ಅಂಚೆ ಇಲಾಖೆಯ 44,228 ಹುದ್ದೆಗಳ ಮೆರಿಟ್ ಲಿಸ್ಟ್ ಪ್ರಕಟಿಸಲಾಗಿದೆ | India Post GDS 1st Merit List 2024

WhatsApp Group Join Now
Telegram Group Join Now

ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್, ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳ ಫಲಿತಾಂಶ ಮೊದಲ (ಮೆರಿಟ್ ಲಿಸ್ಟ್) ಪ್ರಕಟಿಸಲಾಗಿದೆ.

ಭಾರತೀಯ ಅಂಚೆ (India Post GDS 1st Merit List 2024) ಇಲಾಖೆಯು ಇದೀಗ 12 ವಲಯಗಳ ಗ್ರಾಮೀಣ ಡಾಕ್‌ ಸೇವಕ್ (GDS) ಮೆರಿಟ್ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಕರ್ನಾಟಕ, ಆಂಧ್ರಪ್ರದೇಶದ ಸೇರಿದಂತೆ ಒಟ್ಟು 12 ವಲಯಗಳ ಮೊದಲ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಅಂಚೆ ಅಧಿಕೃತ ವೆಬ್‌ಸೈಟ್ indiapostadsonline.gov.in ಗೆ ಭೇಟಿ ನೀಡಿ ಇಂಡಿಯಾ ಪೋಸ್ಟ್ ಆಫೀಸ್ GDS ಮೆರಿಟ್ ಲಿಸ್ಟ್ ಪರಿಶೀಲಿಸಬಹುದು.

India Post GDS 1st Merit List 2024

ಹುದ್ದೆಗಳ ವೇತನ ಶ್ರೇಣಿ:
ಸಹಾಯಕ ಬ್ರಾಂಚ್ ಪೋಸ್ಟ್‌ಮಾಸ್ಟರ್: 10,000 – 24,470 ರೂ.
ಶಾಖೆಯ ಪೋಸ್ಟ್‌ಮಾಸ್ಟರ್‌: 12,000 – 29,380 ರೂ.
ಚೌಕಿದಾರ್ ಹುದ್ದೆಗಳಿಗೆ: 20,000 ರೂ.

ಫಲಿತಾಂಶ ಪರಿಶೀಲಿಸುವುದು ಹೇಗೆ?
ಹಂತ 1: ಇಂಡಿಯಾ ಪೋಸ್ಟ್ ಅಧಿಕೃತ ವೆಬ್‌ಸೈಟ್‌ indiapostadsonline.gov.in ಗೆ ಭೇಟಿ ನೀಡಿ.
ಹಂತ 2: ಮುಖಪುಟದಲ್ಲಿ ‘ಜಿಡಿಎಸ್ ಆನ್‌ಲೈನ್ ಎಂಗೇಜ್‌ಮೆಂಟ್ ಶೆಡ್ಯೂಲ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 3. ಅಲ್ಲಿ ನೀವು ಅರ್ಜಿ ಸಲ್ಲಿಸಿರುವ ವಿಭಾಗದ ಮೇಲೆ ಕ್ಲಿಕ್ ಮಾಡಿ.
ಹಂತ 4: list of shortlisted Candidates ಮೇಲೆ ಕ್ಲಿಕ್ ಮಾಡಿ.
ಹಂತ 5. ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 6. ಹೆಚ್ಚಿನ ಬಳಕೆಗಾಗಿ ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

ಇದನ್ನೂ ಓದಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ ಪದವಿ ಪಾಸಾದವರು ಅರ್ಜಿ ಸಲ್ಲಿಸಿ

ಪ್ರಮುಖ ಲಿಂಕ್‌ಗಳು:
ಫಲಿತಾಂಶ (ಮೆರಿಟ್ ಪಟ್ಟಿ) ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: indiapostadsonline.gov.in

India Post GDS 1st Merit List 2024 ವಿಭಾಗವಾರು ಮೆರಿಟ್ ಲಿಸ್ಟ್:

ಕರ್ನಾಟಕ GDS Merit List 2024
ಆಂಧ್ರಪ್ರದೇಶದGDS Merit List 2024
ಒರಿಸ್ಸಾ GDS Merit List 2024
ಮಹಾರಾಷ್ಟ್ರ GDS Merit List 2024
ಇದನ್ನೂ ಓದಿ: SBI ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ರಿಟರ್ನ್ ನೀಡುವ FD ಯೋಜನೆ 
WhatsApp Group Join Now
Telegram Group Join Now

Leave a Comment