ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ | DHFWS Hassan Recruitment 2024

WhatsApp Group Join Now
Telegram Group Join Now

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಸನ ( DHFWS Hassan) ಖಾಲಿ ಇರುವ ವೈದ್ಯಕೀಯ, ಸ್ಟಾಫ್ ನರ್ಸ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

DHFWS Hassan Recruitment 2024

ಹುದ್ದೆಗಳ ಹೆಸರು: ವೈದ್ಯಕೀಯ ಅಧಿಕಾರಿ, ಸಿಬ್ಬಂದಿ ನರ್ಸ್

ಒಟ್ಟು ಹುದ್ದೆಗಳ ಸಂಖ್ಯೆ: 93

ಉದ್ಯೋಗದ ಸ್ಥಳ: ಹಾಸನ (ಕರ್ನಾಟಕ)

ವಿದ್ಯಾರ್ಹತೆ:
DHFWS ನೇಮಕಾತಿ ಅಧಿಸೂಚನೆ ಪ್ರಕಾರ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ, ಬಿಎಸ್ಸಿ / ಡಿಪ್ಲೊಮ ಇನ್ ನರ್ಸಿಂಗ್, ಎಂಬಿಬಿಎಸ್, ಎಂಡಿ, ಎಂಎಸ್‌ ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ ವಯಸ್ಸು 18 ವರ್ಷ ಪೂರೈಸಿರಬೇಕು. ಮತ್ತೆ ಗರಿಷ್ಠ ವಯೋಮಿತಿ 50 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ: 03 ವರ್ಷ
SC/ ST ಅಭ್ಯರ್ಥಿಗಳಿಗೆ: 05 ವರ್ಷ

DHFWS Hassan Recruitment 2024 ವೇತನ ಶ್ರೇಣಿ:

  • ಮಕ್ಕಳ ತಜ್ಞರು: 1,10,000 ರೂ.
  • ತಜ್ಞವೈದ್ಯರು, ಫಿಜಿಷಿಯನ್ (ಎನ್‌ಪಿಎನ್‌ಸಿಡಿ, ಎನ್‌ಪಿಪಿಸಿ ): 1,10,000 ರೂ.
  • ಸೈಕಿಯಾಟ್ರಿಸ್ಟ್‌ ( ಎನ್‌ಎಂಹೆಚ್‌ಪಿ): 1,10,000 ರೂ.
  • ವೈದ್ಯಾಧಿಕಾರಿಗಳು: 50,000 ರೂ.
  • ಪಂಚಕರ್ಮ ತಜ್ಞ ವೈದ್ಯಾಧಿಕಾರಿಗಳು: 46,894 ರೂ.
  • ನೇತ್ರ ಶಾಸ್ತ್ರಜ್ಞರು: 15,397 ರೂ.
  • ಶುಶ್ರೂಷಕಿಯರು: 14,187 ರೂ.
  • ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು: 14,187 ರೂ.
  • ಕಿರಿಯ ಆರೋಗ್ಯ ಸಹಾಯಕರು: 14,044 ರೂ.
  • ಆಡಿಯೋಮೆಟ್ರಿಕ್ ಅಸಿಸ್ಟಂಟ್: 15,114 ರೂ.
  • ಬ್ಲಾಕ್ ಎಪಿಡೆಮಿಯೋಲಾಜಿಸ್ಟ್‌: 30,000 ರೂ.
  • ಕೌನ್ಸಿಲರ್: 15,963 ರೂ.
  • ಡಯಟ್ ಕೌನ್ಸಿಲರ್: 15,939 ರೂ.
  • ಜಿಲ್ಲಾ ಕೋರ್ಡಿನೇಟರ್: 30,000 ರೂ.
  • ಲ್ಯಾಬೋರೇಟರಿ ಟೆಕ್ನೀಷಿಯನ್ಸ್‌: 15,000 ರೂ.
  • ಪ್ರೋಗ್ರಾಮ್ ಮ್ಯಾನೇಜರ್: 17,250 ರೂ.
  • ಟಿಬಿಹೆಚ್‌ವಿ: 17,850 ರೂ.
  • ಫಿಜಿಯೋಥೆರಪಿಸ್ಟ್‌: 25,000 ರೂ.

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ವಿಧಾನ:
DHFWS ನೇಮಕಾತಿ ಅನ್ವಯ ರೋಸ್ಟರ್ ಕಂ ಮೆರಿಟ್ ಅನ್ವಯ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 28-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ನವೆಂಬರ್, 2024
ಸ್ಟಾಫ್ ನರ್ಸ್ ಹುದ್ದೆಗೆ ದಾಖಲಾತಿ ಪರಿಶೀಲನೆಯ ದಿನಾಂಕ 28 ನವೆಂಬರ್, 2024
ಇನ್ನುಳಿದ ಹುದ್ದೆಗಳ ದಾಖಲಾತಿ ಪರಿಶೀಲನೆಯ ದಿನಾಂಕ: 30 ನವೆಂಬರ್, 2024

DHFWS Hassan Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: hassan.nic.in

1170 ಅಂಗನವಾಡಿ ಟೀಚರ್ ಹುದ್ದೆಗಳ ನೇಮಕಾತಿ SSLC, PUC ವಿದ್ಯಾರ್ಹತೆ

ಜಿಲ್ಲಾ ಆಯುಷ್ ಇಲಾಖೆ ನೇಮಕಾತಿ 2024

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net