ಯುವಕರಿಗೆ ಅತೀ ಕಡಿಮೆ ಬೆಲೆಯಲ್ಲಿ ಬಜಾಜ್ ಚೇತಕ್ 2901 | Bajaj Chetak 2901 EV Scooter Launched in India

WhatsApp Group Join Now
Telegram Group Join Now

ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಜಾಜ್ (Bajaj Chetak 2901 EV Scooter Launched in India) ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು ಕೆಲವೇ ವರ್ಷಗಳ ಹಿಂದೆ, ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಪರಿಚಯಿಸಿತ್ತು. ಆದರೆ ಶುಕ್ರವಾರ ಬಜಾಜ್ ಕಂಪನಿಯು ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ‘ಚೇತಕ್ 2901’ ಹೆಸರಿನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ.

Bajaj Chetak2901 ವಿವರಗಳು:
ಸ್ಕೂಟರ್‌ ಹೆಸರು: ಬಜಾಜ್ ಚೇತಕ್ 2901(Bajaj Chetak2901)
Bajaj Chetak2901 ಎಕ್ಸ್ ಶೋರೂಂ ಬೆಲೆ: 95,998 ರೂ.
Bajaj Chetak2901 on road price: 1,17,902
ಮೈಲೇಜ್: 123 ಕಿ.ಮೀ
ಟಾಪ್ ಸ್ಪೀಡ್: 63 kmph
ಚಾರ್ಜಿಂಗ್ ಟೈಮ್: 06 ಗಂಟೆಗಳ
ಬ್ಯಾಟರಿ ಸಾಮರ್ಥ್ಯ: 4000 W

Bajaj Chetak 2901 EV Scooter Launched in India ವಿನ್ಯಾಸ್ ಮತ್ತು ವೈಶಿಷ್ಟ್ಯಗಳು:

Bajaj Chetak 2901 EV Scooter Launched in India
Bajaj Chetak 2901 EV Scooter Launched in India

ಈ ಬಜಾಜ್ ಚೇತಕ್ 2901 ಇದು 5 ಬಣ್ಣಗಳಲ್ಲಿ ಲಭ್ಯವಿದೆ ಕೆಂಪು, ಕಪ್ಪು, ಬಿಳಿ, ನಿಂಬೆ ಹಳದಿ, ನೇರಳೆ ನೀಲಿ ಬಣ್ಣಗಳನ್ನು ಹೊಂದಿದೆ. ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿದೆ.

ಅತ್ಯಾಧುನಿಕ ಬ್ಲೂಟೂತ್ ಸಂಪರ್ಕ ಅಳವಡಿಸಲಾಗಿದೆ ಹಾಗೂ ಇದರಲ್ಲಿ ಬಜಾಜ್ (TecPac) ಟೆಕ್‌ಪ್ಯಾಕ್‌ ಸಹ ನೀಡುತ್ತದೆ. ಹಿಲ್ ಹೋಲ್ಡ್, ಕಾಲ್ ಮತ್ತು ಮ್ಯೂಸಿಕ್ ಕಂಟ್ರೋಲ್, ಫಾಲೋ ಮೀ ಹೋಮ್ ಲೈಟ್, ರಿವರ್ಸ್, ಸ್ಪೋರ್ಟ್ಸ್ ಮತ್ತು ಎಕಾನಮಿ ಮೋಡ್‌ ಗಳೊಂದಿಗೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹೊಸ ಬಜಾಜ್ ಚೇತಕ್ 2901 (Bajaj Chetak 2901) ಸಾಮರ್ಥ್ಯ:
ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್, 95,998 ರೂ. ಎಕ್ಸ್ ಶೋರೂಂ ಬೆಲೆ ಆಗಿದ್ದು. ಇದು ಚೇತಕ್‌ನ ‘ಅರ್ಬೇನ್’ ಮತ್ತು ‘ಪ್ರೀಮಿಯಂ’ ರೂಪಾಂತರ (ವೇರಿಯೆಂಟ್) ಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಹೊಸ ಆವೃತ್ತಿಯು 2.88 kWh ಬ್ಯಾಟರಿ ಪ್ಯಾಕ್ ಸಾಮರ್ಥ್ಯವನ್ನು ಹೊಂದಿದೆ, ಒಂದೇ ಚಾರ್ಜ್ ನಲ್ಲಿ 123 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದರ ಟಾಪ್ ಸ್ಪೀಡ್ 63 kmph ಆಗಿದೆ.

ಹೊಚ್ಚ ಹೊಸ ಬಜಾಜ್ ಚೇತಕ್ 2901 ಎಲೆಕ್ಟ್ರಿಕ್ -ಸ್ಕೂಟರ್ ರೆಡ್, ವೈಟ್ ಲೈಮ್, ಯೆಲ್ಲೋ ಸೇರಿದಂತೆ ಐದು ಆಕರ್ಷಕ ಬಣ್ಣಗಳಲ್ಲಿ ಸಿಗುತ್ತದೆ. ಸದ್ಯ ದೇಶದಾದ್ಯಂತ 500 ಕ್ಕೂ ಹೆಚ್ಚು ಶೋರೂಂಗಳಲ್ಲಿ ಈ ಚೇತಕ್ 2901 ಎಲೆಕ್ನಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದ್ದು, ಹಾಗೂ ಎಲೆಕ್ಟ್ರಿಕ್ ಬೈಕ್ ಲಭ್ಯವಿದ್ದು ಜೂನ್ 15ರಿಂದ ವಿತರಣೆ ಶುರುವಾಗಲಿದೆ ಎಂದು ವರದಿಗಳು ತಿಳಿಸುತ್ತವೆ.

Bajaj Chetak 2901 EV Scooter Launched in India
Bajaj Chetak 2901 EV Scooter Launched in India

ಅಸ್ತಿತ್ವದಲ್ಲಿರುವ ಬಜಾಜ್ ಚೇತಕ್ ಶ್ರೇಣಿ ಸೇರುವ ಚೇತಕ್ ಅರ್ಬೇನ್ ಮತ್ತು ಚೇತಕ್ ಪ್ರೀಮಿಯಂ ಎರಡು ಎಲೆಕ್ಟ್ರಿಕ್ ಸ್ಕೂಟರ್ 2.9 kWh ಮತ್ತು 3.2 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಕ್ರಮವಾಗಿ ಎರಡು ಸ್ಕೂಟರ್ ಗಳು ಒಂದೇ ಚಾರ್ಜಿಂಗ್ ನಲ್ಲಿ 113 ಕಿಮೀ ಮತ್ತು 126 ಕಿಮೀ ಮೈಲೇಜ್ ನೀಡುತ್ತವೆ.

ಚೇತಕ್ ಅರ್ಬೇನ್ ಮತ್ತು ಚೇತಕ್ ಪ್ರೀಮಿಯಂ ಎರಡೂ ಸ್ಕೂಟರ್‌ (Bajaj chetak 2901 electric scooter)ಗಳಲ್ಲಿ ಗಂಟೆಗೆ 73 ಕಿಮೀ ವೇಗದಲ್ಲಿ ಚಲಿಸಬಹುದು. ಇವು ಗಳಂತೆ ಚೇತಕ್ 2901 ಇದು ARAI ಮಾನದಂಡಗಳ ಪ್ರಕಾರ 123 ಕಿಲೋಮೀಟರ್‌ಗಳ ಪ್ರಮಾಣೀಕೃತ ಶ್ರೇಣಿಯನ್ನು ಕಂಪನಿಯ ನೀಡಿದೆ. ಇದರ ಬ್ಯಾಟರಿಯು 3.15 ಗಂಟೆಯಲ್ಲಿ ಶೇಕಡ 0-80% ಚಾರ್ಜ್ ಆಗುತ್ತದೆ.

2024 ರಲ್ಲಿ ಅತೀ ಕಡಿಮೆ ಬೆಲೆಗೆ ಅಡ್ವೆಂಚರ್ ಬೈಕ್ ಗ್ರಾಹಕರಿಗೆ ಸಹಿ ಸುದ್ದಿ 

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net