ಬೆಳೆಹಾನಿ ಪರಿಹಾರ ಆಧಾ‌ರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ | Aadhaar not linked farmers list 2024

WhatsApp Group Join Now
Telegram Group Join Now

ರಾಜ್ಯದ ರೈತರು ಇದೀಗ ಮಳೆಯಿಂದಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ರೈತರು ಮಳೆಯಿಂದ ಅನೇಕ ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿಯೇ ಅವರಿಗೆ ಸರ್ಕಾರವು ಹಲವು ಯೋಜನೆಗಳನ್ನು ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಇದೀಗ ರಾಜ್ಯ ಬೆಳೆ ಹಾನಿ ಪರಿಹಾರ (Aadhaar not linked farmers list) ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಅದರಲ್ಲಿ ನಿಮ್ಮ ಹೆಸರು ಇದೇ ಎಂಬುದನ್ನು ಹೇಗೆ ನೋಡುವುದು. ಎಂಬುದರ ಬಗ್ಗೆ ಸ೦ಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಇದೀಗ ಸರ್ಕಾರದಿಂದ ಜಾರಿಗೊಳಿಸಿದ ಬೆಳೆಹಾನಿ ಪರಿಹಾರದ ಯೋಜನೆಯಲ್ಲಿ ಹಲವಾರು ರೈತರು ಅರ್ಜಿ ಸಲ್ಲಿಸಿದ್ದರೂ ಆದರೆ ಕೆಲವು ರೈತರ ಹೆಸರು ಮಾತ್ರ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ. ಹಾಗೂ ಇನ್ನು ಹಲವರು ಜನ ರೈತರ ಹೆಸರು ಪಟ್ಟಿಯಲ್ಲಿ ಸೇರ್ಪಡೆ ಯಾಗಿಲ್ಲ. ಕೆಳಗೆ ನೀಡಿರುವ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಲು ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂಬುದನ್ನು ಚೇಕ್ ಮಾಡಿ.

Aadhaar not linked farmers list:

ಬೆಳೆಹಾನಿ ಪರಿಹಾರ ಆಧಾ‌ರ್ ಲಿಂಕ್ (FRUITS-PMKISAN) ಆದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರು ಚೆಕ್ ಮಾಡಿ ಹಾಗೂ ಆಧಾರ ಲಿಂಕ್ ಆಗದಿದ್ದರೆ ಲಿಂಕ್‌ ಮಾಡಿ

Aadhaar not linked farmers list
ಆಧಾರ ಲಿಂಕ್‌ ಚೇಕ್ ಮಾಡುವ ವಿಧಾನ:
ಹಂತ 1: ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://fruitspmk.karnataka.gov.in/MISReport/AadharNotSeededReport.aspx

ಹಂತ 2: ಅಲ್ಲಿ ಕಾಣುವ ನಿಮ್ಮ ಜಿಲ್ಲೆ, ತಾಲೂಕು, ಹೊಬಳಿ ಗ್ರಾಮ, ಹೆಸರುಗಳನ್ನು ನೋಡಬಹುದು.

ಹಂತ 3: ಪಟ್ಟಿಯಲ್ಲಿ ಕಾಣುವ ನಿಮ್ಮ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ.

Aadhaar not linked farmers list

ಹಂತ 4: ಆನಂತರ ಮುಂದೆ ನಿಮ್ಮ ತಾಲೂಕು ಇರುವ ಹೆಸರಿನ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

Aadhaar not linked farmers list

ಹಂತ 5: ಇದಾದನಂತರ ಮತ್ತೆ ನಿಮ್ಮ ಹೋಬಳಿಯ ಮೇಲೆ ಕ್ಲಿಕ್ ಮಾಡಿ.

Aadhaar not linked farmers list

ಹಂತ 6: ಹಾಗೂ ನಂತರ ನಿಮ್ಮ ಗ್ರಾಮ/ ಊರಿನ ಹೆಸರು ಇರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: ಕರ್ನಾಟಕ ಸರ್ಕಾರದಿಂದ ಕಾರು, ಗುಡ್ಸ್ ವಾಹನ ಖರೀದಿಸಲು 3 ಲಕ್ಷ ರೂ. ಆರ್ಥಿಕ ನೇರವು 

Aadhaar not linked farmers list

ಇದೇ ರೀತಿ ಎಲ್ಲಾ ಜಿಲ್ಲೆಗಳ ಕೃಷಿ ಇಲಾಖೆಯಲ್ಲಿ ಆಧಾರ ಲಿಂಕ್‌ ರೈತರ ಪಟ್ಟಿ ಲಭ್ಯವಿದೆ, ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಬೇಟಿ ನೀಡಿ ಆಧಾ‌ರ್ ಲಿಂಕ್ ಮಾಡಿಸಬೇಕು.ಆಗ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಇದನ್ನೂ ಓದಿ: ಆಧಾರ್ ಕಾರ್ಡ್ ನಲ್ಲಿ ಪೋಟೋ, ಹೆಸರು, ವಿಳಾಸ, ಈ ದಿನಾಂಕದೊಳಗೆ ತಿದ್ದುಪಡಿ ಮಾಡಲು ಕೊನೆಯ ದಿನ 

WhatsApp Group Join Now
Telegram Group Join Now

Leave a Comment