ಮೋಬೈಲ್ ಬಳಕೆದಾರರು ರೀಚಾರ್ಜ್ ಮಾಡಿ, ಮಾಡಿ ಸಾಕಾಯ್ತು ಅಂತಾ ಬೇರೆ ಯಾವುದಾದರೂ ಕಡಿಮೆ ಬೆಲೆಯ ಹೊಸ ರೀಚಾರ್ಜ್ ಪ್ಲಾನ್ ಹುಡುಕುತ್ತಿರೋರಿಗೆ ಒಳ್ಳೆಯ ಸುದ್ದಿ. ಜಿಯೋ (Jio Recharge Plans) ತನ್ನ ಗ್ರಾಹಕರಿಗೆ ಒಂದಷ್ಟು ಟ್ರೆಂಡಿಂಗ್ ಕಡೆಮೆ ಬೆಲೆಯಲ್ಲಿ ಪ್ಲಾನ್ಸ್ ಬಿಡುಗಡೆ ಮಾಡೆದೆ.
ಇದರಲ್ಲಿ 1.5GB, 2GB ಡೇಟಾ ಸಿಗುವ ಅನೇಕ ಪ್ಲಾನ್ಗಳನ್ನ ಆಫರ್ ಮಾಡಿದೆ. ಡೇಟಾ ಜೊತೆಗೆ, ಅನಿಯಮಿತ ಕರೆ ಮತ್ತು SMS ಪ್ರಯೋಜನ ಸಿಗಲಿದೆ. ಜೊತೆಯಲ್ಲಿ ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಸಂಪೂರ್ಣವಾಗಿ ಉಚಿತ್ ಸಿಗುತ್ತದೆ.
ಜಿಯೋ ₹198 ಪ್ರಿಪೇಯ್ಡ್ ಪ್ಲಾನ್!
- ಇದು ಕಡಿಮೆ ಬೆಲೆಯ ಜನಪ್ರಿಯ ಪ್ಲಾನ್.
- ಈ ಜಿಯೋ ಪ್ಲಾನ್ಗೆ ಕೇವಲ 198 ರೂಪಾಯಿ.
- ಇದರ ವ್ಯಾಲಿಡಿಟಿ 14 ದಿನಗಳು.
- ಈ ರೀಚಾರ್ಜ್ ಮಾಡಿಕೊಂಡರೆ ನಿತ್ಯ 2GB ಹೈ-ಸ್ಪೀಡ್ 5G ಡೇಟಾ.
- 100 SMS, ಅನಿಯಮಿತ ಧ್ವನಿ ಕರೆ ಸಿಗಲಿದೆ.
- ನಿಮಗೆ 14 ದಿನಕ್ಕೆ ಒಟ್ಟು 28GB ಡೇಟಾ ಸಿಗಲಿದೆ.
- ಇದರಲ್ಲಿ ಯಾವುದೇ ಜಿಯೋಸಿನಿಮಾ ಪ್ರೀಮಿಯಂ ಪೂರಕ ಜಿಯೋಸಿನಿಮಾ ಚಂದಾದಾರಿಕೆ ಸಿಗುವುದಿಲ್ಲ.
ಜಿಯೋ ₹199 ಪ್ರಿಪೇಯ್ಡ್ ಪ್ಲಾನ್!
ಈ ಜಿಯೋ ಪ್ಲಾನ್ಗೆ ಕೇವಲ 199 ರೂಪಾಯಿ. ಇದು ಅತ್ಯಂತ ಜನಪ್ರಿಯ ಪ್ಲಾನ್. ಇದರ ವ್ಯಾಲಿಡಿಟಿ 18 ದಿನಗಳಾಗಿದ್ದು. ಈ ರೀಚಾರ್ಜ್ ಮಾಡಿಕೊಂಡರೆ ನಿತ್ಯ 1.5GB ಹೈ-ಸ್ಪೀಡ್ 5G ಡೇಟಾ, 100 SMS, ಅನಿಯಮಿತ ಧ್ವನಿ ಕರೆ ಸಿಗಲಿದೆ. ಒಟ್ಟು ನಿಮಗೆ 27GB ಡೇಟಾ ಸಿಗಲಿದೆ. ಇದರಲ್ಲಿ ಯಾವುದೇ ಜಿಯೋಸಿನಿಮಾ ಪ್ರೀಮಿಯಂ ಪೂರಕ ಜಿಯೋಸಿನಿಮಾ ಚಂದಾದಾರಿಕೆಯಲ್ಲಿ ಸಿಗುವುದಿಲ್ಲ.
₹239 ಪ್ರಿಪೇಯ್ಡ್ ಪ್ಲಾನ್..!
- ಜಿಯೋ 239 ಪ್ಲಾನ್ ಮಾನ್ಯತೆ 22 ದಿನ ಹೊಂದಿದ್ದು.
- (1.5GB/ದಿನ), ಡೇಟಾ ಬಳಸಬಹುದು
- 22 ದಿನದಲ್ಲಿ ಒಟ್ಟು 33GB ಡೇಟಾ ಲಭ್ಯವಿದ್ದು.
- ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಕಳುಹಿಸಬಹುದು
- ಜಿಯೋ ಅಪ್ಲಿಕೇಶನ್‌ಗಳ (ಜಿಯೋ ಹಾಟ್‌ಸ್ಟಾರ್) ಚಂದಾದಾರಿಕೆ ಸಹ ಮಾನ್ಯವಾಗಿರುತ್ತದೆ.
₹299 ಪ್ರಿಪೇಯ್ಡ್ ಪ್ಲಾನ್ ಪ್ರಯೋಜನಗಳು:
ನೀವು 299 ರೂಪಾಯಿ ರೀಚಾರ್ಜ್ ಮಾಡಿದರೆ ಪ್ರತಿ ದಿನ 1.5GB ಹೈ-ಸ್ಪೀಡ್ 5G ಡೇಟಾ, ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಲಭ್ಯವಿರುತ್ತದೆ. ಈ ಪ್ಲಾನ್ ಅವಧಿ 28 ದಿನಗಳವರೆಗೆ ಮಾನ್ಯತೆ ಹೊಂದಿರುತ್ತದೆ. ಈ ಯೋಜನೆಯಲ್ಲಿ ಒಟ್ಟು 42GB ಡೇಟಾ, ಇದರ ಜತೆಗೆ ಜಿಯೋ ಒಟಿಟಿ ಚಂದಾದಾರಿಕೆಗಳಾದ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಚಂದಾದಾರಿಕೆಯೂ ಸೇರಿದೆ. ದಿನದ 1.5GB ಡೇಟಾ ಮುಗಿದ ನಂತರ @ 64 Kbps ನ ಸ್ಪೀಡ್ ನಲ್ಲಿ ಡೇಟಾ ಬಳಸಬಹುದು.
ಈ ಸುದ್ದಿಯನ್ನೂ ಓದಿ: ದಿನಕ್ಕೆ 2GB ಡೇಟಾ FREE OTT Jio ಪ್ಲಾನ್ 84 ದಿನಗಳಿಗೆ ಬೆಲೆ ಎಷ್ಟು?
ಜಿಯೋ 319 ಪ್ರಿಪೇಯ್ಡ್ ಯೋಜನೆ:
- ಕ್ಯಾಲೆಂಡರ್ ಮಂಥ್ಲಿ ಪ್ಲಾನ್ ಪ್ರಯೋಜನಗಳು.
- ಒಂದು ತಿಂಗಳವರೆಗೆ ಸಂಪೂರ್ಣ ಮಾನ್ಯತೆ.
- ಒಂದು ತಿಂಗಳಲ್ಲಿ 28 ದಿನ, 31 ದಿನವಿದ್ದರೂ ಸೇವೆ.
- ಅನಿಯಮಿತ ಕರೆ ಜೊತೆಗೆ, ಉಚಿತ 100 ಎಸ್ಎಂಎಸ್.
- ಪ್ರತಿದಿನ 1.5GB ಹೈ-ಸ್ಪೀಡ್ 5G ಡೇಟಾ ಸಿಗಲಿದೆ.
- ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ (JioHotstar) ಚಂದಾದಾರಿಕೆಯೂ ಒಳಗೊಂಡಿದೆ.
- 64 Kbps ನಲ್ಲಿ ಪೋಸ್ಟ್ ಮಾಡಬಹುದು.
ಈ ಸುದ್ದಿಯನ್ನೂ ಓದಿ: ಬಿಎಸ್‌ಎನ್ಎಲ್ ನಿಂದ ಅತೀ ಕಡಿಮೆ ಬೆಲೆ 90 ದಿನದ ಪ್ಲಾನ್