Petrol Price Today: ಸಾರ್ವಜನಿಕರ ಜೀವನದಲ್ಲಿ ದಿನನಿತ್ಯ ಅಗತ್ಯ ಇವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ದುಬಾರಿ ಯಾಗುತ್ತಿದೆ, ಹಾಗಾದರೆ ಕರ್ನಾಟಕದ (Karnataka Petrol-Diesel Price Today) ವಿವಿಧ ಜಿಲ್ಲೆಗಳಲ್ಲಿ ಇಂಧನ ದರ ಯಾವ ಜಿಲ್ಲೆಯಲ್ಲಿ ಎಷ್ಟು ಇದೆ. ಇಂದು ಏರಿಕೆ ಮತ್ತೆ ಇಳಿಕೆ ಎಲ್ಲೆಡೆ ಎರಡೂ ಇದೆ. ಸಂಪೂರ್ಣ ಮಾಹಿತಿ ನೋಡೋಣ ಬನ್ನಿ.
Petrol Diesel Price on August 22: ಸರ್ಕಾರಿ ತೈಲ ಕಂಪನಿಗಳು ಆಗಸ್ಟ್ 22 ರ (ಗುರುವಾರ)ದ ಪೆಟ್ರೋಲ್, ಡೀಸೆಲ್ ದರಗಳನ್ನು ಬಿಡುಗಡೆ ಮಾಡಿವೆ. ಇವತ್ತಿನ ಕಚ್ಚಾತೈಲ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 76 ಡಾಲರ್ಗೆ ಇಳಿಕೆ ಯಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆ 80 ಡಾಲರ್ಗೆ ಏರಿಕೆ ಯಾಗಿತ್ತು.
ವಿವಿಧ ಮಹಾನಗರಗಳಲ್ಲಿ ಇಂಧನ ಬೆಲೆ:
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು
ಪೆಟ್ರೋಲ್ ದರ : 102.86 ರೂ.
ಡೀಸೆಲ್ ಬೆಲೆ ಲೀಟರ್‌ಗೆ : 88.94 ರೂ.
ಮುಂಬೈನಲ್ಲಿ ಇಂದು
ಪೆಟ್ರೋಲ್ ಬೆಲೆ: 103.44 ರೂ.
ಡೀಸೆಲ್ ಬೆಲೆ ಲೀಟರ್‌ಗೆ: 89.97 ರೂ.
ದೆಹಲಿಯಲ್ಲಿ ಇಂದು
ಪೆಟ್ರೋಲ್ ಬೆಲೆ: 94.72 ರೂ.
ಡೀಸೆಲ್ ಬೆಲೆ: 87.62 ರೂ.
ಹೈದರಾಬಾದ್‌ನಲ್ಲಿ ಇಂದು
ಪೆಟ್ರೋಲ್ ಬೆಲೆ: 107.41 ರೂ.
ಡೀಸೆಲ್ ಬೆಲೆ ಲೀಟರ್‌ಗೆ: 95.65 ರೂ.
ಕರ್ನಾಟಕದ ಜಿಲ್ಲೆಗಳ ಪೆಟ್ರೋಲ್ ದರ ಇಲ್ಲಿದೆ:
ಬೆಂಗಳೂರು: 102.86 ರೂ. (06 ಪೈಸೆ ಇಳಿಕೆ)
ಬೆಂಗಳೂರು ಗ್ರಾಮಾಂತರ: 102.93 ರೂ. (07 ಪೈಸೆ ಇಳಿಕೆ)
ಬಾಗಲಕೋಟೆ: 103.57 ರೂ. (13 ಪೈಸೆ ಏರಿಕೆ)
ಬೆಳಗಾವಿ : . 103.24 ರೂ (20 ಪೈಸೆ ಇಳಿಕೆ)
ಬಳ್ಳಾರಿ : 104.55 ರೂ. (38 ಪೈಸೆ ಏರಿಕೆ)
ಬೀದರ್ : 103.47 ರೂ. (41 ಪೈಸೆ ಇಳಿಕೆ)
ಚಾಮರಾಜನಗರ : 102.85 ರೂ. (22 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ: 103.34 ರೂ. (73 ಪೈಸೆ ಏರಿಕೆ)
ಚಿಕ್ಕಮಗಳೂರು: 105.10 ರೂ. (93 ಪೈಸೆ ಏರಿಕೆ)
ಚಿತ್ರದುರ್ಗ : 103.94 ರೂ. (88 ಪೈಸೆ ಇಳಿಕೆ)
ದಕ್ಷಿಣ ಕನ್ನಡ: 102.38 ರೂ. (35 ಪೈಸೆ ಏರಿಕೆ)
ದಾವಣಗೆರೆ : 104.71ರೂ. (54 ಪೈಸೆ ಇಳಿಕೆ)
ಧಾರವಾಡ : 102.63 ರೂ. (09 ಪೈಸೆ ಇಳಿಕೆ)
ಗದಗ : 103.48 ರೂ. (29 ಪೈಸೆ ಏರಿಕೆ)
ಹಾಸನ : 102.85 ರೂ. (46 ಪೈಸೆ ಇಳಿಕೆ)
ಹಾವೇರಿ : 103.24 ರೂ. (68 ಪೈಸೆ ಇಳಿಕೆ)
ಕಲಬುರಗಿ (ಗುಲ್ಬರ್ಗಾ) : 103.23 ರೂ. (60 ಪೈಸೆ ಏರಿಕೆ)
ಕೊಡಗು : 104.08 ರೂ (44 p ಏರಿಕೆ)
ಕೋಲಾರ: 103.10 ರೂ. (30 ಪೈಸೆ ಏರಿಕೆ)
ಕೊಪ್ಪಳ : 103.68 ರೂ. (14 ಪೈಸೆ ಇಳಿಕೆ)
ಮಂಡ್ಯ : 102.98 ರೂ. (23 ಪೈಸೆ ಏರಿಕೆ)
ಮೈಸೂರು : 103.17 ರೂ. (76 ಪೈಸೆ ಏರಿಕೆ)
ರಾಯಚೂರು: 103.23 ರೂ. (31 ಪೈಸೆ ಏರಿಕೆ)
ರಾಮನಗರ : 103.22 (11 ಪೈಸೆ ಇಳಿಕೆ)
ಶಿವಮೊಗ್ಗ: 104.78 ರೂ. (36 ಪೈಸೆ ಏರಿಕೆ)
ತುಮಕೂರು: 103.93 ರೂ. (53 ಪೈಸೆ ಏರಿಕೆ)
ಉಡುಪಿ : 102.14 ರೂ. (70 ಪೈಸೆ ಇಳಿಕೆ)
ಉತ್ತರ ಕನ್ನಡ: 103.75 ರೂ. (81 ಪೈಸೆ ಏರಿಕೆ)
ವಿಜಯಪುರ (ಬಿಜಾಪುರ) : 102.93 ರೂ. (07 ಪೈಸೆ ಏರಿಕೆ)
ವಿಜಯನಗರ: 103.84 ರೂ. (1.44 ಪೈಸೆ ಇಳಿಕೆ)
ಯಾದಗಿರಿ: 103.74 ರೂ. (36 ಪೈಸೆ ಏರಿಕೆ)
ಇದನ್ನೂ ಓದಿ: SBI ನಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ರಿಟರ್ನ್ ನೀಡುವ FD ಯೋಜನೆ
ಕರ್ನಾಟಕದ ಜಿಲ್ಲೆಗಳ ಡೀಸೆಲ್ ದರ ಇಲ್ಲಿದೆ:
ಬೆಂಗಳೂರು: 88.94 ರೂ.
ಬೆಂಗಳೂರು ಗ್ರಾಮಾಂತರ: 89.01 ರೂ.
ಬೆಳಗಾವಿ: 89.32ರೂ.
ಬಾಗಲಕೋಟೆ: 89.61 ರೂ.
ಬಳ್ಳಾರಿ : 90.50 ರೂ.
ಬೀದರ್ : 89.51 ರೂ.
ಚಾಮರಾಜನಗರ: 88.93 ರೂ.
ಚಿಕ್ಕಬಳ್ಳಾಪುರ: 89.38 ರೂ.
ಚಿಕ್ಕಮಗಳೂರು : 90.86 ರೂ.
ಚಿತ್ರದುರ್ಗ : 89.74 ರೂ.
ದಕ್ಷಿಣ ಕನ್ನಡ : 88.47 ರೂ.
ದಾವಣಗೆರೆ : 90.43 ರೂ.
ಧಾರವಾಡ : 88.76 ರೂ.
ಗದಗ : 89.52 ರೂ.
ಕಲಬುರಗಿ : 89.30 ರೂ.
ಹಾಸನ : 88.75 ರೂ.
ಹಾವೇರಿ : 89.31 ರೂ.
ಕೊಡಗು : 89.85 ರೂ.
ಕೋಲಾರ : 89.16 ರೂ.
ಕೊಪ್ಪಳ : 89.70 ರೂ.
ಮಂಡ್ಯ : 89.05 ರೂ.
ಮೈಸೂರು : 89.22 ರೂ.
ರಾಯಚೂರು : 89.31 ರೂ.
ರಾಮನಗರ: 89.27 ರೂ.
ಶಿವಮೊಗ್ಗ : 90.57 ರೂ.
ತುಮಕೂರು : 89.91 ರೂ.
ಉಡುಪಿ : 88.25 ರೂ.
ಉತ್ತರ ಕನ್ನಡ : 89.71 ರೂ.
ವಿಜಯಪುರ : 89.03 ರೂ.
ವಿಜಯನಗರ : 89.85 ರೂ.
ಯಾದಗಿರಿ : 89.77ರೂ.
ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲಾದರೆ ! ಯಾವ ಬ್ಯಾಂಕ್‌ಗಳು ಎಷ್ಟು ದಂಡ ವಿಧಿಸುತ್ತವೆ?