ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ : Karnataka SSLC Exam Time Table 2025

WhatsApp Group Join Now
Telegram Group Join Now

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023-24ನೇ ಸಾಲಿನ 10ನೇ ತರಗತಿ (ಎಸ್‌ಎಸ್‌ಎಲ್‌ಸಿ) ಪೂರ್ವಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು. ವಿದ್ಯಾರ್ಥಿಗಳು ಮಂಡಲಿಯ ವೆಬ್‌ಸೈಟ್‌ಗೆ ಭೇಟಿ ಅಥವಾ ಕೆಳಗೆ ನೀಡುವ ಲಿಂಕ್ ಮೂಲಕ ಚೆಕ್‌ ಮಾಡಿಕೊಳ್ಳಬಹುದು. ಈ ಕೆಳಗಿನಂತೆ ಸಹ ದಿನಾಂಕಗಳನ್ನು ನೋಡಬಹುದು.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯು ಫೆಬ್ರುವರಿ 26 (ಬುಧವಾರ) ರಿಂದ ಮಾರ್ಚ್‌ 02, 2024 (ರವಿವಾರ) ರವರೆಗೆ ನಡೆಯಲಿದೆ.

Karnataka SSLC Exam Time Table 2025 ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ:

ಪರೀಕ್ಷೆ ದಿನಾಂಕ ಪರೀಕ್ಷೆ ವಿಷಯಗಳು ಪರೀಕ್ಷೆ ವಿಷಯಗಳು
26-02-2024 ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ.ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ.
27-02-2024 ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ.
28-02-2024 ತೃತೀಯ ಭಾಷೆ ಕನ್ನಡ, ತೆಲುಗು, ಹಿಂದಿ (ಎನ್‌ಸಿಇಆರ್‌ಟಿ), ಮರಾಠಿ, ತಮಿಳು, ಉರ್ದು, ಇಂಗ್ಲಿಷ್, , ಸಂಸ್ಕೃತ.
29-02-2024 ಕೋರ್ ಸಬ್ಜೆಕ್ಟ್‌ಗಣಿತ
01-03-2024 ಕೋರ್ ಸಬ್ಜೆಕ್ಟ್‌ವಿಜ್ಞಾನ
02-03-2024 ಕೋರ್ ಸಬ್ಜೆಕ್ಟ್‌ಸಮಾಜ ವಿಜ್ಞಾನ

ಪರೀಕ್ಷೆ ನಡೆಯುವ ಸಮಯ:
ಎಲ್ಲ ಪರೀಕ್ಷೆಗಳೂ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳು ಮಧ್ಯಾಹ್ನ -1 ಗಂಟೆವರೆಗೆ, ಉಳಿದ ಪರೀಕ್ಷೆಗಳು ಮಧ್ಯಾಹ್ನ 1.15ರವರೆಗೆ ನಡೆಯಲಿವೆ.

ಅಧಿಕೃತ ವೇಳಾಪಟ್ಟಿ ನೋಡಲು: ಇಲ್ಲಿ ಕ್ಲಿಕ್ ಮಾಡಿ

ಈ ಸುದ್ದಿಯನ್ನೂ ಓದಿ: ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ 6ನೇ ತರಗತಿಗೆ ಉಚಿತ ಪ್ರವೇಶ: ಅರ್ಜಿ ಆಹ್ವಾನ

Leave a Comment