SSLC Exam 2 Result 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಕರ್ನಾಟಕ ರಾಜ್ಯ ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಜುಲೈ 10 ರಂದು 11:30 ಕ್ಕೆ ಪ್ರಕಟವಾಗಲಿದೆ.
ರಾಜ್ಯದಲ್ಲಿ ಜೂನ್ 14 ರಿಂದ 22 ರವರಗೆ ನಡೆಸಲಾದ ಎಸ್ಎಸ್ಎಲ್‌ಸಿ ಪೂರಕ (ಪರೀಕ್ಷೆ-2) ರ ಫಲಿತಾಂಶ ಜುಲೈ 10 ರಂದು ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತವಾಗಿ ತಿಳಿಸಿದೆ. ಫಲಿತಾಂಶವನ್ನು ವಿದ್ಯಾರ್ಥಿಗಳು NIC ಅಧಿಕೃತ ಜಾಲತಾಣದಲ್ಲಿ ವೀಕ್ಷಿಸಬಹುದು.
Karnataka SSLC Supplementary Results 2024:
ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು ಜುಲೈ 10 ಬೆಳಗ್ಗೆ 11:30ಕ್ಕೆ ಅಧಿಕೃತ ವೆಬ್ ಸೈಟ್ karresults.nic.in ನಲ್ಲಿ ಪ್ರಕಟಿಸುವುದಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ತಿಳಿಸಿದೆ.
ಕರ್ನಾಟಕ SSLC ಪರೀಕ್ಷೆ-2 ಫಲಿತಾಂಶ 2024 ಪರಿಶೀಲಿಸುವ ವಿಧಾನ:
ಕರ್ನಾಟಕ ಪರೀಕ್ಷ ಮಂಡಳಿಯ ವೆಬ್‌ಸೈಟ್ kseab.karnataka.gov.in ಓಪನ್ ಮಾಡಿ.
ಕರ್ನಾಟಕ SSLC ಪೂರಕ ಫಲಿತಾಂಶ 2024 ಲಿಂಕ್ ಲಿಂಕ್ ಕ್ಲಿಕ್ ಮಾಡಿ.
ನಿಮ್ಮ ಜನ್ಮ ದಿನಾಂಕ ಮತ್ತು ರಿಜಿಸ್ಟರ್ ನಂಬರ್ ನಮೂದಿಸಿ.
ಸಬ್ಮಿಟ್ ಬಟನ್ ಎಂಟರ್ ಒತ್ತಿ.
ಆಗ ನಿಮ್ಮ ಫಲಿತಾಂಶ ಕಾಣುತ್ತದೆ.
ನಿಮ್ಮ ಫಲಿತಾಂಶ ಪರಿಶೀಲಿಸಿ ಮತ್ತು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಪ್ರಿಂಟ್ ಹಾಕಿಸಿ.
ಫಲಿತಾಂಶ ನೀಡಲು: karresults.nic.in ಇಲ್ಲಿ ಕ್ಲಿಕ್ ಮಾಡಿ.
ಇಲಾಖೆ ಅಧಿಕೃತ ವೆಬ್‌ಸೈಟ್: kseeb.kar.nic.in
ಇದನ್ನೂ ಓದಿ:
- SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ
- ಅಂಚೆ ಇಲಾಖೆಯಿಂದ 30,000 ಹುದ್ದೆಗಳಿಗೆ ಅರ್ಜಿ ಆಹ್ವಾನ, SSLC ಪಾಸಾದವರು ಅರ್ಜಿ ಸಲ್ಲಿಸಿ