ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (Bharat Earth Movers Limited-BEML) ಖಾಲಿ ಇರುವ ಆಫೀಸರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
BEML Recruitment ನೇಮಕಾತಿ ಸಂಬಂಧಿಸಿದಂತೆ ಅಧಿಸೂಚನೆ ಪ್ರಮುಖ ವಿವರಗಳು, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು ಮಾಹಿತಿ, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
BEML Recruitment 2024 Details :
ಒಟ್ಟು ಹುದ್ದೆಗಳ ಸಂಖ್ಯೆ: 06
ಉದ್ಯೋಗದ ಸ್ಥಳ: ಬೆಂಗಳೂರು ಕರ್ನಾಟಕ
ಹುದ್ದೆಯ ಮಾಹಿತಿ:
ಆಫೀಸರ್ (ಮ್ಯಾನೇಜ್ಮೆಂಟ್ ಟ್ರೈನಿ): 03
ಅಸಿಸ್ಟೆಂಟ್ ಮ್ಯಾನೇಜರ್/ಆಫೀಸರ್: 03
ವಿದ್ಯಾರ್ಹತೆ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, BE, B.Tech, ಸ್ನಾತಕೋತ್ತರ ಪದವಿ ಪೂರೈಸಿರಬೇಕು.
ಹುದ್ದೆವಾರು ವಯೋಮಿತಿ:
ಆಫೀಸರ್ (ಮ್ಯಾನೇಜ್ಮೆಂಟ್ ಟ್ರೈನಿ): 27 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್/ಆಫೀಸರ್: 30 ವರ್ಷ
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ: 03 ವರ್ಷಗಳು
SC/ST ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ: 05 ವರ್ಷಗಳು
PwD ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ: 10 ವರ್ಷಗಳು
ವೇತನ:
ಆಫೀಸರ್ (ಮ್ಯಾನೇಜ್ಮೆಂಟ್ ಟ್ರೈನಿ): 40,000 ರಿಂದ 1,40,000 ರೂ.
ಅಸಿಸ್ಟೆಂಟ್ ಮ್ಯಾನೇಜರ್/ಆಫೀಸರ್: 50,000 ರಿಂದ 1,60,000 ರೂ.
ಆಯ್ಕೆ ಪ್ರಕ್ರಿಯೆ:
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕೋದು ಹೇಗೆ?
ಅರ್ಜಿ ಸಲ್ಲಿಸು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ recruitment@bemlltd.in ಗೆ ಕೊನೆಯ ದಿನಾಂಕದೊಳಗೆ ಕಳುಹಿಸಬೇಕು.
ಸಂದರ್ಶನದ ಸ್ಥಳ:
BEML ಬೆಂಗಳೂರು ಕಾಂಪ್ಲೆಕ್ಸ್ (ನಿರ್ವಾಹಕ ಗೇಟ್)
ಹೊಸ ತಿಪ್ಪಸಂದ್ರ
ಬೆಂಗಳೂರು-560075 ಕರ್ನಾಟಕ
ಸಂದರ್ಶನದ ದಿನಾಂಕಗಳು:
ಅಸಿಸ್ಟೆಂಟ್ ಮ್ಯಾನೇಜರ್/ಆಫೀಸರ್ | ಮೇ 31-2023 |
ಆಫೀಸರ್ (ಮ್ಯಾನೇಜ್ಮೆಂಟ್ ಟ್ರೈನಿ) | ಮೇ 29- 2024 |
ಪ್ರಮುಖ ದಿನಾಂಕಗಳು:
ಅಪ್ಲಿಕೇಶನ್ ಬಿಡುಗಡೆಯಾದ ದಿನಾಂಕ: 15-05-2024
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: ಮೇ 27-2024
BEML Recruitment 2024 Important Links :
ಅಧಿಸೂಚನೆ ನೋಡಲು | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಫಾರ್ಮ್ | ಡೌನ್ಲೋಡ್ |
ವೆಬ್ಸೈಟ್ ವಿಳಾಸ | bemlindia.in |