ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL Recruitment 2025) ಅಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಎಂಜಿನಿಯರ್ ಮತ್ತು ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 6 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಪ್ರಾಜೆಕ್ಟ್ ಎಂಜಿನಿಯರ್ ಮತ್ತು ತಾಂತ್ರಿಕ ಅಧಿಕಾರಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಸಂಸ್ಥೆ : ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL)
ಹುದ್ದೆಗಳ ಸಂಖ್ಯೆ: 47
ಉದ್ಯೋಗದ ಸ್ಥಳ: ಬೆಂಗಳೂರು ಸೇರಿದಂತೆ ಭಾರತದಾದ್ಯಂತ
ಹುದ್ದೆಯ ಹೆಸರು: ಪ್ರಾಜೆಕ್ಟ್ ಎಂಜಿನಿಯರ್, ಟೆಕ್ನಿಕಲ್ ಆಫೀಸರ್
ಸಂಬಳ: ತಿಂಗಳಿಗೆ ರೂ.22718-55000/-
ವಲಯವಾರು ECIL ಹುದ್ದೆಯ ವಿವರಗಳು:
ವಲಯದ ಹೆಸರು | ಹುದ್ದೆಗಳ ಸಂಖ್ಯೆ |
ಬೆಂಗಳೂರು (ದಕ್ಷಿಣ ವಲಯ) | 10 ಹುದ್ದೆಗಳ |
ಮುಂಬೈ (ಪಶ್ಚಿಮ ವಲಯ) | 11 ಹುದ್ದೆಗಳ |
ನವದೆಹಲಿ (ಉತ್ತರ ವಲಯ) | 17 ಹುದ್ದೆಗಳ |
ಕೋಲ್ಕತ್ತಾ (ಪೂರ್ವ ವಲಯ) | 02 ಹುದ್ದೆಗಳ |
ಚೆನ್ನೈ (ದಕ್ಷಿಣ ವಲಯ) | 07 ಹುದ್ದೆಗಳ |
ಒಟ್ಟು ಹುದ್ದೆಗಳ ಸಂಖ್ಯೆ | 47 ಹುದ್ದೆಗಳ |
ಹುದ್ದೆ ಹೆಸರು | ವಿದ್ಯಾರ್ಹತೆ |
ಪ್ರಾಜೆಕ್ಟ್ ಎಂಜಿನಿಯರ್, ತಾಂತ್ರಿಕ ಅಧಿಕಾರಿ | ಬಿಇ ಅಥವಾ ಬಿ.ಟೆಕ್ |
ಸಹಾಯಕ ಎಂಜಿನಿಯರ್, ಸಹಾಯಕ ಪ್ರಾಜೆಕ್ಟ್ ಎಂಜಿನಿಯರ್ | ಡಿಪ್ಲೊಮಾ |
ಹಿರಿಯ ಕುಶಲಕರ್ಮಿ | ಐಟಿಐ |
ECIL Recruitment 2025 ವೇತನ ವಿವರಗಳು:
ಹುದ್ದೆಗಳು | ವೇತನ | ವಯೋಮಿತಿ |
ಯೋಜನಾ ಎಂಜಿನಿಯರ್ | ರೂ.40000-55000/- | 33 ವಷ೯ |
ತಾಂತ್ರಿಕ ಅಧಿಕಾರಿ | ರೂ.25000-31000/- | 30 ವಷ೯ |
ಸಹಾಯಕ ಎಂಜಿನಿಯರ್ | ರೂ.24804/- | 35 ವಷ೯ |
ಹಿರಿಯ ಕುಶಲಕರ್ಮಿ | ರೂ.22718/- | 30 ವಷ೯ |
ಸಹಾಯಕ ಯೋಜನಾ ಎಂಜಿನಿಯರ್ | ರೂ.24804/- | 35 ವಷ೯ |
ECIL Recruitment 2025 ವಯೋಮಿತಿ ಸಡಿಲಿಕೆ:
- ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳು: 10 ವರ್ಷ
- SC/ST ಅಭ್ಯರ್ಥಿಗಳು: 05 ವರ್ಷ
- ಒಬಿಸಿ ಅಭ್ಯರ್ಥಿಗಳು: 03 ವರ್ಷ
ಆಯ್ಕೆ ಪ್ರಕ್ರಿಯೆ:
- ವೈಯಕ್ತಿಕ ಸಂದರ್ಶನ
- ಶಾರ್ಟ್ ಲಿಸ್ಟಿಂಗ್
- ದಾಖಲೆ ಪರಿಶೀಲನೆ
- ಅರ್ಹತೆ
- ಕೆಲಸದ ಅನುಭವ
- ವೈಯಕ್ತಿಕ ಸಂದರ್ಶನ
ಈ ಸುದ್ದಿಯನ್ನೂ ಓದಿ: ಭಾರತೀಯ ಪಶುಪಾಲನ್ ನಿಗಮ್ ನೇಮಕಾತಿ 10, 12ನೇ ತರಗತಿ ಪಾಸಾದವರಿಗೆ ಅವಕಾಶ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ 06-ಮಾರ್ಚ್-2025 ರಂದು ಕೆಳಗಿನ ಸ್ಥಳಗಳಲ್ಲಿ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ವಾಕ್-ಇನ್ ಸಂದರ್ಶನ ಸ್ಥಳದ ವಿವರಗಳು:
- ಬೆಂಗಳೂರು (ದಕ್ಷಿಣ ವಲಯ): ECIL, #1/1, 2ನೇ ಮಹಡಿ, LIC ಕಟ್ಟಡ, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560003
- ಮುಂಬೈ (ಪಶ್ಚಿಮ ವಲಯ): ECIL, #1207, ವೀರ್ ಸಾವರ್ಕರ್ ಮಾರ್ಗ, ದಾದರ್ (ಪ್ರಭಾದೇವಿ), ಮುಂಬೈ – 400028
- ನವದೆಹಲಿ (ಉತ್ತರ ವಲಯ): ECIL, #D-15, DDA ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್, A-ಬ್ಲಾಕ್, ರಿಂಗ್ ರಸ್ತೆ, ನರೈನಾ, ನವದೆಹಲಿ – 110028
- ಕೋಲ್ಕತ್ತಾ (ಪೂರ್ವ ವಲಯ): ECIL, ಅಪೀಜಯ್ ಹೌಸ್, 4ನೇ ಮಹಡಿ, 15-ಪಾರ್ಕ್ ಸ್ಟ್ರೀಟ್, ಕೋಲ್ಕತ್ತಾ – 700016
- ಚೆನ್ನೈ (ದಕ್ಷಿಣ ವಲಯ): ECIL, ಎಕನಾಮಿಸ್ಟ್ ಹೌಸ್, ಪೋಸ್ಟ್-ಬಾಕ್ಸ್ ಸಂಖ್ಯೆ. 3148, S-15, ಇಂಡಸ್ಟ್ರಿಯಲ್ ಎಸ್ಟೇಟ್, ಗಿಂಡಿ, ಚೆನ್ನೈ – 600032
ವಲಯವಾರು ವಾಕ್-ಇನ್ ಇಂಟರ್ವ್ಯೂ ದಿನಾಂಕಗಳು:
ಸಂದಶ೯ನದ ವಲಯ | ದಿನಾಂಕ |
ಮುಂಬೈ (ಪಶ್ಚಿಮ ವಲಯ) | ಫೆಬ್ರವರಿ 27-2025 |
ನವದೆಹಲಿ (ಉತ್ತರ ವಲಯ) | ಮಾರ್ಚ್ 06 ಮತ್ತು 07-2025 |
ಕೋಲ್ಕತ್ತಾ (ಪೂರ್ವ ವಲಯ) | ಮಾರ್ಚ್ 10-2025 |
ಚೆನ್ನೈ (ದಕ್ಷಿಣ ವಲಯ) | ಮಾರ್ಚ್ 4-2025 |
ಬೆಂಗಳೂರು (ದಕ್ಷಿಣ ವಲಯ) | ಮಾರ್ಚ್ 6-2025 |
ECIL Recruitment 2025 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಜಿ೯ ಫಾಮ್೯ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗದ ಸ್ಥಳ ವಿವರ: ಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ವಿಳಾಸ: ecil.co.in
ಈ ಸುದ್ದಿಯನ್ನೂ ಓದಿ: ಬೂತ್ ಆಪರೇಟರ್ ಹುದ್ದೆಗಳ ನೇಮಕಾತಿ