ಸರ್ಕಾರ ಈಗಾಗಲೇ ಹೈ ಸೆಕ್ಯುರಿಟಿ ರಿಜಿಸ್ಟರೇಷನ್ ನಂಬರ್ ಪ್ಲೇಟ್ ( HSRP number plate Karnataka) ಅಳವಡಿಸಲು ಕಳೆದ ವರ್ಷವೇ ಸೂಚನೆ ಹೊರಡಿಸಿದೆ ಆದರೆ ಸಾಕಷ್ಟು ವಾಹನ ಮಾಲೀಕರು ಇನ್ನೂ ಸಹ ತಮ್ಮ ವಾಹನಗಳಿಗೆ (HSRP) ನಂಬರ್ ಪ್ಲೇಟ್ ಅಳವಡಿಸದ ಕಾರಣ ಹೈ ಕೋರ್ಟ್ ಆದೇಶದಂತೆ ಈಗ ಮತ್ತಷ್ಟು ದಿನಗಳ ವರೆಗೆ ದಿನಾಂಕ ವಿಸ್ತರಣೆಯಾಗಿದ್ದು. (HSRP Number Plate) ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದೆ ಇದ್ದರೆ 500-1000 ರೂಪಾಯಿ ದಂಡ ಬೀಳುವುದು ಖಚಿತ.
HSRP number plate Karnataka ಮಾಹಿತಿ:
2019 ಏಪ್ರಿಲ್, 01 ಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಸುರಕ್ಷಿತ ನಂಬರ್ ಪ್ಲೇಟ್ (HSRP) ಅಳವಡಿಸಿಕೊಳ್ಳುವುದು ಕಡ್ಡಾಯ ವಾಗಿದ್ದು ಈ ಬಗ್ಗೆ ಸರ್ಕಾರ ಸೂಚನೆ ನೀಡುತ್ತಲೇ ಇದೆ. ಆದರೆ ಬಹಳಷ್ಟು ವಾಹನಗಳು ಬಾಕಿ ಇದ ಕಾರಣ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನು ಜುಲೈ, 04, 2024 ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ವಾಹನ ಮಾಲೀಕರಿಗೆ ದಂಡ ಪಾವತಿಸುವುದು ತಪ್ಪಿದೆ ಎಂದು ಹೇಳಬಹುದು.
ವಾಹನ ಮಾಲೀಕರಿಗೆ ಸೂಚನೆ:
ಕೆಲವು ವಾಹನ ಮಾಲೀಕರಿಗೆ HSRP number plate Karnataka ನಂಬರ್ ಪ್ಲೇಟ್ ಅಳವಡಿಸಲು ಕೆಲವರು ಹೆಚ್ಚು ಹಣ ಪಾವತಿ ಮಾಡುವ ಮೂಲಕ ಸುಮ್ಮನೆ ಮೋಸ ಹೋಗುತ್ತಿದ್ದಾರೆ. ಆದರಿಂದ ಸರ್ಕಾರ ಯಾವ ವಾಹನಕ್ಕೆ ಎಷ್ಟು ದರ ಪಾವತಿಸಬೇಕು. ಎಂಬುದನ್ನು ಕೆಳಗೆ ನೀಡಲಾಗಿದೆ ನೋಡಿಕೊಳ್ಳಿ. ಹೆಚ್, ಎಸ್, ಆರ್. ಪಿ. ನಂಬರ್ ಪ್ಲೇಟ್ ಅಳವಡಿಸದೆ ಇದ್ದರೆ 500-1000 ರೂಪಾಯಿ ದಂಡ ಬೀಳುವುದು ಗ್ಯಾರಂಟಿ.
ಯಾವ ವಾಹನ ಎಷ್ಟು ದರ?
ಆಟೋ ಅಥವಾ ಮೂರು ಚಕ್ರದ ವಾಹನಗಳಿಗೆ 450 – 550 ರೂ.
ಕಾರು ಅಥವಾ 4 ಚಕ್ರದ ವಾಹನಗಳಿಗೆ 650 – 85೦ ರೂ.
ಲಾರಿ, ಬಸ್ಸು ಮತ್ತು 10 ಚಕ್ರದ ವಾಹನಗಳಿಗೆ 650 – 800 ರೂಪಾಯಿವರೆಗೆ ಮೊತ್ತ ಇರಲಿದೆ.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಕರ್ನಾಟಕ ಸಾರಿಗೆ ಇಲಾಖೆ transport.karnataka.gov.in ವೆಬ್‌ಸೈಟ್
ಅಥವಾ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ siam.in ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಿ.
Book HSRP ನಂಬರ್ ಪ್ಲೇಟ್ ಅನ್ನು ಕ್ಲಿಕ್ ಮಾಡಿ.
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿ.
ವಾಹನದ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿ.
HSRP ನಂಬರ್ ಪ್ಲೇಟ್ ಅಳವಡಿಕೆಗಾಗಿ ತಮ್ಮಗೆ ಅನುಕೂಲವಾಗುವಂತೆ ಡೀಲರ್ ಸ್ಥಳ ಆಯ್ಕೆ ಮಾಡಿ.
HSRP ಶುಲ್ಕವನ್ನು ಆನ್‌ಲೈನ್ ನಲ್ಲಿ ಮಾತ್ರ ಪಾವತಿಸಬೇಕು.
ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ರವಾನಿಸಲಾಗುವುದು.
ನಿಮ್ಮ ಅನುಕೂಲಕ್ಕೆ ತಕ್ಕಂತೆ HSRP ಅಳವಡಿಕೆಯ ದಿನ ಹಾಗೂ ಸಮಯ ಆಯ್ಕೆ ಮಾಡಿಕೊಂಡು.
ನಿಮ್ಮ ಹತ್ತಿರದ ವಾಹನದ ತಯಾರಕ/ಡೀಲರ್ ಸಂಸ್ಥೆಗೆ ಭೇಟಿ ನೀಡಿ.
ವಾಹನ ಮಾಲೀಕರ RTO ಕಚೇರಿಗೆ ಭೇಟಿ ನೀಡಿ HSRP ಅಳವಡಿಸಬಹುದು.
ಇತರೆ ಮಾಹಿತಿ:
- ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಪ್ರಾರಂಭ
- PUC ಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗೆ ಪ್ರತಿ ತಿಂಗಳು 3200 ಸ್ಕಾಲರ್ಶಿಪ್
- SSLC ಪಾಸಾದ ವಿದ್ಯಾರ್ಥಿಗಳಿಗೆ 10,000 ವಿದ್ಯಾರ್ಥಿ ವೇತನ
- ವಿದ್ಯಾರ್ಥಿಗಳ ಖಾತೆಗೆ 50,000 ರೂ. ವಿದ್ಯಾರ್ಥಿ ವೇತನ
- ಆಧಾರ್ ಕೌಶಲ್ ಸಂಸ್ಥೆಯಿಂದ 50, 000 ವಿದ್ಯಾರ್ಥಿವೇತನ
- 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ 10,000 ರೂ. ವಿದ್ಯಾರ್ಥಿ ವೇತನ