ವಿದ್ಯಾರ್ಥಿಗಳಿಗೆ 5000 ವಿದ್ಯಾರ್ಥಿ ವೇತನ ಅರ್ಜಿ ಆಹ್ವಾನ | KFS Scholarship

WhatsApp Group Join Now
Telegram Group Join Now

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಲೇಖನದಲ್ಲಿ ನಿಮ್ಮ ತಿಳಿಸುವುದೇಂದರೆ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣ ಎಂಬುದು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಶಿಕ್ಷಣದ ಜೊತೆಗೆ ಆರ್ಥಿಕ ನೇರವು ಸಹ ಮುಖ್ಯವಾದದ್ದು.

ಅದಕ್ಕಾಗಿಯೇ ಸ್ನಾತಕೋತ್ತರ ಪೂರ್ವ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಂಟ್ ವಿಶ್ವವಿದ್ಯಾಲಯ ವತಿಯಿಂದ ಕೆಂಟ್ ಫ್ಯೂಚರ್ ಸ್ಟೂಡೆಂಟ್ ಸ್ಕಾಲರ್ಶಿಪ್ ಫಾರ್ ಇಂಡಿಯನ್ ಸ್ಟೂಡೆಂಟ್ಸ್ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಹ ಮತ್ತು ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

KFS Scholarship 2024:

ಸ್ಕಾಲರ್ಶಿಪ್:
ಕೆಂಟ್ ಫ್ಯೂಚರ್ ಸ್ಟೂಡೆಂಟ್ ಸ್ಕಾಲರ್ಶಿಪ್ ಫಾರ್ ಇಂಡಿಯನ್ ಸ್ಟೂಡೆಂಟ್ಸ್ 2024 ವತಿಯಿಂದ ಭಾರತೀಯ ವಿದ್ಯಾರ್ಥಿಗಳಿಗೆ ಯುಕೆಯ ಯುನಿವರ್ಸಿಟಿ ಆಫ್ ಕೆಂಟ್’ನ ಕ್ಯಾಂಪಸ್ ನಲ್ಲಿ ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ಕಲಿಕಾ ಕಾರ್ಯಕ್ರಮವನ್ನು (Course) ಓದುತ್ತಿರುವ ಭಾರತದ ವಿದ್ಯಾರ್ಥಿಗಳಿಗೆ ಯುನಿವರ್ಸಿಟಿ ಆಫ್ ಕೆಂಟ್ ವತಿಯಿಂದ ಈ ಒಂದು ಸ್ಕಾಲರ್ ಶಿಪ್ ಯೋಜನೆಯಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ:
£ 5,000 (pounds) ವರೆಗೆ (ಅಂದಾಜು 5,30,795.50 ಭಾರತೀಯ ರೂಪಾಯಿಯಲ್ಲಿ)

ಅರ್ಹತಾ ಮಾನದಂಡಗಳು:
ಅರ್ಜಿದಾರರು ಪಾಸ್ಪೋರ್ಟ್ ಹೊಂದಿರುವ ಭಾರತೀಯ ಪ್ರಜೆಯಾಗಿರಬೇಕು.
ವಿದ್ಯಾರ್ಥಿಗಳು ಸೆಪ್ಟೆಂಬರ್ 2024 ಕ್ಕೆ ಸ್ನಾತಕೋತ್ತರ ಪೂರ್ವ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿರಬೇಕು.
ಅರ್ಜಿದಾರರು ಗ್ರೇಟ್ ವಿದ್ಯಾರ್ಥಿ ವೇತನ ಅಥವಾ ಇಂಡಿಯಾ ವುಮೆನ್ ಇನ್ ಲೀಡರ್ಶಿಪ್ ವಿದ್ಯಾರ್ಥಿವೇತನವನ್ನು ಪಡೆದಿರಬಾರದು.

KFS Scholarship ಅರ್ಜಿ ಸಲ್ಲಿಸುವ ಪ್ರಕ್ರಿಯೆ:
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು b4s.in/nwmd/KFSS1 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Leave a Comment