ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್, ಬ್ಯಾಂಕ್ ಆಫ್ ಬರೋಡಾ (BOB) ಖಾಲಿ ಇರುವ ಮ್ಯಾನೇಜರ್, ಡಿಜಿಟಲ್ ಗ್ರೂಪ್, ರಿಸೀವಬಲ್ಸ್ ಮ್ಯಾನೇಜ್ಮೆಂಟ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆಸಕ್ತರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬ್ಯಾಂಕ್ ಆಫ್ ಬರೋಡಾ (Bank of Baroda) ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
BOB Recruitment 2024
ಒಟ್ಟು ಹುದ್ದೆಗಳ ಸಂಖ್ಯೆ: 592
ಉದ್ಯೋಗದ ಸ್ಥಳ: ಭಾರತದಾದ್ಯಂತ
ಹುದ್ದೆಗಳ ಹೆಸರು: ಮ್ಯಾನೇಜರ್, ಡಿಜಿಟಲ್ ಗ್ರೂಪ್, ರಿಸೀವಬಲ್ಸ್ ಮ್ಯಾನೇಜ್ಮೆಂಟ್
ಹುದ್ದೆಗಳ ವಿವರ:
- ಮ್ಯಾನೇಜರ್ – ಬಿಸಿನೆಸ್ ಫೈನಾನ್ಸ್ :1 ಹುದ್ದೆ,
- ಎಂಎಸ್‌ಎಂಇ ರಿಲೇಶನ್‌ಶಿಪ್ ಮ್ಯಾನೇಜರ್: 120
- ಎಂಎಸ್ಎಂಇ ರಿಲೇಶನ್‌ಶಿಪ್ ಸೀನಿಯರ್ ಮ್ಯಾನೇಜರ್: 20
- ವಲಯ ಲೀಡ್ ಮ್ಯಾನೇಜರ್-ವ್ಯಾಪಾರ ಸ್ವಾಧೀನ ವ್ಯವಹಾರ: 13
- ಎಟಿಎಂ/ಕಿಯೋಸ್ಕ್ ಬಿಸಿನೆಸ್ ಯೂನಿಟ್ ಮ್ಯಾನೇಜರ್: 10
- ಮ್ಯಾನೇಜರ್ – ಎಐ ಎಂಜಿನಿಯರ್: 10
- ಮರ್ಚೆಂಟ್ ಸ್ವಾಧೀನಪಡಿಸಿಕೊಳ್ಳುವ ಆಪ್ಸ್ ತಂಡ: 10
- ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಾಡಕ್ಟ್ ಮ್ಯಾನೇಜರ್: 10
- ಯುಐ/ಯುಎಕ್ಸ್ ಸ್ಪೆಷಲಿಸ್ಟ್: 8
- ಡಿಜಿಟಲ್ ಲೆಂಡಿಂಗ್ ಜರ್ನಿ ಸ್ಪೆಷಲಿಸ್ಟ್:6
- ಬಿಸಿನೆಸ್ ಮ್ಯಾನೇಜರ್ (ಯುಪಿಐ): 5
- ಡೇಟಾ ಎಂಜಿನಿಯರ್: 5
- ಡಿಜಿಟಲ್ ವಂಚನೆ ತಡೆಗಟ್ಟುವ ತಜ್ಞ: 5
- ಸ್ಟಾರ್ಟ್ ಅಪ್ ಬಿಸಿನೆಸ್ ಲೀಡ್: 5
- ಟೆಸ್ಟಿಂಗ್ ಸ್ಪೆಷಲಿಸ್ಟ್: 5
- ಏರಿಯಾ ರಿಸೀವಬಲ್ಸ್ ಮ್ಯಾನೇಜರ್: 27
- ರೀಜನಲ್ ರಿಸೀವಬಲ್ಸ್ ಮ್ಯಾನೇಜರ್: 40
- ಏರಿಯಾ ರಿಸೀವಬಲ್ಸ್ ಮ್ಯಾನೇಜರ್: 120
BOB Recruitment 2024ವಿದ್ಯಾರ್ಹತೆ:
- ಮ್ಯಾನೇಜರ್ – ಬಿಸಿನೆಸ್ ಫೈನಾನ್ಸ್ : ಸಿಎ, ಎಂಬಿಎ
- ಎಂಎಸ್‌ಎಂಇ ರಿಲೇಶನ್‌ಶಿಪ್ ಮ್ಯಾನೇಜರ್: ಪದವಿ
- ಎಂಎಸ್ಎಂಇ ರಿಲೇಶನ್‌ಶಿಪ್ ಸೀನಿಯರ್ ಮ್ಯಾನೇಜರ್: ಪದವಿ
- ವಲಯ ಲೀಡ್ ಮ್ಯಾನೇಜರ್-ವ್ಯಾಪಾರ ಸ್ವಾಧೀನ ವ್ಯವಹಾರ: ಬಿ.ಇ ಅಥವಾ ಬಿ.ಟೆಕ್, ಎಂಸಿಎ
- ಎಟಿಎಂ/ಕಿಯೋಸ್ಕ್ ಬಿಸಿನೆಸ್ ಯೂನಿಟ್ ಮ್ಯಾನೇಜರ್: ಪದವಿ
- ಮ್ಯಾನೇಜರ್ – ಎಐ ಎಂಜಿನಿಯರ್: ಪದವಿ
- ಮರ್ಚೆಂಟ್ ಸ್ವಾಧೀನಪಡಿಸಿಕೊಳ್ಳುವ ಆಪ್ಸ್ ತಂಡ: ಬಿ.ಇ ಅಥವಾ ಬಿ.ಟೆಕ್, ಎಂಸಿಎ
- ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಾಡಕ್ಟ್ ಮ್ಯಾನೇಜರ್: ಬಿ.ಇ ಅಥವಾ ಬಿ.ಟೆಕ್
- ಯುಐ/ಯುಎಕ್ಸ್ ಸ್ಪೆಷಲಿಸ್ಟ್: ಸ್ನಾತಕೋತ್ತರ ಪದವಿ
- ಡಿಜಿಟಲ್ ಲೆಂಡಿಂಗ್ ಜರ್ನಿ ಸ್ಪೆಷಲಿಸ್ಟ್: ಪದವಿ, ಎಂಬಿಎ, ಪಿಜಿಡಿಎಂ
- ಬಿಸಿನೆಸ್ ಮ್ಯಾನೇಜರ್ (ಯುಪಿಐ): ಬಿ.ಇ ಅಥವಾ ಬಿ.ಟೆಕ್, ಎಂಸಿಎ
- ಡೇಟಾ ಎಂಜಿನಿಯರ್: ಬಿ.ಇ ಅಥವಾ ಬಿ.ಟೆಕ್
- ಡಿಜಿಟಲ್ ವಂಚನೆ ತಡೆಗಟ್ಟುವ ತಜ್ಞ: ಬಿ.ಇ ಅಥವಾ ಬಿ.ಟೆಕ್, ಎಂಸಿಎ, ಎಂಬಿಎ
- ಸ್ಟಾರ್ಟ್ ಅಪ್ ಬಿಸಿನೆಸ್ ಲೀಡ್: ಪದವಿ
- ಟೆಸ್ಟಿಂಗ್ ಸ್ಪೆಷಲಿಸ್ಟ್: ಬಿ.ಇ ಅಥವಾ ಬಿ.ಟೆಕ್
- ಏರಿಯಾ ರಿಸೀವಬಲ್ಸ್ ಮ್ಯಾನೇಜರ್: ಪದವಿ
- ರೀಜನಲ್ ರಿಸೀವಬಲ್ಸ್ ಮ್ಯಾನೇಜರ್: ಪದವಿ
- ಏರಿಯಾ ರಿಸೀವಬಲ್ಸ್ ಮ್ಯಾನೇಜರ್: ಪದವಿ
BOB Recruitment 2024 ವಯೋಮಿತಿ:
ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಅಧಿಸೂಚನೆ ಪ್ರಕಾರ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಯೋಮಿತಿ 22 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 45 ವರ್ಷದೊಳಗಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು: 600 ರೂ.ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು: 100 ರೂ.
ಆಯ್ಕೆ ವಿಧಾನ:
ಬ್ಯಾಂಕ್ ಆಫ್ ಬರೋಡಾ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆ ಮತ್ತು ಅನುಭವಗಳ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ತಯಾರಿಸಿ ವೈಯಕ್ತಿಕ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ಲಿಂಕ್‌ಗಳು:
ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ: 30 ಅಕ್ಟೋಬರ್ 2024
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 30, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-11-2024
BOB Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವಿಳಾಸ ವೆಬ್ ಸೈಟ್: bankofbaroda.in