ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ಹಸು ಪ್ರಚಾರ ವಿಸ್ತರಣಾಧಿಕಾರಿ, ಗೋ ಸೇವಕ, ಹಸು ಸಂರಕ್ಷಣಾ ಸಹಾಯಕ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಖಾಲಿ ಇರುವ ಹಸು ಪ್ರಚಾರ ವಿಸ್ತರಣಾಧಿಕಾರಿ, ಹುದ್ದೆಗೆ
ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ, ಹುದ್ದೆಗಳ ಮಾಹಿತಿ, ವಿದ್ಯಾರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನ, ಅಧಿಸೂಚನೆ, ಆನ್‌ಲೈನ್ ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಎಲೆ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ವಿವರ ಖಚಿತ ಪಡೆಸಿಕೊಂಡು ಅರ್ಜಿ ಸಲ್ಲಿಸಿ.
BPNL Recruitment 2024 ಸಂಕ್ಷಿಪ್ತ ವಿವರ:
ಒಟ್ಟು ಹುದ್ದೆಗಳ ಸಂಖ್ಯೆ: 2250
ಹುದ್ದೆಗಳ ಹೆಸರು: ಹಸು ಪ್ರಚಾರ ವಿಸ್ತರಣಾಧಿಕಾರಿ
ಹುದ್ದೆಗಳ ಮಾಹಿತಿ:
ಹಸು ಪ್ರಚಾರ ವಿಸ್ತರಣಾಧಿಕಾರಿ: 225
ಗೋ ಸೇವಕ: 1350
ಹಸು ಸಂರಕ್ಷಣಾ ಸಹಾಯಕ: 675
ಶೈಕ್ಷಣಿಕ ಅರ್ಹತೆ:
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಶಾಲಾ/ ಕಾಲೇಜು/ ಮಂಡಳಿಯಿಂದ SSLC, PUC ಪಾಸಾಗಿರಬೇಕು.
ವಯೋಮಿತಿ:
ಹಸು ಪ್ರಚಾರ ವಿಸ್ತರಣಾಧಿಕಾರಿ: 25-45 ವರ್ಷ
ಗೋ ಸೇವಕ: 18 – 40 ವರ್ಷ
ಹಸು ಸಂರಕ್ಷಣಾ ಸಹಾಯಕ: 21 -40 ವರ್ಷ
ಹುದ್ದೆವಾರು ವೇತನ ಶ್ರೇಣಿ:
ಹಸು ಪ್ರಚಾರ ವಿಸ್ತರಣಾಧಿಕಾರಿ: 26,000 ರೂ.
ಗೋ ಸೇವಕ: 18,000 ರೂ.
ಹಸು ಸಂರಕ್ಷಣಾ ಸಹಾಯಕ: 23,000 ರೂ.
ಅರ್ಜಿ ಶುಲ್ಕ:
ಹಸು ಪ್ರಚಾರ ವಿಸ್ತರಣಾಧಿಕಾರಿ: 944 ರೂ.
ಗೋ ಸೇವಕ: 708 ರೂ.
ಹಸು ಸಂರಕ್ಷಣಾ ಸಹಾಯಕ: 826 ರೂ.
ಅರ್ಜಿ ಶುಲ್ಕ ವಿಧಾನ:
UPI
ಡೆಬಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್
ನೆಟ್ ಬ್ಯಾಂಕಿಂಗ್
ಆಯ್ಕೆ ಪ್ರಕ್ರಿಯೆ:
ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ನೇಮಕ ಪ್ರಕಾರ ಗೋ ಸೇವಕ, ಹಸು ಸಂರಕ್ಷಣಾ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 18-07-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-08-2024
BPNL Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: bharatiyapashupalan.com