೊಳಿಸಲಿದೆ.

ಮಾರ್ಚ್ 01 ರಿಂದ ಮಾರ್ಚ್ 22 ರವರೆಗೆ ನಡೆದಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷಾ ಪ್ರಾಧಿಕಾರವು ಫಲಿತಾಂಶ ತಮ್ಮ ಅಧಿಕೃತ karresults.nic.in ವೆಬ್‌ಸೈಟ್‌ನಲ್ಲಿ Karnataka 2nd PUC Result 2024 Live updates ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದು.

2nd PUC Result 2024ಫಲಿತಾಂಶ ಹೇಗೆ ಪರಿಶೀಲಿಸುವುದು?


ಹಂತ 1:
2nd PUC ಫಲಿತಾಂಶ ನೋಡಲು ಈ karresults.nic.in or kseab.karnataka.gov.in ಲಿಂಕ್ ಅನ್ನು ಕ್ಲಿಕ್ ಮಾಡಿ

ಹಂತ 2:

ಮುಖಪುಟ ಪುಟಕ್ಕೆ ಭೇಟಿ ನೀಡುತ್ತಿರಿ, ಕರ್ನಾಟಕ 2nd PUC ಫಲಿತಾಂಶ 2024 ಕ್ಕಾಗಿ ಲಭ್ಯವಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3:

ಮತ್ತೊಂದು ಪಟ್ಟಕ್ಕೆ ತೆರೆದ ನಂತರ, ಅಭ್ಯರ್ಥಿಗಳು ತಮ್ಮ ವಿವರಗಳಾದ ರೆಜಿಸ್ಟರ್ ಸಂಖ್ಯೆ ಮತ್ತು ವಿಷಯವನ್ನು(Subject) Arts, Commerce ಅಥವಾ Science ನಮೂದಿಸಿ ನಂತರ ಕೆಳಗೆ submit ಮೇಲೆ ಕ್ಲಿಕ್ ಮಾಡಿ.

ಹಂತ 4: ವಿದ್ಯಾರ್ಥಿಗಳು ತಮ್ಮ 2ನೇ ಪಿಯುಸಿ 2024 ಫಲಿತಾಂಶವನ್ನು ಪರಿಶೀಲಿಸಬಹುದು.

ಹಂತ 5: ಪರದೆ ಮೇಲೆ ಇರುವ ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮತ್ತು ಹಾರ್ಡ್ ಕಾಪಿಯನ್ನು ಪಡೆಯಬಹುದು.

ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್‌ಗಳು:
ಫಲಿತಾಂಶ ನೋಡಲು ಪರಿಶೀಲಿಸಲು: ಇಲ್ಲಿ ಕ್ಲಿಕ್ ಮಾಡಿ
ಫಲಿತಾಂಶ ನೋಡಲು ಪರಿಶೀಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: karresults.nic.in

ಇದನ್ನು ಓದಿ: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net