ಗೃಹ ಲಕ್ಷ್ಮಿ 2000 ರೂ. ಹಣ ಜಮಾ DBT ರೀತಿ ಚೇಕ್ ಮಾಡಿ | Gruhalakshmi Installment DBT Status Check

WhatsApp Group Join Now
Telegram Group Join Now

Gruhalakshmi Installment DBT Status Check: ಕರ್ನಾಟಕ ರಾಜ್ಯ ಸರ್ಕಾರ ಪಂಚ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಸಭಲೀಕರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿದೆ. ರಾಜ್ಯದ ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ಬಂದ ಹಣದಿಂದ ಮಹಿಳೆಯರು ತಮ್ಮ ಅಗತ್ಯದ ವಸ್ತುಗಳಾದ ಟಿವಿ, ಫ್ರೀಜ್, ವಾಷಿಂಗ್ ಮಷೀನ್ ಹಲವಾರು ಉಪಕರಣಗಳನ್ನು ಖರೀದಿಸುತ್ತಿದ್ದಾರೆ.

ಕೆಲವು ತಾಂತ್ರಿಕ ದೋಷಗಳಿಂದ ಗೃಹ ಲಕ್ಷ್ಮಿ ಹಣವು ಜಮಾ ಆಗಿರಲಿಲ್ಲ. ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದರು. ಗೃಹ ಲಕ್ಷ್ಮಿ ಹಣಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗೃಹಲಕ್ಷ್ಮೀ ಯೋಜನೆಯ ಹಣ ಜಮಾ ಆಗಿದೆ ಈಗಿನ ರೀತಿಯಲ್ಲಿ (DBT) ಚೇಕ್ ಮಾಡಿ.

Gruhalakshmi Installment DBT Status Check DBT ಚೇಕ್ ಮಾಡುವ ವಿಧಾನ:


ಹಂತ 1: ಇಲ್ಲಿ ನೀಡಿರುವ ಲಿಂಕ್‌ ಮೇಲೆ ಕ್ಲಿಕ್ ಮಾಡಿ DBT Karnataka Application ಡೌನ್‌ಲೋಡ್ ಮಾಡಿಕೊಳ್ಳಬೇಕು.
DBT Karnataka App Downlode

Gruhalakshmi Installment DBT Status Check

ಹಂತ-2: Application ಓಪನ್ ಮಾಡಿ ಅಲ್ಲಿ ನಿಮ್ಮ Aadhaar Card Number ನಮೂದಿಸಿ GET OTP ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

Gruhalakshmi Installment DBT Status Check

ಹಂತ-3: ನಿಮ್ಮ ಆಧಾರ ಕಾರ್ಡ್‌ ಲಿಂಕ್ ಇರುವ ಮೊಬೈಲ್ ನಂಬರ್‌ OTP ಬಂದ ನಂತರ. Enter OTP ಎಂಬಲ್ಲಿ 6 ಅಂಕಿ ಭರ್ತಿ ಮಾಡಿ Verify OTP ಬಟನ್ ಮೇಲೆ ಕ್ಲಿಕ್ ಮಾಡಿ.

Gruhalakshmi Installment DBT Status Check

ಹಂತ-4: ಆನಂತರ ಅರ್ಜಿದಾರರ ವಯಕ್ತಿಕ ವಿವರಗಳನ್ನು ಹಾಕಿ, ಆನಂತರ ಆಧಾರಗೆ ಲಿಂಕ್ ಇರುವ ನಿಮ್ಮ ಮೊಬೈಲ್ ನಂಬರ್ ನಮೂದಿಸಿ. OK ಎಂದು ಮೇಲೆ ಕ್ಲಿಕ್ ಮಾಡಿ.

ಹಂತ-5: ನಂತರ ನಿಮ್ಮ ನೆನಪಿರುವ 4 ಅಂಕಿ ನಮೂದಿಸಿ mPIN Create ಮಾಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ.

Gruhalakshmi Installment DBT Status Check

ಹಂತ-6: ಅಲ್ಲಿ Select Beneficiary ಎಂದು ಕಾಣಿಸುತ್ತದೆ. ಅಲ್ಲಿ ನೀವು ಭರ್ತಿ ಮಾಡಿರುವ ಫಲಾನುಭವಿ ಹೆಸರು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಬೆಳೆಹಾನಿ ಪರಿಹಾರ ಆಧಾ‌ರ್ ಲಿಂಕ್ ಆದ ರೈತರ ಪಟ್ಟಿ ಬಿಡುಗಡೆ 

ಹಂತ-7: ನಂತರ ಮೊದಲ Create ಮಾಡಿರುವ 4 ಅಂಕಿ mPIN ಅನ್ನು ನಮೂದಿಸಿ. ನಂತರ LOGIN ಮಾಡಿಕೊಳ್ಳಿ

ಹಂತ-8: ನಂತರ Payment Status Icon ಮೇಲೆ ಕ್ಲಿಕ್ ಮಾಡಿ.

Gruhalakshmi Installment DBT Status Check

ಹಂತ 9: ಅಲ್ಲಿ Gruhalakshmi DBT Status Check ಕಾಣಿಸುತ್ತದೆ ಅಲ್ಲಿ ಮೇಲೆ ಕ್ಲಿಕ್ ಮಾಡಿ.

Gruhalakshmi Installment DBT Status Check

ಹಂತ-10: ಇದುವರೆಗೆ ನಿಮ್ಮ ಖಾತೆ ಎಷ್ಟು ಬಾರಿ ಹಣ ಜಮಾ ಆಗಿದೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ.

ಇದನ್ನೂ ಓದಿ: ವಿದ್ಯಾಸಿರಿ ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Leave a Comment