10th ಪಾಸಾದವರಿಗೆ ಗುಪ್ತಚರ ಇಲಾಖೆಯಲ್ಲಿ ಉದ್ಯೋಗ | Intelligence Bureau Recruitment 2024 Apply Now

WhatsApp Group Join Now
Telegram Group Join Now

(intelligence bureau recruitment) ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ, ಭದ್ರತಾ ಸಹಾಯಕ ಅಧಿಕಾರಿಗಳು ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

Intelligence Bureau ನೇಮಕಾತಿ ಅಧಿಸೂಚನೆ ಪ್ರಮುಖ ವಿವರ, ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಹುದ್ದೆಗಳು, ಆಯ್ಕೆ ವಿಧಾನ, ಪಾವತಿ ಶುಲ್ಕ, ಹಾಗೂ ಅರ್ಜಿ ಸಲ್ಲಿಸುವ ಮಾಹಿತಿ, ಪ್ರಮುಖ ದಿನಾಂಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಕೆಳಗಿನ ನೀಡಲಾಗಿದೆ.

Intelligence Bureau Recruitment 2024 Apply Now:

ಸಂಸ್ಥೆ: ಗುಪ್ತಚರ ಇಲಾಖೆ
ಹುದ್ದೆ ಹೆಸರು: ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ
ಉದ್ಯೋಗದ ಸ್ಥಳ: All India
ಒಟ್ಟು ಹುದ್ದೆಗಳ ಸಂಖ್ಯೆ: 660
ಅರ್ಜಿ ಸಲ್ಲಿಸುವ ವಿಧಾನ: Offline

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ:
ಜೂನಿಯರ್ ಇಂಟಲಿಜೆನ್ಸ್ ಆಫೀಸರ್-ii/ ಎಕ್ಸಿಕ್ಯೂಟಿವ್: 170
ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-ii/ ಎಕ್ಸಿಕ್ಯೂಟಿವ್: 136
ಜೂನಿಯರ್ ಇಂಟಲಿಜೆನ್ಸ್ ಆಫೀಸರ್-i/ ಎಕ್ಸಿಕ್ಯೂಟಿವ್: 120
ಸೆಕ್ಯುರಿಟಿ ಅಸಿಸ್ಟೆಂಟ್ / ಎಕ್ಸಿಕ್ಯೂಟಿವ್: 100
ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ಸ್ ಆಫೀಸರ್-i/ ಎಕ್ಸಿಕ್ಯೂಟಿವ್: 80
ಜೂನಿಯರ್ ಇಂಟಲಿಜೆನ್ಸ್ ಆಫೀಸರ್-i (ಮೋಟರ್ ಟ್ರಾನ್ಸ್ಪೋರ್ಟ್): 22
ಹಾಲ್ವಾಯಿ & ಕುಕ್: 10
ಜೂನಿಯರ್ ಇಂಟಲಿಜೆನ್ಸ್ ಆಫೀಸರ್-ii/ ಟೆಕ್: 08
ಕೇರ್ ಟೇಕರ್: 05
ಪರ್ಸನಲ್ ಅಸಿಸ್ಟಂಟ್: 05
ಅಸಿಸ್ಟೆಂಟ್ ಸೆಂಟ್ರಲ್ ಇಂಟಲಿಜೆನ್ ಆಫೀಸರ್-ii/ ಸಿವಿಲ್ ವರ್ಕ್ಸ್: 03
ಪ್ರಿಂಟಿಂಗ್ ಪ್ರೆಸ್ ಆಪರೇಟರ್: 01

ಶೈಕ್ಷಣಿಕ ಅರ್ಹತೆ:
ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಎಸ್ಸೆಸ್ಸೆಲ್ಸಿ ದ್ವಿತೀಯ ಪಿಯುಸಿ ಡಿಪ್ಲೋಮಾ ಬಿ.ಇ, ಬಿ.ಟೆಕ್ ಪದವಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಹಾಗೂ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು.

ಇದನ್ನು ಓದಿ: ಇಂಡಿಯನ್ ಮರ್ಚೆಂಟ್ ನೇವಿ ನೇಮಕಾತಿ ,90,000 ರೂ. ವೇತನ

ವಯೋಮಿತಿ:
ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 56 ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 19,900 ರಿಂದ 1,51100 ರೂ. ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:
ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ ನಿಯಮಗಳ ಪ್ರಕಾರ ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪಾವತಿ ಶುಲ್ಕ:
IB ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ:
joint deputy director/g-3, intelligence bureau, ministry of home affairs, 35 s p marg,
bapu dham, new delhi-110021.

Important Dates:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 13-03-2024
ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕ : ಮೇ, 12- 2024

ಲಿಂಕ್‌ಗಳು
ಅಧಿಸೂಚನೆ, ಅರ್ಜಿ ಫಾರ್ಮ್ ನೋಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: mha.gov.in

Leave a Comment