ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ | Gruha Lakshmi Scheme Money Credited

WhatsApp Group Join Now
Telegram Group Join Now

Gruha Lakshmi Scheme Money Credited: ಕಾಂಗ್ರೆಸ್​ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಮಹತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ಖಾತೆಗೆ 2,000 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಆದರೆ ಕಳೆದ ಜೂನ್​​ ತಿಂಗಳಿನ ನಂತರ ರಾಜ್ಯ ಮಹಿಳೆಯರ ಖಾತೆಗೆ ಹಣ ಜಮಾ ಆಗದ ಕಾರಣ ಫಲಾನುಭವಿಗಳು ಸದ್ಯ ಕಂಗಾಲಾಗಿದ್ದಾರೆ.

ಆದರೆ ಇನ್ನೊಂದು ವಾರದ ಒಳಗೆ ಜುಲೈ ತಿಂಗಳ ಹಣ ಮಹಿಳಾ ಫಲಾನುಭವಿಗಳ ಖಾತೆಗೆ 2000 ರೂ. ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಗುಡ್ ನ್ಯೂಸ್ ನೀಡಿದ್ದಾರೆ.

ಜೂನ್ ತಿಂಗಳ ಹಣ ಜಮಾ ಆದ ನಂತರ ಜುಲೈ ಮತ್ತು ಆಗಸ್ಟ್ ಕಂತಿನ ಹಣ ಈವರೆಗೂ ವರ್ಗಾವಣೆ ಆಗಿಲ್ಲ. ಅಲ್ಲದೇ ಸೆಪ್ಟೆಂಬರ್ ತಿಂಗಳು ಮುಗಿತಾ ಬರುತ್ತಿದ್ದೂ, ಇನ್ನೂ ವರಗೆ ಹಣವೂ ಬಾರದ ಕಾರಣ ಫಲಾನುಭವಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: SBI ಬ್ಯಾಂಕ್ ವತಿಯಿಂದ 6ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 70,000 ರೂ. ಸ್ಕಾಲರ್ಶಿಪ್

ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರದ ಯಾವುದೇ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ಜುಲೈ ತಿಂಗಳ ಹಣ ಒಂದು ವಾರದೊಳಗೆ ಹಾಗೂ ಆಗಸ್ಟ್​, ತಿಂಗಳ ಹಣ ಅಕ್ಟೋಬರ್​​ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ ಕಂತಿನ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಆಗಲಿದೆ. ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಕಿವಿಕೊಡಬೇಡಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.​

ಇದನ್ನೂ ಓದಿ: ಈ ವಿಮಾ ಯೋಜನೆಯಡಿ ನಿಮಗೆ ಸಿಗಲಿದೆ ಬರೋಬ್ಬರಿ 2,ಲಕ್ಷ ರೂ.

WhatsApp Group Join Now
Telegram Group Join Now

Leave a Comment