---Advertisement---

Civil ಪೋಲಿಸ್ & CAR / DAR ಪೋಲಿಸ್ ET-PST ಪ್ರವೇಶ ಪತ್ರ |DAR & civil police constable ET-PST Call Letter

WhatsApp Group Join Now
Telegram Group Join Now

ಕರ್ನಾಟಕ ಪೊಲೀಸ್‌ ಇಲಾಖೆಯು ಒಟ್ಟು 4181 (APC Civil Police) ಪೊಲೀಸ್‌ ಕಾನ್ಸ್‌ಟೇಬಲ್‌ಗಳ ನೇಮಕಾತಿಗೆ ಸಂಬಂಧಿತ, ಇದೀಗ ಇಟಿ, ಪಿಎಸ್‌ಟಿ ಅಡ್ಮಿಟ್‌ ಕಾರ್ಡ್‌ ಪ್ರಕಟಿಸಲಾಗಿದೆ ET-PST ಆಯ್ಕೆಯಾದ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಲು ಡೈರೆಕ್ಟ್ ಲಿಂಕ್, ಕೆಳಗೆ ನೀಡಲಾಗಿದೆ.

DAR & civil police constable ET-PST Call Letter

2024 ಜುಲೈ-8 ರಿಂದ ಆರಂಭವಾಗುವ 3,064 PC (CAR / DAR ) ಮತ್ತು 1,137 (Non HK) Civil Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಗೆ ಸಂಬಂಧಿಸಿದ Time Table & Call Letter ಇದೀಗ ಪ್ರಕಟಗೊಂಡಿದೆ.

ದೈಹಿಕ ಪರೀಕ್ಷೆ ದಿನಾಂಕಗಳು:
3064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದಿನಾಂಕ : 08-07-2024 ರಿಂದ 11-07-2024
1137 ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ದಿನಾಂಕ: 10-07-2024 ರಿಂದ 12-07-2024

ಪ್ರವೇಶ ಪತ್ರ ಡೌನ್‌ಲೋಡ್‌ ಲಿಂಕ್‌ಗಳು:
1137 ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ : Download
3064 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌: Download

Join WhatsApp

Join Now

Join Telegram

Join Now

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net