ಹೈಕೋರ್ಟ್​​ನಲ್ಲಿ ಜೂನಿಯರ್ ಅಸಿಸ್ಟೆಂಟ್, ಡ್ರೈವರ್‌ ಹುದ್ದೆಗಳ ನೇಮಕ SSCL, PUC ಪಾಸಾದವರು ಅರ್ಜಿ | Allahabad High Court Recruitment 2024 

WhatsApp Group Join Now
Telegram Group Join Now

ನ್ಯಾಯಾಲಯದಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಡ್ರೈವರ್‌ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಲಹಾಬಾದ್ ಹೈಕೋರ್ಟ್​​ನ ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಡ್ರೈವರ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

Allahabad High Court Recruitment 2024 

ಒಟ್ಟು ಹುದ್ದೆಗಳ ಸಂಖ್ಯೆ: 3,306

ಹುದ್ದೆಗಳ ಹೆಸರು: ಜೂನಿಯರ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ III, ಡ್ರೈವರ್‌

ಹುದ್ದೆಗಳ ವಿವರ:
ಸ್ಟೆನೋಗ್ರಾಫರ್ ಗ್ರೇಡ್ III: 583 ಹುದ್ದೆಗಳು
ಜೂನಿಯರ್ ಅಸಿಸ್ಟೆಂಟ್: 932
ಪೈಡ್ ಅಪ್ರೆಂಟಿಸ್‌ ಹುದ್ದೆ: 122
ಡ್ರೈವರ್‌: 30
ಟ್ಯೂಬ್‌ವೆಲ್ ಆಪರೇಟರ್: 1639 (ಪ್ಯೂನ್, ಚೌಕಿದಾರ್, ಮಾಲಿ ಇತರೆ)

ವಿದ್ಯಾರ್ಹತೆ:
ಅಲಹಾಬಾದ್ ಹೈಕೋರ್ಟ್ ಅಧಿಸೂಚನೆ ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 6ನೇ ತರಗತಿ, 10ನೇ ತರಗತಿ, ದ್ವಿತಿಯ ಪಿಯುಸಿ, ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹಾಗೂ ಸ್ಟೆನೋಗ್ರಾಫರ್ ಮತ್ತು ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪ್ರಮಾಣ ಪತ್ರ ಇರಬೇಕು. ಜೊ ಡ್ರೈವರ್​ ಹುದ್ದೆಗೆ ಲೈಸನ್ಸ್ ಹೊಂದಿರುವ ಅಭ್ಯರ್ಥಿಗಳು ಅಪ್ಲೈ ಮಾಡಬಹುದು.

ವೇತನ ಶ್ರೇಣಿ:
ಅಲಹಾಬಾದ್ ನ್ಯಾಯಾಲಯ ನೇಮಕಾತಿ ಪ್ರಕಾರ ಜೂನಿಯರ್ ಅಸಿಸ್ಟೆಂಟ್, ಡ್ರೈವರ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 5,200 ರಿಂದ 20,000 ರೂ. ವೇತನವನ್ನು ನೀಡಲಾಗುತ್ತದೆ.

Allahabad High Court Recruitment 2024 ವಯೋಮಿತಿ:
ಅಲಹಾಬಾದ್ ಹೈಕೋರ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಸ್ಟೆನೋಗ್ರಾಫರ್ ಗ್ರೇಡ್ III ಹುದ್ದೆಗೆ
ಜನರಲ್​, ಒಬಿಸಿ ಅಭ್ಯರ್ಥಿಗಳಿಗೆ: 950 ರೂ.
ಇಡಬ್ಲುಎಸ್ ಅಭ್ಯರ್ಥಿಗಳಿಗೆ: 850 ರೂ.
ಎಸ್​​ಸಿ, ಎಸ್​​ಟಿ ಅಭ್ಯರ್ಥಿಗಳಿಗೆ: 750 ರೂ.

ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ
ಜನರಲ್​, ಒಬಿಸಿ ಅಭ್ಯರ್ಥಿಗಳಿಗೆ: 9850 ರೂ.
ಇಡಬ್ಲುಎಸ್ ಅಭ್ಯರ್ಥಿಗಳಿಗೆ: 750 ರೂ.
ಎಸ್​​ಸಿ, ಎಸ್​​ಟಿ ಅಭ್ಯರ್ಥಿಗಳಿಗೆ: 650 ರೂ.

ಗ್ರೂಪ್-ಡಿ ಹುದ್ದೆಗೆ
ಜನರಲ್​, ಒಬಿಸಿ ಅಭ್ಯರ್ಥಿಗಳಿಗೆ: 8000 ರೂ.
ಇಡಬ್ಲುಎಸ್ ಅಭ್ಯರ್ಥಿಗಳಿಗೆ: 700 ರೂ.
ಎಸ್​​ಸಿ, ಎಸ್​​ಟಿ ಅಭ್ಯರ್ಥಿಗಳಿಗೆ: 6000 ರೂ.
​ಅರ್ಜಿ ಶುಲ್ಕ ಪಾವತಿಸುವ ವಿಧಾನ: ಆನಆನ್​ಲೈನ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಕೌಶಲ್ಯ ಪರೀಕ್ಷೆ (ಟೈಪಿಂಗ್ ಟೆಸ್ಟ್)
ದಾಖಲೆ ಪರಿಶೀಲನೆ

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ 14000 ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 04, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 24, 2024

Allahabad High Court Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: allahabadhighcourt.in

ಇದನ್ನೂ ಓದಿ: ಜಿಲ್ಲಾ ಪಂಚಾಯತ್ ನೇಮಕಾತಿ 2024

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net