ಭಾರತೀಯ ಸೇನಾ ಪಡೆಯಲ್ಲಿ ಉದ್ಯೋಗ | Indian Army Recruitment 2024

WhatsApp Group Join Now
Telegram Group Join Now

(Indian Army Recruitment) ಭಾರತೀಯ ಸೇನಾ ಪಡೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು (Indian Army) ಯಲ್ಲಿ ಖಾಲಿ ಇರುವ ಟೆಕ್ನಿಕಲ್ ಗ್ರಾಜುಯೇಟ್​ ಕೋರ್ಸ್​ (TGC) ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

indian army notification ಗೆ ಸಂಬಂಧಿಸಿದಂತೆ ಅಧಿಸೂಚನೆ ಪ್ರಮುಖ ವಿವರ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ.

Indian Army Recruitment 2024 :

ಸಂಸ್ಥೆ: ಭಾರತೀಯ ಸೇನಾ ಪಡೆ (Indian Army)
ಹುದ್ದೆ ಹೆಸರು: ಟೆಕ್ನಿಕಲ್ ಗ್ರಾಜುಯೇಟ್​ ಕೋರ್ಸ್​ (TGC)
ಉದ್ಯೋಗದ ಸ್ಥಳ: All India
ಒಟ್ಟು ಹುದ್ದೆಗಳ ಸಂಖ್ಯೆ: 30
ವೇತನ ಶ್ರೇಣಿ: 56,100 ರಿಂದ 1,77,500 ರೂ.
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್

Indian Army Notification Eligibility Details :
Army ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ BE ಅಥವಾ B.Tech ಸ್ನಾತಕೋತ್ತರ ಪದವಿ ಹೊಂದಿರಬೇಕು.

ವಯೋಮಿತಿ:
ಭಾರತೀಯ ಸೇನಾ ಪಡೆಯ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 20 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.

ಹುದ್ದೆವಾರು ವೇತನ ಶ್ರೇಣಿಯ:
ಲೆಫ್ಟಿನೆಂಟ್ ಹುದ್ದೆಗೆ: 56100 ರಿಂದ 177500 ರೂ.
ಕ್ಯಾಪ್ಟನ್ ಹುದ್ದೆಗೆ: 61300 ರಿಂದ 193900 ರೂ.
ಮೇಜರ್​ ಹುದ್ದೆಗೆ: 69400 ರಿಂದ 207200 ರೂ.
ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ: 121200 ರಿಂದ 212400 ರೂ.
ಕರ್ನಲ್ ಹುದ್ದೆಗೆ: 130600-215900 ರೂ.
ಬ್ರಿಗೇಡಿಯರ್ ಹುದ್ದೆಗೆ: 139600-217600 ರೂ.
ಮೇಜರ್ ಜನರಲ್ ಹುದ್ದೆಗೆ: 1,44,200-2,18,200 ರೂ.
ಲೆಫ್ಟಿನೆಂಟ್ ಜನರಲ್ HAG ಸ್ಕೇಲ್ ಹುದ್ದೆಗೆ: 182200 ರಿಂದ 224100 ರೂ.
ಲೆಫ್ಟಿನೆಂಟ್ ಜನರಲ್ HAG+ಸ್ಕೇಲ್ ಹುದ್ದೆಗೆ: 205400 ರಿಂದ 224400 ರೂ.
VCOAS/ಆರ್ಮಿ Cdr/ಲೆಫ್ಟಿನೆಂಟ್ ಜನರಲ್ (NFSG) ಹುದ್ದೆಗೆ: 225000 ರೂ.
COAS ಹುದ್ದೆಗೆ: 250000 ರೂ.

ಆಯ್ಕೆ ಪ್ರಕ್ರಿಯೆ:
Indian army recruitment ಪ್ರಕಾರ ಅಭ್ಯರ್ಥಿಗಳನ್ನು ಶಾರ್ಟ್​​ಲಿಸ್ಟಿಂಗ್, ವೈದ್ಯಕೀಯ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪಾವತಿ ಶುಲ್ಕ:
ಇಂಡಿಯನ್ ಆರ್ಮಿ ನೇಮಕಾತಿ ಅಧಿಸೂಚನೆ ಪ್ರಕಾರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

Important Dates:
ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಪ್ರಾರಂಭ ದಿನಾಂಕ: 10-04-2024
ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ: 09-ಮೇ-2024

Indian Army Recruitment 2024 Important Links :
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ : joinindianarmy.nic.in

Leave a Comment