ಡಿಜಿಟಲ್ ಯುಗದಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇರುವುದು ಸಹಜ ಆದರೆ ಇತ್ತೀಚಿಗೆ ಎಲ್ಲಾ (BSNL Jio Airtel Vi Recharge Plans) ಟೆಲಿಕಾಂ ಕಂಪನಿಗಳು ರೀಚಾರ್ಜ್ ಬೆಲೆಯನ್ನು ಹೆಚ್ಚಿಸಿ ಗ್ರಾಹಕರಿಗೆ ಹೊರೆಯನ್ನು ಹೆಚ್ಚಿಸಿವೆ. ಹಾಗಾದರೆ ನೀವು 300 ರೂ. ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಹುಡುಕುತ್ತಿದ್ದೀರಾ? ಪ್ರಮುಖ ನಾಲ್ಕು ಟೆಲಿಕಾಂ ಕಂಪನಿಗಳ 249 ರೂ. ರೀಚಾರ್ಜ್‌ನಲ್ಲಿ ಯಾವುದು ಬೆಸ್ಟ್ ಪ್ಲಾನ್ ಇವೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲ್ಲಾ ಟೆಲಿಕಾಂ ಕಂಪನಿಗಳು ವಿವಿಧ ಪ್ರಿಪೇಯ್ಡ್ ಪ್ಲಾನ್ ಬೆಲೆಯನ್ನು ಏರಿಕೆ ಮಾಡಿದರು ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್‌ಗಳನ್ನು ಪರಿಚಯಿಸಿವೆ. ಅನಿಯಮಿತ ಕಾಲ್ (Unlimited Call) ಜೊತೆಯಲ್ಲಿ ವಿವಿಧ ಆಫರ್‌ಗಳು ಲಭ್ಯವಾಗುತ್ತವೆ. ಅಮೆಜಾನ್ ಪ್ರೈಯಂ, ಸೋನಿ ಲಿವ್ (Soni live) ಸೇರಿದಂತೆ ವಿವಿಧ ಒಟಿಟಿ (OTT) ಗಳನ್ನು ಈ ಪ್ಲಾನ್ ನಲ್ಲಿ ಪಡೆಯಬಹುದು. ಇಂದು ನಾವು ನಿಮಗೆ 300 ರೂ. ಗೂ.ಕಡಿಮೆ ಬೆಲೆಯಲ್ಲಿ ಯಾವೆಲ್ಲಾ ಆಫರ್ ಗಳು ಇವೆ ಮಾಹಿತಿ ಇಲ್ಲಿದೆ.
BSNL Jio Airtel Vi Recharge Plans
ಬಿಎಸ್‌ಎನ್‌ಎಲ್, ಏರ್ಟೆಲ್, ವೊಡಾಫೋನ್, ಜಿಯೋ ನೀಡುವ ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಮಾಹಿತಿ ಇಲ್ಲಿದೆ. 249 ರೂ. ಪ್ಲಾನ್‌ನಲ್ಲಿ ಯಾವೆಲ್ಲಾ ಆಫರ್‌ಗಳಿವೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏರ್‌ಟೈಲ್ (Airtel) Rs 249 Recharge:
ಏರ್‌ಟೈಲ್ 249 ರೂ. ರೀಚಾರ್ಜ್ ಪ್ಲಾನ್ ನಲ್ಲಿ 24 ದಿನಗಳ ವ್ಯಾಲಿಡಿಟಿ ಹೊಂದಿದೆ. ಅನ್‌ಲಿಮಿಟೆಡ್ ಕಾಲ್, 100 SMS, ಪ್ರತಿದಿನ 1 GB ಡೇಟಾ ಜೊತೆಗೆ Wynk Music ನ ಫ್ರೀ ಸಬ್‌ಸ್ಕ್ರಿಪ್ಷನ್ ಸಿಗುತ್ತದೆ.
ಜಿಯೋ (Jio) Rs 249 Recharge:
ಜಿಯೋ 249 ರೂ. ರೀಚಾರ್ಜ್ ಪ್ಲಾನ್ ನಲ್ಲಿ 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಕರೆಗಳು ಪ್ರತಿದಿನ 100 SMS, 1GB ಡೇಟಾ ಸಿಗಲಿದೆ.ಹಾಗೂ ಟಿವಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಹ ನೋಡಬಹುದು.
ಇದನ್ನೂ ಓದಿ: PUC ಪಾಸಾದ ವಿದ್ಯಾರ್ಥಿಗಳಿಗೆ ಕೋಟಕ್ ಮಹೀಂದ್ರಾ ಬ್ಯಾಂಕ್ ವತಿಯಿಂದ 1.5 ಲಕ್ಷ ವಿದ್ಯಾರ್ಥಿವೇತನ
ಬಿಎಸ್‌ಎನ್‌ಎಲ್ – BSNL Rs 249 Recharge:
ಬಿಎಸ್‌ಎನ್‌ಎಲ್ ಕಂಪನಿಯು ಸಹ 249 ರೂ ಪ್ಲಾನ್ ನಲ್ಲಿ 45 ದಿನದ ವ್ಯಾಲಿಡಿಟಿಯನ್ನು ನೀಡುತ್ತಿದೆ, ಅನಿಯಮಿತವ ಕರೆ ಮಾಡಬಹುದು. ಜೊತೆಗೆ ಪ್ರತಿ ದಿನ 2 GB ಡೇಟಾ, 100 ಸಂದೇಶಗಳ ಮಾಡಬಹುದು. ಆದರೆ ಈ ಪ್ಲಾನ್ ಎಲ್ಲಾ ಭಾಗದಲ್ಲಿಯ ಲಭ್ಯವಿಲ್ಲ. ಇತ್ತೀಚೆಗೆ BSNL ನಿಂದ 4G ನೆಟ್‌ವರ್ಕ್ ಸೇವೆ ಆರಂಭಿಸಿದೆ. ಇದೀಗ ಜಿಯೋ ರಿಚಾರ್ಜ್ ಬೆಲೆ ಹೆಚ್ಚಿಸಿದೆ ಬೆನ್ನಲ್ಲೇ ಹಲವಾರು ಜನರು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಆಗುತ್ತಿದ್ದಾರೆ.
ವೊಡಾಫೋನ್ Vi Rs 249 Recharge:
ವೊಡಾಫೋನ್ 249 ರೂ. ಪ್ಲಾನ್ ನಲ್ಲಿ 24 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಪ್ರತಿದಿನ ಒಂದು 1 GB ಡೇಟಾ ಮತ್ತು 100 SMS, (Unlimited Call) ಕರೆ ಮಾಡಬಹುದು..
ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ