CDAC Recruitment 2025: ಪದವಿ ಪಾಸಾಗಿ ಕೇಂದ್ರ ಸರ್ಕಾರದಲ್ಲಿ ಕೆಲಸ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
CDAC Recruitment 2025:
ಸಂಸ್ಥೆ: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC)
ಒಟ್ಟು ಹುದ್ದೆಗಳ ಸಂಖ್ಯೆ: 740
ಹುದ್ದೆ ಹೆಸರು: ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್
ಕೆಲಸದ ಸ್ಥಳ: ಭಾರತದಾದ್ಯಂತ
ವೇತನ: 3,00,000-22,90,000 ರೂ. ವಾರ್ಷಿಕ
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಐಟಿಐ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ B.E-B.Tech, M.Tech, PH.D, MBA, MA ಸೇರಿದಂತೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಹುದ್ದೆ ಹೆಸರು ವಯೋಮಿತಿ:
- ಪ್ರಾಜೆಕ್ಟ್ ಇಂಜಿನಿಯರ್: 35 ವರ್ಷ
- ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ, ಮ್ಯಾನೇಜರ್/ಪ್ರೋಗ್ರಾಂ ,ಡೆಲಿವರಿ ಮ್ಯಾನೇಜರ್/ಜ್ಞಾನ ಪಾಲುದಾರ: 56 ವರ್ಷ
- ಪ್ರಾಜೆಕ್ಟ್ ಬೆಂಬಲ ಸಿಬ್ಬಂದಿ: 30 ವರ್ಷ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್: 40 ವರ್ಷ
- ಪ್ರಾಜೆಕ್ಟ್ ಅಸೋಸಿಯೇಟ್ (ಫ್ರೆಶರ್), ಪ್ರಾಜೆಕ್ಟ್ ಇಂಜಿನಿಯರ್/ಪಿಎಸ್&ಓ, ಎಕ್ಸಿಕ್ಯೂಟಿವ್, ಪ್ರಾಜೆಕ್ಟ್ ತಂತ್ರಜ್ಞ: 30 ವರ್ಷ
- ಯೋಜನಾ ಅಧಿಕಾರಿ: 50 ವರ್ಷ
- ಯೋಜನಾ ಸಹಾಯಕ, ಪ್ರಾಜೆಕ್ಟ್ ಇಂಜಿನಿಯರ್ (ಫ್ರೆಶರ್): 30 ವರ್ಷ
- ಕಾರ್ಪೊರೇಟ್ ಕಮ್ಯುನಿಕೇಷನ್ ಅಸೋಸಿಯೇಟ್: 40 ವರ್ಷ
- PS & O ಮ್ಯಾನೇಜರ್: 50 ವರ್ಷ
- PS & O ಅಧಿಕಾರಿ: 40 ವರ್ಷ
- ಪ್ರಾಜೆಕ್ಟ್ ಮ್ಯಾನೇಜರ್: 56 ವರ್ಷ
ಉದ್ಯೋಗದ ಸ್ಥಳ, ಹುದ್ದೆಗಳ ಸಂಖ್ಯೆ:
- ಬೆಂಗಳೂರು: 135
- ಚೆನ್ನೈ: 101
- ದೆಹಲಿ: 21
- ಹೈದರಾಬಾದ್: 21
- ಮುಂಬೈ: 10
- ಮೊಹಾಲಿ: 04
- ನೋಯಡಾ: 173
- ಪುಣೆ: 176
- ತಿರುವನಂತಪುರಂ: 19
- ಸಿಲಚಾರ್: 34
CDAC Recruitment 2025 ಹುದ್ದೆವಾರು ವೇತನ:
- ಪ್ರಾಜೆಕ್ಟ್ ಇಂಜಿನಿಯರ್: 449000/- ರೂ. ವಾರ್ಷಿಕ
- ಪ್ರಾಜೆಕ್ಟ್ ಮ್ಯಾನೇಜರ್/ಪ್ರೋಗ್ರಾಂ, ಮ್ಯಾನೇಜರ್/ಪ್ರೋಗ್ರಾಂ ,ಡೆಲಿವರಿ ಮ್ಯಾನೇಜರ್/ಜ್ಞಾನ ಪಾಲುದಾರ: 1263000-2290000/- ರೂ. ವಾರ್ಷಿಕ
- ಪ್ರಾಜೆಕ್ಟ್ ಬೆಂಬಲ ಸಿಬ್ಬಂದಿ: 300000/- ರೂ. ವಾರ್ಷಿಕ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್:849000-1400000/- ರೂ. ವಾರ್ಷಿಕ
- ಪ್ರಾಜೆಕ್ಟ್ ಅಸೋಸಿಯೇಟ್ (ಫ್ರೆಶರ್), ಪ್ರಾಜೆಕ್ಟ್ ಇಂಜಿನಿಯರ್/ಪಿಎಸ್&ಓ, ಎಕ್ಸಿಕ್ಯೂಟಿವ್: 449000/- ರೂ. ವಾರ್ಷಿಕ
- ಯೋಜನಾ ಅಧಿಕಾರಿ: 511000/- ರೂ. ವಾರ್ಷಿಕ
- ಯೋಜನಾ ಸಹಾಯಕ: 360000/- ರೂ. ವಾರ್ಷಿಕ
- ಕಾರ್ಪೊರೇಟ್ ಕಮ್ಯುನಿಕೇಷನ್ ಅಸೋಸಿಯೇಟ್: 739200-188460/- ಪ್ರತಿ ತಿಂಗಳು
- PS & O ಮ್ಯಾನೇಜರ್: 1263000/- ರೂ. ವಾರ್ಷಿಕ
- PS & O ಅಧಿಕಾರಿ: 849000/- ರೂ. ವಾರ್ಷಿಕ
- ಪ್ರಾಜೆಕ್ಟ್ ಮ್ಯಾನೇಜರ್: 1263000-2290000/- ರೂ. ವಾರ್ಷಿಕ
- ಪ್ರಾಜೆಕ್ಟ್ ತಂತ್ರಜ್ಞ:320000/- ರೂ. ವಾರ್ಷಿಕ
- ಪ್ರಾಜೆಕ್ಟ್ ಇಂಜಿನಿಯರ್ (ಫ್ರೆಶರ್): .449000/- ರೂ. ವಾರ್ಷಿಕ
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ.
CDAC Recruitment 2025 ಪ್ರಮುಖ ದಿನಾಂಕಗಳು:
ಆನ್ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 01 ಫೆಬ್ರವರಿ 2025
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಫೆಬ್ರವರಿ 2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಲಿಂಕ್: cdac.in
ಇದನ್ನೂ ಓದಿ: ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ SSLC, PUC ಪಾಸಾದವರು ಅರ್ಜಿ ಸಲ್ಲಿಸಿ!
ಇದನ್ನೂ ಓದಿ: ಲೋಕೋಪಯೋಗಿ ಇಲಾಖೆಯ ಹುದ್ದೆಗಳ ಆಹ್ವಾನ, 83,700 ರೂ. ವೇತನ