Gram Suraksha Yojana | ಪೋಸ್ಟ್​ ಆಫೀಸ್ ಸ್ಕೀಮ್​ ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ ಬರೋಬ್ಬರಿ 35 ಲಕ್ಷ ಲಾಭ ಗಳಿಸಿ!

WhatsApp Group Join Now
Telegram Group Join Now

Post Office Scheme: ಭಾರತೀಯ ಅಂಚೆ ಕಚೇರಿಯು ಹಲವು ರೀತಿಯ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದೆ. ಲಕ್ಷಾಂತರ ಜನರು ಅಂಚೆ ಇಲಾಖೆಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಮತ್ತು ಸುರಕ್ಷಿತ ಲಾಭ ಪಡೆಯುತ್ತಾರೆ. ಆ ಕಾರಣದಿಂದಾಗಿಯೇ ಎಲ್ಲರೂ ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಜನರು ಹಣವನ್ನು ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣ ಸುರಕ್ಷಿತವಾಗಿರುತ್ತದೆ.

ಗ್ರಾಮ ಸುರಕ್ಷಾ ಯೋಜನೆ: ಅಂಚೆ ಇಲಾಖೆಯು ಸಣ್ಣ ಉಳಿತಾಯಗಾರರಿಗಾಗಿ “ಗ್ರಾಮ ಸುರಕ್ಷಾ ಯೋಜನೆ” ಪರಿಚಯಿಸಿದೆ. ಇದರಲ್ಲಿ ನೀವು ನಿತ್ಯ ರೂ.50 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆಗೆ ಒಟ್ಟು 30 ಲಕ್ಷ ಬಂಡವಾಳವಾಗಿ ಹಿಂಪಡೆಯಬಹುದು.

Gram Suraksha Yojana ಏನಿದ್ದು ಗ್ರಾಮ ಸುರಕ್ಷಾ ಯೋಜನೆ ?:

ಭಾರತೀಯ ಅಂಚೆ ಇಲಾಖೆಯು ಗ್ರಾಮ ಸುರಕ್ಷಾ ಯೋಜನೆ ಉಳಿತಾಯ ಯೋಜನೆಯನ್ನು ಅಲ್ಲದೆ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿ ಸಹ ಆಗಿದೆ. ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಭಾಗವಾಗಿ 1995 ರಲ್ಲಿ ಅಂಚೆ ಇಲಾಖೆ ದೇಶದ ಗ್ರಾಮೀಣ ಜನತೆಗಾಗಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿ 19 ರಿಂದ 55 ವರ್ಷ ವಯೋಮಾನದ ಎಲ್ಲಾ ಭಾರತೀಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಗ್ರಾಮ ಸುರಕ್ಷಾ ಯೋಜನೆಯಲ್ಲಿ ನೀವು ವಾರ್ಷಿಕವಾಗಿ 10,000 ನಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಸಲು ಹಲವು ಆಯ್ಕೆಗಳಿದ್ದು. ಪ್ರೀಮಿಯಂ ಅನ್ನು ಮಾಸಿಕ (ಪ್ರತಿ ತಿಂಗಳಿಗೊಮ್ಮೆ), ತ್ರೈಮಾಸಿಕ ( ಮೂರು ತಿಂಗಳಿಗೊಮ್ಮೆ), ಅರ್ಧ ವಾರ್ಷಿಕ (ಆರು ತಿಂಗಳಿಗೊಮ್ಮೆ) ಮತ್ತು ವಾರ್ಷಿಕ ಒಂದು (ವರ್ಷಕ್ಕೊಮ್ಮೆ) ಹಲವು ಆಯ್ಕೆಗಳನ್ನು ಆರಿಸಿಕೊಂಡು ಪ್ರೀಮಿಯಂ ಪಾವತಿಸಬಹುದು.

ಗ್ರಾಮ ಸುರಕ್ಷಾ ಯೋಜನೆ ಪ್ರೀಮಿಯಂ ಮೊತ್ತ:
Gram Suraksha Yojana:
ನೀವು 19ನೇ ವಯಸ್ಸಿನಲ್ಲಿ ಈ ಪ್ರೀಮಿಯಂ ಪ್ರಾರಂಭಿಸಿದರೆ ನಿಮಗೆ 55 ವರ್ಷ ವಯಸ್ಸಿನವರೆಗೆ ಪ್ರತೀ ತಿಂಗಳು 1,515 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ನೀವು 55 ವರ್ಷಗಳ ವರೆಗೆ ಹೂಡಿಕೆಗೆ ಮಾಡಿದರೆ 31.60 ಲಕ್ಷ ರೂ. ಮೊತ್ತವನ್ನು ಹಿಂಪಡೆಯುತ್ತಿರಾ.

ನೀವು 58 ವರ್ಷ ವಯಸ್ಸಿನವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನೀವು ಪ್ರತಿ ತಿಂಗಳು ರೂ.1463 ಪಾವತಿಸಬೇಕು. ಈ ಯೋಜನೆಯಡಿ 58 ವರ್ಷಗಳ ವರೆಗೆ ಹೂಡಿಕೆಗೆ ಮಾಡುವ ಮೂಲಕ 33.40 ಲಕ್ಷ ರೂ. ಪಾಲಿಸಿ ಪ್ರೀಮಿಯಂ ಹಣವನ್ನು ಪಡೆಯಬಹುದು.

ಹಾಗೂ 60 ವರ್ಷದ ವಯಸ್ಸಿನವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ನೀವು ಪ್ರತಿ ತಿಂಗಳು 1411 ರೂ. ಪಾವತಿಸಬೇಕು. ನೀವು 60 ವರ್ಷಗಳ ವರೆಗೆ ಹೂಡಿಕೆಗೆ ಮಾಡಿದ್ದಾದರೆ ಮೆಚ್ಯೂರಿಟಿಯ ವೇಳೆಗೆ 34.60 ಲಕ್ಷ ರೂ. ಹಣವನ್ನು ಹಿಂಪಡೆಯಬಹುದಾಗಿದೆ. ಪ್ರೀಮಿಯಂ ಪಾವತಿಸುವ ವಯಸ್ಸನ್ನು 55 ಅಥವಾ 58 ಮತ್ತು 60 ವರ್ಷಗಳು ಎಂದು ಆಯ್ಕೆ ಮಾಡಿಕೊಳ್ಳಬಹುದು.

ಹೊಸ ರೇಷನ ಕಾರ್ಡ್ ಗೆ ಅರ್ಜಿ ಆಹ್ವಾನ

ಗ್ರಾಮ ಸುರಕ್ಷಾ ಯೋಜನೆ ಪ್ರಯೋಜನ:
ಗ್ರಾಮ ಸುರಕ್ಷಾ ಯೋಜನೆಯು ಹೂಡಿಕೆದಾರರಿಗೆ 80 ವರ್ಷಗಳಾದ ನಂತರ ಈ ಮೊತ್ತವನ್ನು ಹಿಂಪಡೆಯುತ್ತಾನೆ. ಹೂಡಿಕೆದಾರರು 80 ವರ್ಷಕ್ಕಿಂತ ಮೊದಲು ಮೃತಪಟ್ಟರೆ, ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು (ನಾಮಿನಿಗೆ) ಒಟ್ಟಾರೆ ಮೊತ್ತವನ್ನ ಪಾವತಿಸಲಾಗುತ್ತದೆ.

ಈ ಯೋಜನೆಯ ಲಾಭ ಪಡೆಯುವುದು ಹೇಗೆ?:
ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಖರೀದಿಸಬಹುದು. ನೀವು ಅದನ್ನು ಆಫ್‌ಲೈನ್‌ನಲ್ಲಿ ಪಡೆಯಲು ಬಯಸಿದರೆ, ನಿಮ್ಮ ಹತ್ತಿರದ ಅಂಚೆ ಕಚೇರಿ ಶಾಖೆಗೆ ಭೇಟಿ ನೀಡಿ ಮತ್ತು ಸಂಬಂಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಹಾಗೂ ತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬಂಧಿತ ಅಂಚೆ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ. ಅಥವಾ ಆನ್‌ಲೈನ್‌ನಲ್ಲಿ ಖರೀದಿಸಲು ನೀವು ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ 14ನೇ ಕಂತಿನ 2,000 ಹಣ ಜಮಾ.! ನಿಮಗೂ ಹಣ ಬಂತಾ ನೋಡಿ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net