ಭಾರತೀಯ ಪಶುಪಾಲನ್‌ ನಿಗಮ್‌ ನೇಮಕಾತಿ 10, 12ನೇ ತರಗತಿ ಪಾಸಾದವರಿಗೆ ಅವಕಾಶ : BPNL Recruitment 2025

WhatsApp Group Join Now
Telegram Group Join Now

ಭಾರತೀಯ ಪಶುಪಾಲನ್‌ ನಿಗಮ್‌ ಲಿಮಿಟೆಡ್‌ (BPNL Recruitment 2025) ನಲ್ಲಿ ಅಗತ್ಯ ಇರುವ ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. (Bhartiya Pashupalan Nigam Limited) ಅಹ೯ತೆ ಹೊಂದಿರುವ ಆಸಕ್ತ ಅಭ್ಯಾಥಿ೯ಗಳು ಆನ್ ಲೈನ್ ಮೂಲಕ ಅಜಿ೯ ಸಲ್ಲಿಸಿ.

ಭಾರತೀಯ ಪಶುಪಾಲನ್‌ ನಿಗಮ್‌ ಲಿಮಿಟೆಡ್‌ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ: ಭಾರತೀಯ ಪಶುಪಾಲನ್‌ ನಿಗಮ್‌ ಲಿಮಿಟೆಡ್‌ (BNPL)
ಒಟ್ಟು ಹುದ್ದೆಗಳ ಸಂಖ್ಯೆ: 2,152 ಹುದ್ದೆಗಳು
ಹುದ್ದೆಗಳ ಹೆಸರು: ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌, ಲೈವ್‌ಸ್ಟಾರ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌ ಸೇರಿ
ಉದ್ಯೋಗದ ಸ್ಥಳ: ಭಾರತದಾದ್ಯಂತ

ಹುದ್ದೆ ಹೆಸರುಹುದ್ದೆಗಳ ಸಂಖ್ಯೆವಯೋಮಿತಿ
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ 36221- 45 ವಷ೯
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌1,42821-40 ವಷ೯
ಲೈವ್‌ಸ್ಟಾಕ್‌ ಫಾರ್ಮ್‌ ಆಪರೇಷನ್ಸ್‌ ಅಸಿಸ್ಟಂಟ್‌36218-40 ವಷ೯

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಮತ್ತು ಅಜಿ೯ ಶುಲ್ಕ:

ಹುದ್ದೆವಿದ್ಯಾರ್ಹತೆಅರ್ಜಿ ಶುಲ್ಕ
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ಪದವಿ ಪಾಸ್944 ರೂ.
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌12ನೇ ತರಗತಿ ಪಾಸ್826 ರೂ.
ಲೈವ್‌ಸ್ಟಾಕ್‌ ಫಾರ್ಮ್‌ ಆಪರೇಷನ್ಸ್‌ ಅಸಿಸ್ಟಂಟ್‌10ನೇ ತರಗತಿ ಪಾಸ್708 ರೂ.

BPNL Recruitment 2025 ಪ್ರತಿ ತಿಂಗಳು ವೇತನ:

ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಆಫೀಸರ್‌ ಹುದ್ದೆಗೆ: 38,200 ರೂ.
ಲೈವ್‌ಸ್ಟಾಕ್‌ ಫಾರ್ಮ್‌ ಇನ್‌ವೆಸ್ಟ್‌ಮೆಂಟ್‌ ಅಸಿಸ್ಟಂಟ್‌ ಹುದ್ದೆಗೆ: 30,500 ರೂ.
ಲೈವ್‌ಸ್ಟಾಕ್‌ ಫಾರ್ಮ್‌ ಆಪರೇಷನ್ಸ್‌ ಅಸಿಸ್ಟಂಟ್‌ ಹುದ್ದೆಗೆ: 20,000 ರೂ.

ಈ ಸುದ್ದಿಯನ್ನೂ ಓದಿ:  ಎನ್‌ಟಿಪಿಸಿ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ 2025

ಆಯ್ಕೆ ವಿಧಾನ:
ಈ ಹದ್ದೆಗಳನ್ನು ಆನ್‌ಲೈನ್‌ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

BPNL Recruitment 2025 ಪ್ರಮುಖ ದಿನಾಂಕಗಳು:
ಅಜಿ೯ ಸ್ವೀಕರಿಸಲು ಪ್ರಾರಂಭದ ದಿನಾಂಕ: 18-02-2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ: 12-ಮಾಚ್೯-2025

ಅಧಿಕೃತ ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್‌ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸ: bharatiyapashupalan.com

ಈ ಸುದ್ದಿಯನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ 4000 ಹುದ್ದೆಗಳಿಗೆ ನೇಮಕಾತಿ 2025

Leave a Comment