ಡಾಲಿ ಧನಂಜಯ್ ಮದುವೆ ಪಿಕ್ಸ್ ಇಲ್ಲದೆ ನೋಡಿ ಸುಂದರ ಜೋಡಿ ಪೋಟೋ | Daali Dhananjaya Marriage

WhatsApp Group Join Now
Telegram Group Join Now

Daali Dhananjaya Marriage: ಕನ್ನಡದ ಸೂಪರ್ ಹಿಟ್ ಚಿತ್ರಗಳ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ (Daali Dhananjaya) ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ಡಾಲಿ ಧನಂಜಯ ಮನಸ್ಸು ಕದ್ದ ಹುಡುಗಿ ಯಾರು ಅನ್ನೋದು ಬಹಿರಂಗವಾಗಿದೆ. ಬಹು ಕಾಲದವರೆಗೆ ಗೆಳೆತನದ ಗೆಳತಿ ಧನ್ಯಾತಾ (Dhanyata) ಜೊತೆ ಡಾಲಿ ಧನಂಜಯ್ ಹಸೆಮಣೆ ಏರಲಿದ್ದಾರೆ.

ಡಾಲಿ ಜೀವನದಲ್ಲಿ ಧನ್ಯತಾ ಆಗಮನ:

ಡಾಲಿ ಧನಂಜಯ ಅವರು ಮದುವೆ ಆಗಲಿರುವ ಹುಡುಗಿಯ ಹೆಸರು ಡಾ. ಧನ್ಯತಾ. ವೈದ್ಯೆಯಾಗಿರುವ ಧನ್ಯತಾ ಮೂಲತಃ ಚಿತ್ರದುರ್ಗದವರು, ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅವರ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Daali Dhananjaya Marriage

ಧನಂಜಯ ಹಾಗೂ ಧನ್ಯತಾ ಪ್ರೇಮ ಕತೆಗೆ ಪೋಷಕರು ಕೂಡ ಒಪ್ಪಿಕೊಂಡಿದ್ದಾರೆ, ಫೆಬ್ರವರಿ ತಿಂಗಳಲ್ಲಿ ಮದುವೆ ಆಗಲಿದ್ದಾರೆ. ಆ ಮೂಲಕ ಆಕ್ಟರ್‌ ಧನಂಜಯ, ಡಾಕ್ಟರ್‌ ಧನ್ಯತಾ ಕೈ ಹಿಡಿಯುತ್ತಿದ್ದಾರೆ. ಧನಂಜಯ ಅವರನ್ನು ಕೈ ಹಿಡಿಯುತ್ತಿರುವ ಧನ್ಯತಾ ಅವರು ಗೈನಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಇಬ್ಬರು ಜತೆಗೂಡಿ ವಿಶೇಷವಾಗಿ ಫೋಟೋಶೂಟ್ ಕೂಡ ಮಾಡಿಕೊಂಡಿದ್ದಾರೆ.

Daali Dhananjaya Marriage

ಮೈಸೂರಿನಲ್ಲಿ ಮದುವೆ:
ಧನಂಜಯ ಮತ್ತು ಧನ್ಯತಾ ಮೈಸೂರಿನಲ್ಲಿಯೇ ಮದುವೆ ಆಗಲು ಡಿಸೈಡ್ ಮಾಡಿದ್ದಾರೆ. ಮುಂದಿನ ವರ್ಷ ಫೆಬ್ರವರಿ 16 ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮತ್ತು ಧನ್ಯತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

Daali Dhananjaya Marriage

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net