GTTC ನೇಮಕಾತಿ 2024 | GTTC Recruitment 2024

WhatsApp Group Join Now
Telegram Group Join Now

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (Government Tool Room & Training Centre) ದಲ್ಲಿ ಖಾಲಿ ಇರುವ ಉಪನ್ಯಾಸಕ, ಎಂಜಿನಿಯರ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

(GTTC Recruitment) ನೇಮಕಾತಿ ಸಂಬಂಧಿಸಿದಂತೆ ಅಧಿಸೂಚನೆ ಪ್ರಮುಖ ವಿವರ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ.

GTTC Recruitment 2024

ಹುದ್ದೆ ಹೆಸರು: ಬೋಧಕರು, ಟೆಕ್ನಿಷಿಯನ್​

ಒಟ್ಟು ಹುದ್ದೆಗಳ ಸಂಖ್ಯೆ: 76

ಹುದ್ದೆಗಳ ವಿವರಗಳು:
ಉಪನ್ಯಾಸಕ (ಎಂಜಿನಿಯರಿಂಗ್): 18
ಎಂಜಿನಿಯರ್: 02
ಗ್ರೇಡ್​-2 ಅಧಿಕಾರಿ: 02
ಗ್ರೇಡ್-2 ಫೋರ್​ಮ್ಯಾನ್: 04
ಗ್ರೇಡ್-1 ಬೋಧಕರು: 07
ಗ್ರೇಡ್-2 ಟೆಕ್ನಿಷಿಯನ್: 07
ಗ್ರೇಡ್-2 ಬೋಧಕರು: 05
ಗ್ರೇಡ್-3 ಟೆಕ್ನಿಷಿಯನ್: 20
ಗ್ರೇಡ್-4 ಟೆಕ್ನಿಷಿಯನ್: 4
ಗ್ರೇಡ್-2 ಸಹಾಯಕ: 05

ಅರ್ಜಿ ಸಲ್ಲಿಸುವ ವಿಧಾನ: ಆನ್​​ಲೈನ್(Online)

ಉದ್ಯೋಗದ ಸ್ಥಳ:
ಕರ್ನಾಟಕ

ವಿದ್ಯಾರ್ಹತೆ:
GTTC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಮೆಕಾಟ್ರಾನಿಕ್ಸ್ ಇಂಜಿನಿಯರಿಂಗ್, ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪ್ರೊಡಕ್ಷನ್ ಇಂಜಿನಿಯರಿಂಗ್ ನಲ್ಲಿ ಪದವಿ, ಕಲೆ, ವಿಜ್ಞಾನ, ವ್ಯಾಪಾರ ನಿರ್ವಹಣೆಯಲ್ಲಿ ಪದವಿ ಪೂರ್ಣಗೊಸಿರಬೇಕು.

ವಯೋಮಿತಿ:
GTTC ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.

ಗರಿಷ್ಠ ವಯೋಮಿತಿ:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: 27 ವರ್ಷ
ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 30 ವರ್ಷ
SC, ST Cat-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 32 ವರ್ಷ

ಪಾವತಿ ಶುಲ್ಕ:
ಸಾಮಾನ್ಯ, ಹಿಂದುಳಿದ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 750 ರೂ.
SC, ST Cat-1, ಮಾಜಿ ಸೈನಿಕ ಅಭ್ಯರ್ಥಿಗಳು: 500 ರೂ.
ವಿಕಲ ಚೇತನ ಅಭ್ಯರ್ಥಿಗಳು: 250 ರೂ.
ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್

ವೇತನ:
ಲೆಕ್ಚರರ್ (ಎಂಜಿನಿಯರಿಂಗ್): 45,300 ರಿಂದ 88,300 ರೂ.
ಎಂಜಿನಿಯರ್: 45,300 ರಿಂದ 88,300 ರೂ.
ಆಫೀಸರ್ ಗ್ರೇಡ್​-II: 40,900 ರಿಂದ 78,200 ರೂ.
ಫೋರ್​ಮ್ಯಾನ್ ಗ್ರೇಡ್-II: 37,900 ರಿಂದ 70,850 ರೂ.
ಇನ್​ಸ್ಟ್ರಕ್ಟರ್ ಗ್ರೇಡ್-I: 30,350 ರಿಂದ 58,250 ರೂ.
ಟೆಕ್ನಿಷಿಯನ್ ಗ್ರೇಡ್-II: 30,350 ರಿಂದ 58,250 ರೂ.
ಇನ್​ಸ್ಟ್ರಕ್ಟರ್ ಗ್ರೇಡ್-II: 27,650 ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್-III: 27,650 ರಿಂದ 52,650 ರೂ.
ಟೆಕ್ನಿಷಿಯನ್ ಗ್ರೇಡ್-IV: 23,500 ರಿಂದ 47,650 ರೂ.
ಅಸಿಸ್ಟೆಂಟ್ ಗ್ರೇಡ್-II: 27,650 ರಿಂದ 52,650 ರೂ.

ಆಯ್ಕೆ ಪ್ರಕ್ರಿಯೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಪ್ರಕಾರ ನೇರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 19-04-2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: ಮೇ 18, 2024

GTTC Recruitment 2024 Important Links :
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ವಿಳಾಸ:gttc.karnataka.gov.in

Leave a Comment