Indian Merchant Navy Recruitment 2024 Apply Now- ನೌಕಾ ಪಡೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಇಂಡಿಯನ್ ಮರ್ಚೆಂಟ್ ನೇವಿ ಯಲ್ಲಿ ಖಾಲಿ ಇರುವ ಸೀಮ್ಯಾನ್, ಮೆಸ್ ಬಾಯ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
Indian Merchant Navy ನೇಮಕಾತಿ ಅಧಿಸೂಚನೆ ಪ್ರಮುಖ ವಿವರ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ.
Indian Merchant Navy Recruitment 2024 Apply Now :
ಸಂಸ್ಥೆ: ಇಂಡಿಯನ್ ಮರ್ಚೆಂಟ್ ನೇವಿ
ಹುದ್ದೆ ಹೆಸರು: ಸೀಮ್ಯಾನ್, ಮೆಸ್ ಬಾಯ್
ಉದ್ಯೋಗದ ಸ್ಥಳ: All India
ಒಟ್ಟು ಹುದ್ದೆಗಳ ಸಂಖ್ಯೆ: 4000
ವೇತನ ಶ್ರೇಣಿ: 38,000 ರಿಂದ 90,000 ರೂ.
ಅರ್ಜಿ ಸಲ್ಲಿಸುವ ವಿಧಾನ: Online
Indian Merchant Navy Vacancy Details:
ಡೆಕ್ ರೇಟಿಂಗ್ (Deck Rating) : 721
ಎಂಜಿನ್ ರೇಟಿಂಗ್ Engine Rating) : 236
ಸೀಮ್ಯಾನ್ (Seaman) : 1432
ಎಲೆಕ್ಟ್ರಿಷಿಯನ್ (Electrician) : 408
ವೆಲ್ಡರ್/ಹೆಲ್ಪರ್ (Welder/ Helper) : 78
ಮೆಸ್ ಬಾಯ್ (Mess Boy) : 922
ಕುಕ್ (Cook) : 203
ಇದನ್ನು ಓದಿ: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ
ಹುದ್ದೆವಾರು ಅರ್ಹತೆ:
ಡೆಕ್ ರೇಟಿಂಗ್: PUC
ಎಂಜಿನ್ ರೇಟಿಂಗ್: 10th Pass
ಸೀಮ್ಯಾನ್: 10th Pass
ಎಲೆಕ್ಟ್ರಿಷಿಯನ್: 10th Pass, ಎಲೆಕ್ಟ್ರಿಷಿಯನ್ ITI
ವೆಲ್ಡರ್/ಹೆಲ್ಪರ್: 10th Pass, ITI
ಮೆಸ್ ಬಾಯ್: 10th Pass
ಕುಕ್: 10th Pass
Indian Merchant Navy Recruitment 2024 Apply Now ವಯೋಮಿತಿ:
ಡೆಕ್ ರೇಟಿಂಗ್: ಕನಿಷ್ಠ – 17.5 ವರ್ಷ, ಗರಿಷ್ಠ- 25 ವರ್ಷ
ಎಂಜಿನ್ ರೇಟಿಂಗ್: ಕನಿಷ್ಠ 17.5 ವರ್ಷ, ಗರಿಷ್ಠ- 25 ವರ್ಷ
ಸೀಮ್ಯಾನ್: ಕನಿಷ್ಠ 17.5 ವರ್ಷ, ಗರಿಷ್ಠ- 25 ವರ್ಷ
ಎಲೆಕ್ಟ್ರಿಷಿಯನ್: ಕನಿಷ್ಠ 17.5 ವರ್ಷ, ಗರಿಷ್ಠ- 27 ವರ್ಷ
ವೆಲ್ಡರ್/ಹೆಲ್ಪರ್: ಕನಿಷ್ಠ 17.5 ವರ್ಷ, ಗರಿಷ್ಠ- 27 ವರ್ಷ
ಮೆಸ್ ಬಾಯ್: ಕನಿಷ್ಠ 17.5 ವರ್ಷ, ಗರಿಷ್ಠ- 27 ವರ್ಷ
ಕುಕ್: ಕನಿಷ್ಠ 17.5 ವರ್ಷ, ಗರಿಷ್ಠ – 27 ವರ್ಷ
Indian Merchant Navy Salary Details :
ಡೆಕ್ ರೇಟಿಂಗ್: 50,000 ರಿಂದ 85,000 ರೂ.
ಎಂಜಿನ್ ರೇಟಿಂಗ್: 40,000 ರಿಂದ 60,000 ರೂ.
ಸೀಮ್ಯಾನ್: 38,000 ರಿಂದ 55,000 ರೂ.
ಎಲೆಕ್ಟ್ರಿಷಿಯನ್: 60,000 ರಿಂದ 90,000 ರೂ.
ವೆಲ್ಡರ್/ಹೆಲ್ಪರ್: 50,000 ರಿಂದ 85,000 ರೂ.
ಮೆಸ್ ಬಾಯ್: 40,000 ರಿಂದ 60,000 ರೂ.
ಕುಕ್: 40,000 ರಿಂದ 60,000 ರೂ.
ಆಯ್ಕೆ ಪ್ರಕ್ರಿಯೆ:
ಇಂಡಿಯನ್ ಮರ್ಚೆಂಟ್ ನೇವಿ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪಾವತಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು: 100 ರೂ.
ಪಾವತಿಸುವ ವಿಧಾನ: ಆನ್‌ಲೈನ್
Important Dates:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 11-03-2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : ಎಪ್ರಿಲ್, 30- 2024
Indian Merchant Navy Notification Important Links:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: indianmerchantnavy.com
ಇದನ್ನು ಓದಿ: ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಉದ್ಯೋಗ