ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 1,30,000 ರೂ. ವೇತನ | DHFWS Uttara Kannada Recruitment 2024

WhatsApp Group Join Now
Telegram Group Join Now

DHFWS Uttara Kannada Recruitment 2024: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹಾ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

DHFWS Uttara Kannada Recruitment 2024

ಒಟ್ಟು ಹುದ್ದೆಗಳ ಸಂಖ್ಯೆ : 127

ಹುದ್ದೆಗಳ ಹೆಸರು : ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ ವಿವಿಧ

ಉದ್ಯೋಗ ಸ್ಥಳ : ಉತ್ತರ ಕನ್ನಡ (ಕರ್ನಾಟಕ)

ಹುದ್ದೆಗಳ ವಿವರ :

  • ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು : 33.
  • ಫಿಜಿಷಿಯನ್ : 03.
  • ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು : 28
  • ಡೆಂಟಲ್ ಟೆಕ್ನಿಷಿಯನ್ : 01
  • ಡಯಟ್ ಕೌನ್ಸಿಲರ್ : 01
  • ತಾಲೂಕಾ ಆಶಾ ಮೇಲ್ವಿಚಾರಕರು : 02
  • ಡಿ.ಇ.ಐ.ಸಿ. ಮ್ಯಾನೇಜರ್ : 01
  • ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ) : 01
  • ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್ : 01
  • ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ : 01
  • ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್ : 01
  • ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ : 01
  • ಆಡಿಯೋಮೆಟ್ರಿಕ್ ಅಸಿಸ್ಟೆಂಟ್ : 01
  • ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು : 01
  • ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್ : 05
  • ಜಿಲ್ಲಾ ಕಾರ್ಯಕ್ರಮ ಸಂಯೋಜಕರು : 01
  • ಆಡಿಯೋಲಾಜಿಸ್ಟ್ : 01
  • ಕಿರಿಯ ಆರೋಗ್ಯ ಸಹಾಯಕರು : 09
  • ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ) : 01
  • ಶುಶ್ರೂಷಕಿಯರು : 34

ವಯೋಮಿತಿ ವಿವರ :
ಉತ್ತರ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ವಯಸ್ಸು ವಿವಿಧ ಹುದ್ದೆಗಳಿಗೆ ಅನುಗುಣವಾಗಿ 35 ರಿಂದ 55 ವರ್ಷದ ನಡುವೆ ಇರಬೇಕು.

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ ನೇಮಕಾತಿ 2024

ಶೈಕ್ಷಣಿಕ ಅರ್ಹತೆ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ SSLC/PUC/B̤Sc Nutrition/BA Nutrition/GNM/ANM/B̤Sc (Nursing)/ಸಂಬಂಧಿಸಿದ ತಜ್ಞತೆ ವಿಷಯದಲ್ಲಿ MD, MS, ಡಿಪ್ಲೊಮಾ ಪದವಿ/MBBS/BDS/BAMS/BHMS/ BUMS/BYNS/BMLT/DMLT ಹುದ್ದೆವಾರು ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

DHFWS Uttara Kannada Recruitment ವೇತನಶ್ರೇಣಿ:

  • ಫಿಜಿಷಿಯನ್: ರೂ. 1,10,000/-
  • ಎಂ.ಬಿ.ಬಿ.ಎಸ್ ಐ.ಸಿ.ಯು ವೈದ್ಯರು: ರೂ. 50,000/-
  • ಡೆಂಟಲ್ ಟೆಕ್ನಿಷಿಯನ್: ರೂ. 15,554/-
  • ಡಯಟ್ ಕೌನ್ಸಿಲರ್: ರೂ. 15,964/-
  • ತಾಲೂಕಾ ಆಶಾ ಮೇಲ್ವಿಚಾರಕರು: ರೂ. 14,187/-
  • ಡಿ.ಇ.ಐ.ಸಿ. ಮ್ಯಾನೇಜರ್: ರೂ. 15,000/-
  • ನೇತ್ರ ಸಹಾಯಕರು (ಆರ್.ಬಿ.ಎಸ್.ಕೆ): ರೂ. 14,187/-
  • ಜಿಲ್ಲಾ ಸಲಹೆಗಾರರು ಕ್ವಾಲಿಟಿಅಶ್ಯೂರೆನ್ಸ್: ರೂ. 42,000/-
  • ಜಿಲ್ಲಾ ಆಸ್ಪತ್ರೆ ಕ್ವಾಲಿಟಿ ಮ್ಯಾನೇಜರ್: ರೂ. 35,000/-
  • ತಾಂತ್ರಿಕ ಮೇಲ್ವಿಚಾರಕರು ರಕ್ತ ನಿಧಿ ಕೇಂದ್ರ: ರೂ. 17,000/-
  • ಆಡಿಯೋಮೆಟ್ರಿಕ್ ಅಸಿಸ್ಟೆಂಟ್: ರೂ. 15,114/-
  • ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು: ರೂ. 14,044/-
  • ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಮತ್ತು ಬ್ಲಾಕ್ ಎಪಿಡೆಮಿಯಾಲಜಿಸ್ಟ್: 30,000/-
  • ಜಿಲ್ಲಾ ಕಾರ್ಯಕ್ರಮ ಸಂಯೋಜಕರು: ರೂ. 42,000/-
  • ಆಡಿಯೋಲಾಜಿಸ್ಟ್: ರೂ. 30,000/-
  • ಕಿರಿಯ ಆರೋಗ್ಯ ಸಹಾಯಕರು: ರೂ. 14,044/-
  • ಜಿಲ್ಲಾ ಕಾರ್ಯಕ್ರಮ ಸಂಯೋಜಕರು (ಹೆಚ್.ಡಬ್ಲೂ.ಸಿ): ರೂ. 30,000/-
  • ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ತಜ್ಞ ವೈದ್ಯರು: ರೂ. 1,30,000/-

ಅರ್ಜಿ ಪಡೆಯುವ ಮತ್ತು ಭರ್ತಿ ಮಾಡಿದ ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾ CHR ಅಧಿಕಾರಿಗಳ ಕಛೇರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಕಾರವಾರ.

ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕಾದ ಸ್ಥಳ :
ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಸಭಾಂಗಣ, ಕಾರವಾರ.

DHFWS Uttara Kannada Recruitment 2024 ಆಯ್ಕೆ ವಿಧಾನ :
ಅಭ್ಯರ್ಥಿಗಳನ್ನು ರೋಷ್ಠರ್ ಮತ್ತು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಹೈಕೋರ್ಟ್​​ನಲ್ಲಿ ಜೂನಿಯರ್ ಅಸಿಸ್ಟೆಂಟ್, ಡ್ರೈವರ್‌ ಹುದ್ದೆಗಳ ನೇಮಕ SSCL, PUC ಪಾಸಾದವರು ಅರ್ಜಿ

ಪ್ರಮುಖ ದಿನಾಂಕಗಳು :
ಅರ್ಜಿ ನಮೂನೆ ವಿತರಿಸಲು ಪ್ರಾರಂಭದ ದಿನಾಂಕ: 30/09/ 2024
ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16/10/ 2024
ಶುಶ್ರೂಷಕಿ ಹುದ್ದೆಗಳ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : 22/10/2024
ಇನ್ನುಳಿದ ಹುದ್ದೆಗಳಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ದಿನಾಂಕ : ಅಕ್ಟೋಬರ್ 19, 2024

DHFWS Uttara Kannada Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: zpuk.karnataka.gov.in

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net