ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಕಿರಿಯ ಆರೋಗ್ಯ ಸಹಾಯಕರು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಸೇರಿದಂತೆ ವಿವಿಧ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆಗಳು, ಒಟ್ಟು ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ
DHFWS Yadgiri Recruitment 2024
ಹುದ್ದೆಗಳ ಹೆಸರು: ಕಿರಿಯ ಆರೋಗ್ಯ ಸಹಾಯಕರು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು
ಉದ್ಯೋಗದ ಸ್ಥಳ:ಯಾದಗಿರಿ ಜಿಲ್ಲೆ (ಕರ್ನಾಟಕ)
ಒಟ್ಟು ಹುದ್ದೆಗಳ ಸಂಖ್ಯೆ: 78
ಹುದ್ದೆಗಳ ವಿವರ:
- ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು: 02
- ಮಕ್ಕಳ ತಜ್ಞ ವೈದ್ಯರು: 02
- ಅರವಳಿಕೆ ತಜ್ಞರು: 01
- ಕಿವಿ, ಮೂಗು, ಗಂಟಲು ತಜ್ಞರು: 02
- ಎಂ.ಬಿ.ಬಿ.ಎಸ್ ವೈದ್ಯರು: 15+4+2+3
- ಡೆಂಟಲ್ ಹೈಜೆನಿಸ್ಟ್: 01
- ಡೆಂಟಲ್ ಟೆಕ್ನಿಷಿಯನ್: 01
- ಆಪ್ಟೋಮೆಟ್ರಿಸ್ಟ್: 01
- ಶುಶ್ರೂಷಕರು: 03
- ಪ್ರಯೋಗಶಾಲಾ ತಂತ್ರಜ್ಞರು: 03
- ಆಡಿಯೊಮೆಟ್ರಿಕ್ ಸಹಾಯಕರು: 01
- ಶ್ರವಣದೋಷವುಳ್ಳ ಮಕ್ಕಳ ಬೋಧಕರು: 01
- ಕಿರಿಯ ಆರೋಗ್ಯ ಸಹಾಯಕರು: 05
- ಡಿಸ್ಟ್ರಿಕ್ಟ್ ಮೈಕ್ರೋಬಯಾಲಜಿಸ್ಟ್: 01
- ಶುಶ್ರೂಷಕ ಅಧಿಕಾರಿ: 2+4+8
- ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು: 03
- ಆರ್.ಬಿ.ಎಸ್.ಕೆ ವೈದ್ಯರು: 08
- ನೇತ್ರ ಸಹಾಯಕರು: 04
- ಬಯೋ ಮೆಡಿಕಲ್ ಇಂಜಿನಿಯರ್: 01
DHFWS Yadgiri Recruitment 2024 ವೇತನ ಶ್ರೇಣಿ:
- ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು: 1,30,000 ರೂ.
- ಮಕ್ಕಳ ತಜ್ಞ ವೈದ್ಯರು: 1,30,000 ರೂ.
- ಅರವಳಿಕೆ ತಜ್ಞರು: 1,30,000 ರೂ.
- ಕಿವಿ, ಮೂಗು, ಗಂಟಲು ತಜ್ಞರು: 1,10,000 ರೂ.
- ಎಂ.ಬಿ.ಬಿ.ಎಸ್ ವೈದ್ಯರು: 46,895-50,000 ರೂ.
- ಡೆಂಟಲ್ ಹೈಜೆನಿಸ್ಟ್: 15,000 ರೂ.
- ಡೆಂಟಲ್ ಟೆಕ್ನಿಷಿಯನ್: 15,000 ರೂ.
- ಆಪ್ಟೋಮೆಟ್ರಿಸ್ಟ್: 12,679 ರೂ.
- ಶುಶ್ರೂಷಕರು: 14,187 ರೂ.
- ಪ್ರಯೋಗಶಾಲಾ ತಂತ್ರಜ್ಞರು: 12,525 ರೂ.
- ಆಡಿಯೊಮೆಟ್ರಿಕ್ ಸಹಾಯಕರು: 15,114 ರೂ.
- ಶ್ರವಣದೋಷವುಳ್ಳ ಮಕ್ಕಳ ಬೋಧಕರು: 15,554 ರೂ.
- ಕಿರಿಯ ಆರೋಗ್ಯ ಸಹಾಯಕರು: 14,044 ರೂ.
- ಡಿಸ್ಟ್ರಿಕ್ಟ್ ಮೈಕ್ರೋಬಯಾಲಜಿಸ್ಟ್: 40,000 ರೂ.
- ಶುಶ್ರೂಷಕ ಅಧಿಕಾರಿ: 14,000 ರೂ.
- ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು: 11,500 ರೂ.
- ಆರ್.ಬಿ.ಎಸ್.ಕೆ ವೈದ್ಯರು: 46,894 ರೂ.
- ನೇತ್ರ ಸಹಾಯಕರು: 13,800 ರೂ.
- ಬಯೋ ಮೆಡಿಕಲ್ ಇಂಜಿನಿಯರ್: 25,000 ರೂ.
DHFWS Yadgiri Recruitment 2024 ಶೈಕ್ಷಣಿಕ ಅರ್ಹತೆ :
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ/ ದ್ವೀತಿಯ ಪಿಯುಸಿ/ ಬಿ.ಎಸ್ಸಿ/ ಬಿ.ಎಸ್ಸಿ ನರ್ಸಿಂಗ್/ ಡಿಪ್ಲೊಮಾ ಇನ್ ಆಪ್ಟೋಮೆಟ್ರಿ/ ಡಿಪ್ಲೊಮಾ ಇನ್ ನರ್ಸಿಂಗ್/ ಡಿಪ್ಲೊಮಾ ಇನ್ ಡೆಂಟಲ್ ಹೈಜೆನಿಸ್ಟ್/ ಡಿಪ್ಲೊಮಾ ಇನ್ ಡೆಂಟಲ್ ಟೆಕ್ನಿಷಿಯನ್/ ಎಂ.ಎಸ್ಸಿ/ ಎಂ.ಬಿ.ಬಿ.ಎಸ್/ ಬಿ.ಎ.ಎಂ.ಎಸ್/ ಡಿಜಿಓ/ ಡಿ.ಎನ್.ಬಿ/ ಎಂ.ಡಿ(ಓಬಿಜಿ) ಆಯಾ ಹುದ್ದೆವಾರು ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
DHFWS ಯಾದಗಿರಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಆಯಾ ಹುದ್ದೆಗಳ ಅನುಗುಣವಾಗಿ 40 ವರ್ಷದಿಂದ 50 ವರ್ಷದ ನಡುವೆ ವಯೋಮಿತಿ ಹೊಂದಿರಬೇಕು.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಲಿಸ್ಟ್ ಕಂ ರೋಸ್ಟರ್ ಪ್ರಕಾರ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: 8000 ಶಿಕ್ಷಕರ ಬೃಹತ್ ನೇಮಕಾತಿ 2024
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 03 ಅಕ್ಟೋಬರ್, 2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ಅಕ್ಟೋಬರ್, 2024
ಇದನ್ನೂ ಓದಿ: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ 2024
DHFWS Yadgiri Recruitment 2024 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: yadgir.nic.in
ಇದನ್ನೂ ಓದಿ: ಕೊಂಕಣ ರೈಲ್ವೆ ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ 2024