BMTC ಕಂಡಕ್ಟರ್ ಅಧಿಕೃತ ಕೀ ಉತ್ತರಗಳು ಇದೀಗ ಪ್ರಕಟ | BMTC Conductor Official Key Answer @ karnataka.gov.in

WhatsApp Group Join Now
Telegram Group Join Now

BMTC Conductor Official Key Answer: ಸೆಪ್ಟೆಂಬರ್ 01 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ದಿಂದ ನಡೆಸಲಾದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ-1 ಮತ್ತು ಪ್ರಶ್ನೆ ಪತ್ರಿಕೆ 2 ರ Official Key Answers ಇದೀಗ ಪ್ರಕಟಿಸಲಾಗಿದೆ. ಕೀ ಉತ್ತರಗಳನ್ನು ನೋಡಲು ಕೆಳಗೆ ಲಿಂಕ್ ನೀಡಲಾಗಿದೆ.

BMTC Exam Official Key Answers ಸೆಪ್ಟೆಂಬರ್ 01 ರಂದು ನಡೆದ 2,500 BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯ (ಪತ್ರಿಕೆ-1 ರಲ್ಲಿ 3 Grace Marks ನೀಡುವುದರ ಮೂಲಕ) ಅಧಿಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಪ್ರಕಟಿಸಿದೆ.

BMTC Conductor Official Key Answer

ಹುದ್ದೆಗಳ ಮಾಹಿತಿ:
ಒಟ್ಟು ಹುದ್ದೆಗಳು : 2,500
ಅರ್ಜಿ ಸಲ್ಲಿಸಿದವರು : 23,023
ಪರೀಕ್ಷೆ ಬರೆದವರು : 18,879
1 ಹುದ್ದೆಗೆ ಕೇವಲ 8 ಅಭ್ಯರ್ಥಿಗಳ ಫೈಟ್.

ಅಭ್ಯರ್ಥಿಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ಪ್ರತಿ ಆಕ್ಷೇಪಣೆಗೆ 50 ರೂ. ತುಂಬಿ ಸೆಪ್ಟೆಂಬರ್-05 ರೊಳಗಾಗಿ ಈ ಕೆಳಗಿನ ಲಿಂಕ್ ಮೂಲಕ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: ರೈಲ್ವೆ ಇಲಾಖೆಯಿಂದ 11,558 ಹುದ್ದೆಗಳ ನೇಮಕಾತಿ ಪಿಯುಸಿ, ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಿ

ಪ್ರಶ್ನೆ ಪತ್ರಿಕ ಕೀ ಉತ್ತರಗಳು:

ಪ್ರಶ್ನೆ ಪತ್ರಿಕೆ-1ಕೀ ಉತ್ತರಗಳುಇಲ್ಲಿ ಕ್ಲಿಕ್ ಮಾಡಿ
ಪ್ರಶ್ನೆ ಪತ್ರಿಕೆ-2 ಕೀ ಉತ್ತರಗಳುಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸcetonline.karnataka.gov.in
WhatsApp Group Join Now
Telegram Group Join Now

Leave a Comment