Assam Rifles Recruitment 2025: ಸೇನೆಯಲ್ಲಿ ಸೇರಲು ಬಯಸುವವರಿಗೆ ಸಿಹಿ ಸುದ್ದಿ ಇದೀಗ ಅಸ್ಸಾಂ ರೈಫಲ್ಸ್ನಲ್ಲಿ ಖಾಲಿಯಿರುವ ಟೆಕ್ನಿಕಲ್ ಅಂಡ್ ಟ್ರೇಡ್ಸ್ಮನ್ ಹುದ್ದೆಗಳನ್ನು ಭತಿ೯ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕೊನೆಯ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಅಸ್ಸಾಂ ರೈಫಲ್ಸ್ನ (Assam Rifles) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ: ಅಸ್ಸಾಂ ರೈಫಲ್ಸ್ (Assam Rifles)
ಹುದ್ದೆಗಳ ಸಂಖ್ಯೆ: 215
ಹುದ್ದೆಗಳ ಹೆಸರು: ತಾಂತ್ರಿಕ ಮತ್ತು ಟ್ರೇಡ್ಸ್ಮನ್ (Technical & Tradesman)
ಉದ್ಯೋಗದ ಸ್ಥಳ: ಅಖಿಲ ಭಾರತ
Assam Rifles Recruitment 2025 ಹುದ್ದೆಗಳ ವಿವರ:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಧಾರ್ಮಿಕ ಶಿಕ್ಷಕರು (ಆರ್ಟಿ) | 03 |
ರೇಡಿಯೋ ಮೆಕ್ಯಾನಿಕ್ (ಆರ್ಎಂ) | 17 |
ಲೈನ್ಮನ್ (ಎಲ್ಎಂಎನ್) ಫೀಲ್ಡ್ | 08 |
ಇಂಜಿನಿಯರ್ ಎಕ್ವಿಪ್ಮೆಂಟ್ ಮೆಕ್ಯಾನಿಕ್ (ಇಇ ಮೆಕ್ಯಾನಿಕಲ್) | 04 |
ಇಲೆಕ್ಟ್ರೀಷಿಯನ್ ಮೆಕ್ಯಾನಿಕ್ ವೆಹಿಕಲ್ | 17 |
ರಿಕವರಿ ವೆಹಿಕಲ್ ಮೆಕ್ಯಾನಿಕ್ | 02 |
ಅಪ್ಹೋಲ್ಸ್ಟೆರ್ | 08 |
ವೆಹಿಕಲ್ ಮೆಕ್ಯಾನಿಕ್ ಫಿಟ್ಟರ್ | 20 |
ಡ್ರಾಟ್ಸ್ಮನ್ | 10 |
ಇಲೆಕ್ಟ್ರಿಕಲ್ ಅಂಡ್ ಮೆಕ್ಯಾನಿಕಲ್ | 17 |
ಪ್ಲಂಬರ್ | 13 |
ಆಪರೇಷನ್ ಥಿಯೇಟರ್ ಟೆಕ್ನೀಷಿಯನ್ (ಒಟಿಟಿ) | 01 |
ಫಾರ್ಮಾಸಿಸ್ಟ್ | 08 |
ಎಕ್ಸ್-ರೇ ಅಸಿಸ್ಟಂಟ್ | 10 |
ವೆಟರಿನರಿ ಫೀಲ್ಡ್ ಅಸಿಸ್ಟಂಟ್ (ವಿಎಫ್ಎ) | 07 |
ಸಫಾಯಿ | 70 |
ಶೈಕ್ಷಣಿಕ ಅರ್ಹತೆ:
ವಿದ್ಯಾರ್ಹತೆ : ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಎಸ್ಎಸ್ಎಲ್ಸಿ, ಐಟಿಐ, ಪಿಯುಸಿ, ಡಿಪ್ಲೊಮ ಮತ್ತು ಪದವಿ ವಿದ್ಯಾಹ೯ತೆ ಹೊಂದಿರಬೇಕು.
ವಯೋಮಿತಿ :
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಹಾಗೂ ಗರಿಷ್ಠ 23 ರಿಂದ 30 ವರ್ಷ ವಯಸ್ಸು ಮೀರಿರಬಾರದು.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಕೌಶಲ್ಯ ಪರೀಕ್ಷೆ, ನಂತರ ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್: 100ರೂಪಾಯಿ ಪಾವತಿಸಬೇಕು
- ಎಸ್ಸಿ/ಎಸ್ಟಿ/ಮಹಿಳೆಯರು: ಯಾವುದೇ ಅರ್ಜಿ ಶುಲ್ಕ ಇಲ್ಲ
Assam Rifles Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಫೆಬ್ರವರಿ 22, 2025
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 22, 2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಸ್ಸಾಂ ರೈಫಲ್ಸ್ ಅಧಿಕೃತ ವೆಬ್ಸೈಟ್: assamrifles.gov.in
ಈ ಸುದ್ದಿಯನ್ನೂ ಓದಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ
ಜಿಯೋ ಕೇವಲ ₹100 ರೂಪಾಯಿಗೆ 5GB ಡೇಟಾ, 3 ತಿಂಗಳ ಜಿಯೋ ಹಾಟ್ಸ್ಟಾರ್ ಸಬ್ಸ್ಕ್ರಿಪ್ಶನ್ ಉಚಿತ