ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಸೆಟ್) 2024 ರ ಪರೀಕ್ಷೆಯನ್ನು ನವೆಂಬರ್ 24 ಭಾನುವಾರ ರಂದು ರಾಜ್ಯದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಹಾಗೂ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳ ಡ್ರೆಸ್ ಕೋಡ್, ಬೆಲ್ ಸಮಯ, ಸಹ ಬಿಡುಗಡೆ ಮಾಡಿದೆ.
Kset 2024 Admit Card Dress Code And Bell Time: ಇದೇ ರವಿವಾರ ನವೆಂಬರ್ 24 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ(KEA Kset 2024 Admit Card) ಹಾಲ್ ಟಿಕೆಟ್ ಇದೀಗ ಬಿಡುಗಡೆ ಮಾಡಲಾಗಿದೆ. ಪರೀಕ್ಷೆಗೆ ಅಪ್ಲಿಕೇಶನ್ ಹಾಕಿದವರು ಇಂದಿನಿಂದ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗೂ ತಮ್ಮ ಪರೀಕ್ಷೆ ಕೇಂದ್ರ, ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.
ಪರೀಕ್ಷೆ ಕೇಂದ್ರಕ್ಕೆ ತರಲು ಅನುಮತಿ ಇರುವ ವಸ್ತುಗಳು:
ಪರೀಕ್ಷೆ ಪ್ರವೇಶ ಪತ್ರ.
2 ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಪೋಟೋ.
ಸರ್ಕಾರಿ ಅಧಿಕೃತ ಗುರುತಿನ ಚೀಟಿ. (ಆಧಾರ್ ಕಾರ್ಡ್/ ಮತದಾನ ಗುರುತಿನ ಚೀಟಿ)
ಹಾಲ್ ಟಿಕೆಟ್ ಡೌನ್‌ಲೋಡ್ ವಿಧಾನ:
ಮೊದಲಿಗೆ ಕೆಇಎ ಕೆಸೆಟ್ 2024 ವೆಬ್‌ಸೈಟ್ https://cetonline.karnataka.gov.in/kea/kset2024 ಗೆ ಭೇಟಿ ನೀಡಿ.
ಒಪನ್ ಆದ ಪುಟ್ಟದಲ್ಲಿ ‘KSET -2024 ಹಾಲ್ ಟಿಕೆಟ್ ಡೌನ್‌ಲೋಡ್ ಲಿಂಕ್’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮತ್ತೊಂದು ಪುಟ್ಟ ತೆರೆಯುತ್ತದೆ.
ಆನಂತರ ತೆರೆದ ಪೇಜ್ ನಲ್ಲಿ ಪರೀಕ್ಷೆ ಆಯ್ಕೆ ಮಾಡಿ.
ಅಲ್ಲಿ ನಿಮ್ಮ ಅಪ್ಲಿಕೇಶನ್ ನಂಬರ್ ನಮೂದಿಸಿ, ನಿಮ್ಮ ಹೆಸರಿನ ಮೊದಲ 4 ಅಕ್ಷರಗಳನ್ನು ಟೈಪ್ ಮಾಡಿ.
‘Submit’ ಎಂದಿರುವ ಬಟ್ಟನ್ ಮೇಲೆ ಕ್ಲಿಕ್ ಮಾಡಿ.
ಪ್ರವೇಶ ಪತ್ರ ಒಪನ್ ಆಗುತ್ತದೆ. ನಂತರ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
Kset 2024 Admit Card Dress Code And Bell Time ಪ್ರಮುಖ ಲಿಂಕ್‌ಗಳು:
ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು: ಇಲ್ಲಿ ಕ್ಲಿಕ್ ಮಾಡಿ
KSET -2024 ಬೆಲ್ ಟೈಮಿಂಗ್ : ಇಲ್ಲಿ ಕ್ಲಿಕ್ ಮಾಡಿ
KSET -2024 ಡೇಸ್ ಕೋಡ್: ಇಲ್ಲಿ ಕ್ಲಿಕ್ ಮಾಡಿ
ಪಟ್ಟಣ ಪಂಚಾಯಿತಿ ಗ್ರೂಪ್ ಡಿ ನೇರ ನೇಮಕಾತಿ 2024
10ನೇ ತರಗತಿ ಪಾಸಾದವರಿಗೆ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಉದ್ಯೋಗ