ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಮುಖ್ಯ ವ್ಯವಸ್ಥಾಪಕರು, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
Central Bank of India Recruitment 2024
ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ: 253
ಹುದ್ದೆಗಳ ವಿವರ:
ಮುಖ್ಯ ವ್ಯವಸ್ಥಾಪಕರು: 10
ಹಿರಿಯ ವ್ಯವಸ್ಥಾಪಕರು: 56
ಸಹಾಯಕ ವ್ಯವಸ್ಥಾಪಕರು: 25
ಮ್ಯಾನೇಜರ್: 162
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಅಥವಾ ಮಂಡಳಿಯಿಂದ ಪದವಿ/ ಬಿ.ಇ. / ಬಿ. ಟೆಕ್. ಕಂಪ್ಯೂಟರ್ ಸೈನ್ಸ್ / ಎಂಸಿಎ / ಎಮ್ಇ/ ಎಮ್ ಟೆಕ್,ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸರಬೇಕು.
ವಯೋಮಿತಿ:
ಸಹಾಯಕ ವ್ಯವಸ್ಥಾಪಕರು ಹುದ್ದೆಗೆ: ಕನಿಷ್ಠ 23 ಗರಿಷ್ಠ 27 ವರ್ಷ
ಮ್ಯಾನೇಜರ್ ಹುದ್ದೆಗೆ: ಕನಿಷ್ಠ 27- ಗರಿಷ್ಠ 33 ವರ್ಷ
ಹಿರಿಯ ವ್ಯವಸ್ಥಾಪಕರು ಹುದ್ದೆಗೆ: ಕನಿಷ್ಠ 30- ಗರಿಷ್ಠ 38 ವರ್ಷ
ಮುಖ್ಯ ವ್ಯವಸ್ಥಾಪಕರು ಹುದ್ದೆಗೆ: ಕನಿಷ್ಠ 34- ಗರಿಷ್ಠ 40 ವರ್ಷ
Central Bank of India Recruitment 2024 ವೇತನ ಶ್ರೇಣಿ:
ಮುಖ್ಯ ವ್ಯವಸ್ಥಾಪಕರು: 1,02,300 – 1,20,940 ರೂ.
ಹಿರಿಯ ವ್ಯವಸ್ಥಾಪಕರು: 85,920 – 1,05,280 ರೂ.
ಸಹಾಯಕ ವ್ಯವಸ್ಥಾಪಕರು: 64,820 – 93,960 ರೂ.
ಮ್ಯಾನೇಜರ್: 48,480 – 85,920 ರೂ.
ಅರ್ಜಿ ಶುಲ್ಕ:
ಇತರ ಎಲ್ಲಾ ಅಭ್ಯರ್ಥಿಗಳಿಗೆ: ರೂ. 850/-+GST
SC/ST ಅಭ್ಯರ್ಥಿಗಳಿಗೆ: ರೂ. 175/-+GST
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: 18-11-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-12-2024
Central Bank of India Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: centralbank.net.in
SSLC, PUC ಪಾಸಾದವರಿಗೆ ಚಾಲಕ ಹುದ್ದೆಗಳ ನೇಮಕಾತಿ 2024
ಪಶುಪಾಲನಾ ಇಲಾಖೆಯಿಂದ 2, 200 ಹುದ್ದೆಗಳ ನೇಮಕಾತಿ 40 ಸಾವಿರ ವೇತನ