ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (bmtc hall ticket) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಲ್ ಟಿಕೆಟ್ ಇದೀಗ ಇಲಾಖೆಯಿಂದ ಪ್ರಕಟಿಸಲಾಗಿದೆ. KEA ಕರ್ನಾಟಕ BMTC ಬಸ್ ಕಂಡಕ್ಟರ್ HK ಮತ್ತು NHK ನೇಮಕಾತಿ 2024 ರ ಪರೀಕ್ಷಾ ದಿನಾಂಕ ಮತ್ತು ಪ್ರವೇಶ ಪತ್ರ ವನ್ನು karnataka.gov.in ವೆಬ್‌ಸೈಟ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಪರೀಕ್ಷೆಗಳ ದಿನಾಂಕ:
01-09-2024 ಭಾನುವಾರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ- ಕಂಡಕ್ಟರ್ (bmtc conductor hall ticket download) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಹಾಯಕ ಸಂಚಾರ ನಿರೀಕ್ಷಕರು, ಕೆಎಸ್‌ಟಿ-ಪೇದೆ, ತಾಂತ್ರಿಕ ಸಹಾಯಕರು ಮತ್ತು ಕುಶಲಕರ್ಮಿ
BMTC Conductor Hall Ticket Details:
ಇಲಾಖೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
ಸಂಸ್ಥೆ | ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) |
ಹುದ್ದೆಗಳ ಹೆಸರು | BMTC ಬಸ್ ಕಂಡಕ್ಟರ್ (bmtc hall ticket download), |
ಒಟ್ಟು ಹುದ್ದೆಗಳ ಸಂಖ್ಯೆ | 2500 |
ಪರೀಕ್ಷೆಯ ದಿನಾಂಕ | 01-09-2024 |
ಪರೀಕ್ಷೆಯ ಬೆಲ್ ಸಮಯ | Download |
ಹಾಲ್ ಟಿಕೆಟ್ ಡೌನ್‌ಲೋಡ್ | ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ: ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ