ದಿನಕ್ಕೆ 2GB ಡೇಟಾ FREE OTT Jio ಪ್ಲಾನ್ 84 ದಿನಗಳಿಗೆ ಬೆಲೆ ಎಷ್ಟು? Jio Offering 3 Month Free Jiohotstar Subscription

WhatsApp Group Join Now
Telegram Group Join Now

ಇಂಟನೆ೯ಟ್ ದುನಿಯಾದಲ್ಲಿ ತನ್ನದೇ ಚಾಪು ಮೂಡಿಸಿರುವ ರಿಲಯನ್ಸ್ ಜಿಯೋ ಇತ್ತೀಚೆಗೆ ಜಿಯೋ ಹಾಟ್‌ಸ್ಟಾರ್ (JioHotstar) ಎಂಬ ಹೊಸ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಅನ್ನು ಆರಂಭಿಸಿದೆ. ಈಗಷ್ಟೇ Jio Cinima ಮತ್ತು Disney+ Hotstar ಎರಡನ್ನೂ ಸಂಯೋಜಿಸುವ ಮೂಲಕ ಈಗ ಒಂದೇ ಪ್ಲಾಟ್ಫಾರ್ಮ್ ಜಿಯೋ ಹಾಟ್‌ಸ್ಟಾರ್ (JioHotstar) ನಲ್ಲಿ ಸಿನಿಮಾಗಳು, ಟಿವಿ ಸೀರಿಯಲ್‌ಗಳು, ರಿಯಾಲಿಟಿ ಶೋಗಳು ಮತ್ತು ವೆಬ್‌ಸೀರಿಸ್‌ಗಳನ್ನು ವೀಕ್ಷಿಸಬಹುದು. ಇದಲ್ಲದೆ IPL ಇತರೆ ಕ್ರಿಕೆಟ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.

ನೀವು ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತ್ (FREE OTT) ಬಯಸಿದರೆ ಈಗ ಜಿಯೋ ರಿಚಾರ್ಜ್ (Jio Recharge) ನಲ್ಲಿ ಯೋಜನೆ ಈ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಜಿಯೋ 84 ದಿನಗಳ ಅವಧಿಗೆ ಅನ್ಲಿಮಿಟೆಡ್ ಕರೆ, ಪ್ರತಿ ದಿನ ಹೈ-ಸ್ಪೀಡ್ 2GB ಡೇಟಾದೊಂದಿಗೆ ಉಚಿತ OTT ಬಂಡಲ್ ಆಫರ್‌ ಅನ್ನು ಒಂದೇ ಯೋಜನೆಯಲ್ಲಿ ನೀಡಲಾಗುತ್ತಿದೆ.

Jio ರೂ. 949 ರಿಚಾರ್ಜ್ ಯೋಜನೆಯಲ್ಲಿ FREE OTT:

ಈ ಯೋಜನೆಯಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೈ-ಸ್ಪೀಡ್ 5G ಡೇಟಾದೊಂದಿಗೆ ಉಚಿತ ಒಟಿಟಿ ಸೇವೆಯನ್ನು ಆನಂದಿಸಲು ಬಯಸಿದರೆ ಅದಕ್ಕಾಗಿ ಪ್ರತ್ಯೇಕವಾಗಿ ರಿಚಾಜ್೯ ಮಾಡುವ ಅವಶ್ಯಕತೆ ಇರುವದಿಲ್ಲ . ಈ ಯೋಜನೆಯ ಬೆಲೆ ₹949 ಪ್ರೀಪೇಯ್ಡ್‌ ಪ್ಲಾನ್‌ ಆಗಿದ್ದು. ಈ ಯೋಜನೆಯ ಅವಧಿ 84 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.

Jio offering 3 month free JioHotstar

ಇದರೊಂದಿಗೆ ಈ ಯೋಜನೆಯಲ್ಲಿ ನಿಮಗೆ ಅನ್‌ಲಿಮಿಟೆಡ್‌ ಕಾಲ್ಸ್‌, ದಿನಕ್ಕೆ 100 ಉಚಿತ SMS ಮತ್ತು ಪ್ರತಿದಿನ 2GB ಹೈ-ಸ್ಪೀಡ್ 5G ಡೇಟಾ ಲಭ್ಯವಿದೆ. 2GB ಹೈಸ್ಪೀಡ್‌ ಡೇಟಾ ಮಿತಿಯನ್ನು ಮೀರಿದ ನಂತರ, ಡೌನ್‌ಲೋಡ್ ವೇಗವು 64kbps ಆಗಿರುತ್ತದೆ. ಈ ಯೋಜನೆಯೊಂದಿಗೆ, ಮೂರು ತಿಂಗಳವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಜಿಯೋ ಕ್ಲೌಡ್ ಮತ್ತು ಜಿಯೋ ಟಿವಿಯಂತಹ ಇತರ ಜಿಯೋ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಬಹುದು.

Jio Offering 3 Month Free Jiohotstar Subscription

ಏರ್ಟೆಲ್ (Airtel) ಗ್ರಾಹಕರಿಗೂ ದಿಲ್ ಖುಷ್ ರಿಚಾರ್ಜ್!

ಇದಲ್ಲದೇ ಈಗ ಏರ್ಟೆಲ್ ರಿಚಾರ್ಜ್ ಪ್ಲಾನ್ ಸೂಕ್ತವಾಗಿದೆ. ಈಗ ಮೂರು ತಿಂಗಳ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳ ಮೂಲಕ ಏರ್‌ಟೆಲ್ ಬಳಕೆದಾರರು ಸಹ ಉಚಿತ ಜಿಯೋ ಹಾಟ್‌ಸ್ಟಾರ್ ಅಫ್ಲೀಕೇಷನ್ ಅನ್ನು ಆನಂದಿಸಬಹುದು. ಜಿಯೋ ಹಾಟ್‌ಸ್ಟಾರ್ OTT ಪ್ಲಾಟ್‌ಫಾರ್ಮ್ ಅನ್ನು ಏರ್‌ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿದೆ.

Leave a Comment