2024 ರಲ್ಲಿ ಅತೀ ಕಡಿಮೆ ಬೆಲೆಗೆ ಅಡ್ವೆಂಚರ್ ಬೈಕ್ ಗ್ರಾಹಕರಿಗೆ ಸಹಿ ಸುದ್ದಿ | Honda CB200X Launched in India

WhatsApp Group Join Now
Telegram Group Join Now

ದ್ವಿಚ್ಕಕ್ರ ವಾಹನ ಪ್ರಿಯರಿಗೆ ಸಿಹಿ ಸುದ್ದಿ ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಕಂಪನಿಯು ತನ್ನ ಹೊಸ (Honda CB200X) ಬೈಕ್ ಮಾರುಕಟ್ಟೆಯಲ್ಲಿ ಹೊರತಂದಿದ್ದು. ಇದು ಸುಜುಕಿ V- Strom SX, Bajaj Pulsar NS200, Hero Xpulse 200 ಹಾಗೂ Yamaha MT 15 V2 ನಂತಹಾ ಅಡ್ವೆಂಚರ್ ಬೈಕ್ ಗಳಿಗೆ ಸ್ಪರ್ಧೆ ನೀಡಲಿದೆ.

ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಎಂಟ್ರಿ-ಲೆವೆಲ್ ಅಡ್ವೆಂಚರ್ ಶೈಲಿಯ ಬೈಕುಗಳಲ್ಲಿ ಒಂದಾದ, ಹೋಂಡಾ CB200X ಬೈಕ್ ಬೆಲೆಯು ಎಕ್ಸ್ ಶೋರೂಂ ಬೆಲೆ (honda cb200x on road price) 1.47 ಲಕ್ಷಣವಾಗಿದ್ದು. ಹೊಸ ಯಾಂತ್ರಿಕ ನವೀಕರಣಗಳೊಂದಿಗೆ, ಹೋಂಡಾ CB200X ಬಳಕೆದಾರರಲ್ಲಿ ಹೊಸ ಅನುಭವವನ್ನು ತರಲ್ಲಿದೆ. ಈ ಹೊಸ ಬೈಕಿನಲ್ಲಿ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ ಹೊಂದಿದೆ.

Honda CB200X Launched in India ಎಂಜಿನಿ ವಿಶೇಷತೆಗಳು:

ಹೊಸ ಹೋಂಡಾ CB200X ಬೈಕ್ ಇಂಜಿನ್ ಸ್ಪೆಕ್ಸ್ ಬಗ್ಗೆ ನೋಡುವುದಾದರೆ. 184.04cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ ಹೊಂದಿದೆ. ಈ ಎಂಜಿನ್ ನಿಂದ 8,500rpm ನಲ್ಲಿ 17 bhp ಪವರ್ ಮತ್ತು 6,000rpm ನಲ್ಲಿ 15.9 Nm ಟಾರ್ಕ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5-ಸ್ಪೀಡ್ ಮೆಶ್ ಗೇರ್‌ಬಾಕ್ಸ್‌ ಸಹ ಒಳಗೊಂಡಿದೆ. CB200X ನ ಮೈಲೇಜ್ ಬಗ್ಗೆ ನೋಡುವುದಾದರೆ, ಇದು ಪ್ರತಿ ಲೀಟರ್ ಪೆಟ್ರೋಲ್ ಗೆ 43 km/I ಮೈಲೇಜ್ ನೀಡುತ್ತದೆ.

Honda CB200X

CB200X ತಂತ್ರಜ್ಞಾನ:
ಸಸ್ಪೆಕ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ: ಹೋಂಡಾ CB200X ವಾಹನ ಸಸ್ಪೆಕ್ಷನ್ ಬಗ್ಗೆ ನೋಡುವುದಾದರೆ, ಬೈಕಿನ ಮುಂಭಾಗದಲ್ಲಿ ತಲೆಕೆಳಗಾದ USD ಫೋರ್ಕ್‌ ಸ್ಟೀಲ್ ಡೈಮಂಡ್ ಫ್ರೇಮ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಒಳಗೊಂಡಿದೆ. ಹಾಗೂ ಬೈಕಿನ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವದಾದರೆ, ಈ ಬೈಕಿನ ಮುಂಭಾಗ ಮತ್ತು ಹಿಂಭಾಗದ ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಹೋಂಡಾ CB200X ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು:
ಹೋಂಡಾ CB200X ಬೈಕಿನ ವೈಶಿಷ್ಟ್ಯತೆಗಳು ಬಗ್ಗೆ ನೋಡುವುದಾದರೆ, LED ಲ್ಯಾಂಪ್ ಗಳು, ಡ್ಯುಯಲ್ ಚಾನೆಲ್ ABS ಮತ್ತು LCD ಡಿಸ್ಪ್ಲೇಯನ್ನು ಹೊಂದಿದೆ. ಹಾಗೂ ಬೈಕಿನಲ್ಲಿ ಸ್ಪೋರ್ಟ್ಸ್ ರೆಡ್, ಪರ್ಲ್ ನೈಟ್‌ಸ್ಟಾರ್ ಬ್ಲಾಕ್ ಮತ್ತು ಡಿಸೆಂಟ್ ಬ್ಲೂ ಮೆಟಾಲಿಕ್ ಬಣ್ಣಗಳ ಆಯ್ಕೆಗಳು ಇದು. ಈ ಬೈಕ್ ಬ್ಲೂಟೂತ್ ಸಂಪರ್ಕ, ನ್ಯಾವಿಗೇಷನ್ ಮತ್ತು ಇತರ ವೈಶಿಷ್ಟ್ಯಗಳನ್ನು ಸಹ ಅಳವಡಿಸಲಾಗಿದೆ. ಆಫ್ ರೋಡ್ ಪ್ರಿಯರು ಹೋಂಡಾ CB200X ಬೈಕ್ ನಲ್ಲಿ ಉತ್ತಮ ಆಫ್ ರೈಡಿಂಗ್ ಮಾಡಬಹುದು.

ಹೋಂಡಾ ರೈಡಿಂಗ್ (Honda CB200X Launched in India) ಗೆ ಮುಖ್ಯವಾಗಿ ನೇರವಾದ ಹ್ಯಾಂಡಲ್‌ಬಾರ್ ರೈಸರ್‌ಗಳನ್ನು ಬಳಸಲಾಗಿದೆ. ಇದು ವಿಶಿಷ್ಟ ಅಡ್ವೆಂಚರ್ ಬೈಕ್ ಗಳಲ್ಲಿ ಹೊಸ ಫೇರಿಂಗ್ ಮತ್ತು ಎತ್ತರದ ವಿಂಡ್‌ಸ್ಕ್ರೀನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ USB ಚಾರ್ಜಿಂಗ್ ಪೋರ್ಟ್ ಅನ್ನು ಸಹ ಹೊಂದಿದೆ. ಈ ಬೈಕ್ ನವೀಕರಣಗೊಂಡ ಅಗತ್ಯ ತಾಂತ್ರಿಕ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net