ಕರ್ನಾಟಕ CET ಫಲಿತಾಂಶ ಪ್ರಕಟ ಡೈರೆಕ್ಟ್ ಲಿಂಕ್‌ | Karnataka CET Result 2024

WhatsApp Group Join Now
Telegram Group Join Now

2023-24ನೇ ಸಾಲಿನ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶನಿವಾರ ಪ್ರಕಟಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಏಪ್ರಿಲ್ 18 ಮತ್ತು 19 ರಂದು ನಡೆದ CET ಪರೀಕ್ಷೆಯ ಫಲಿತಾಂಶವನ್ನು KEA ವೆಬ್‌ಸೈಟ್‌‌‌ kea.kar.nic.in ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳು ತಮ್ಮ ವಿಷಯವಾರು ಅಂಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

Karnataka CET Result 2024 Details :

CET ಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ಸಂಖ್ಯೆ: 3,49,653
ಸಿಇಟಿ ಪರೀಕ್ಷೆ ಬರೆದವರ ಸಂಖ್ಯೆ: 3,10,314
ಬಿ.ವಿ.ಎಸ್ಸಿ (ಪಶು ವೈದ್ಯಕೀಯ) ಆಯ್ಕೆಯಾದ ವಿದ್ಯಾರ್ಥಿಗಳು: 2,19,887
ಎಂಜಿನಿಯರಿಂಗ್ ಆಯ್ಕೆಯಾದ ವಿದ್ಯಾರ್ಥಿಗಳು: 2,74,595
ಬಿ.ಎಸ್ಸಿ (ಕೃಷಿ) ಆಯ್ಕೆಯಾದ ವಿದ್ಯಾರ್ಥಿಗಳು: 2,15,965

Karnataka CET Result 2024 Important Links :

ಫಲಿತಾಂಶ ನೋಡಲುಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌‌‌ ವಿಳಾಸkea.kar.nic.in
ಹೆಚ್ಚಿನ ಮಾಹಿತಿಗಾಗಿಇಲ್ಲಿ ಕ್ಲಿಕ್ ಮಾಡಿ

Leave a Comment