(Hindustan Urvarak & Rasayan Limited Recruitment) ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ ಖಾಲಿ ಇರುವ ಮ್ಯಾನೇಜರ್, ಎಂಜಿನಿಯರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
HURL ನೇಮಕಾತಿ ಸಂಬಂಧಿಸಿದಂತೆ ಅಧಿಸೂಚನೆ ಪ್ರಮುಖ ವಿವರ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ.
HURL Recruitment 2024 80 Post Details :
ಸಂಸ್ಥೆ: ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್
ಹುದ್ದೆಗಳ ಹೆಸರು: ಮ್ಯಾನೇಜರ್, ಎಂಜಿನಿಯರ್
ಒಟ್ಟು ಹುದ್ದೆಗಳ ಸಂಖ್ಯೆ: 80
ವೇಗವಾಗಿ ಶ್ರೇಣಿ: 7,00,000 ರಿಂದ 24,00,000 ರೂ.
ಉದ್ಯೋಗದ ಸ್ಥಳ: All India
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್(Online)
HURL Vacancy Details :
ಚೀಫ್ ಮ್ಯಾನೇಜರ್: 2
ಮ್ಯಾನೇಜರ್: 20
ಎಂಜಿನಿಯರ್: 34
ಆಫೀಸರ್: 17
ಅಸಿಸ್ಟೆಂಟ್ ಮ್ಯಾನೇಜರ್: 7
HURL Recruitment 2024 Eligibility Details :
ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಪದವಿ, CA, CMA, MBA, PGDM, ಪಿಜಿಡಿಎಂ, B.SC, BE, BTech, MSC, MBA, LLB, MSW ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ:
ಚೀಫ್ ಮ್ಯಾನೇಜರ್ ಗರಿಷ್ಠ ವಯೋಮಿತಿ: 47 ವರ್ಷ
ಮ್ಯಾನೇಜರ್ ಗರಿಷ್ಠ ವಯೋಮಿತಿ: 40 ವರ್ಷ
ಎಂಜಿನಿಯರ್ ಗರಿಷ್ಠ ವಯೋಮಿತಿ: 30 ವರ್ಷ
ಆಫೀಸರ್ ಗರಿಷ್ಠ ವಯೋಮಿತಿ: 30 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್ ಗರಿಷ್ಠ ವಯೋಮಿತಿ: 45 ವರ್ಷ
ವೇತನ ಶ್ರೇಣಿ:
ಚೀಫ್ ಮ್ಯಾನೇಜರ್ ವಾರ್ಷಿಕ ಪ್ಯಾಕೇಜ್: 24,00,000 ರೂ.
ಮ್ಯಾನೇಜರ್ ವಾರ್ಷಿಕ ಪ್ಯಾಕೇಜ್: 16,00,000 ರೂ.
ಎಂಜಿನಿಯರ್ ವಾರ್ಷಿಕ ಪ್ಯಾಕೇಜ್: 7,00,000 ರೂ.
ಆಫೀಸರ್ ವಾರ್ಷಿಕ ಪ್ಯಾಕೇಜ್: 7,00,000 ರೂ.
ಅಸಿಸ್ಟೆಂಟ್ ಮ್ಯಾನೇಜರ್ ವಾರ್ಷಿಕ ಪ್ಯಾಕೇಜ್: 1,10,000 ರೂ.
ಪಾವತಿ ಶುಲ್ಕ:
ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್ ಪ್ರಕಾರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
HURL Recruitment 2024 80 Post ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Important Dates:
ಆನ್ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 21-04-2024
ಆನ್ಲೈನ್ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: ಮೇ 20, 2024
HURL Notification Important Links :
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: hurl.net.in