ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘವು (KSRLPS Recruitment 2025) ಖಾಲಿ ಇರುವ ಕ್ಲಸ್ಟರ್ ಸೂಪರ್‌ವೈಸರ್, ಬ್ಲಾಕ್ ಮ್ಯಾನೇಜರ್ ಸೇರಿದಂತೆ ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು 10 ಮಾರ್ಚ್ ರೊಳಗೆ ಸಲ್ಲಿಸಿ.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಘ (KSRLPS) ಜಿಲ್ಲಾ ವ್ಯವಸ್ಥಾಪಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಘ (KSRLPS)
ಕರ್ತವ್ಯದ ಸ್ಥಳ: ಕೋಲಾರ (ಕನಾ೯ಟಕ)
ಒಟ್ಟು ಹುದ್ದೆಗಳು : 12
ಹುದ್ದೆಗಳ ಹೆಸರು: ಕ್ಲಸ್ಟರ್ ಮೇಲ್ವಿಚಾರಕ, ಬ್ಲಾಕ್ ಮ್ಯಾನೇಜರ್.
ಹುದ್ದೆಯ ವಿವರಗಳು:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆ | 01 |
ಜಿಲ್ಲಾ ವ್ಯವಸ್ಥಾಪಕರು | 01 |
ಕಚೇರಿ ಸಹಾಯಕರು | 01 |
ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್ಸ್ | 03 |
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯಗಳು | 01 |
ಕ್ಲಸ್ಟರ್ ಮೇಲ್ವಿಚಾರಕರು | 05 |
KSRLPS Recruitment 2025 ವಯೋಮಿತಿ:
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘದ ನಿಯಮಗಳ (KSRLPS) ಪ್ರಕಾರ ಮಾನದಂಡಗಳ ವಯೋಮಿತಿ ಹೊಂದಿರಬೇಕು.
ವಿದ್ಯಾಹ೯ತೆ:
ಹುದ್ದೆ | ವಿದ್ಯಾಹ೯ತೆ |
ಜಿಲ್ಲಾ ವ್ಯವಸ್ಥಾಪಕ ಕೌಶಲ್ಯ ಮತ್ತು ಹಣಕಾಸು ಸೇರ್ಪಡೆ | ಸ್ನಾತಕೋತ್ತರ ಪದವಿ, ಎಂಬಿಎ, ಎಂ.ಕಾಂ. |
ಜಿಲ್ಲಾ ವ್ಯವಸ್ಥಾಪಕರು | ಬಿ.ಎಸ್ಸಿ, ಎಂ.ಎಸ್ಸಿ |
ಕಚೇರಿ ಸಹಾಯಕರು | ಪದವಿ |
ಬ್ಲಾಕ್ ಮ್ಯಾನೇಜರ್-ಫಾರ್ಮ್ ಲೈವ್ಲಿಹುಡ್ಸ್ | ಬಿ.ಎಸ್ಸಿ, ಎಂ.ಎಸ್ಸಿ, ಸ್ನಾತಕೋತ್ತರ ಪದವಿ |
ಬ್ಲಾಕ್ ಮ್ಯಾನೇಜರ್-ಕೃಷಿಯೇತರ ಜೀವನೋಪಾಯಗಳು | ಸ್ನಾತಕೋತ್ತರ ಪದವಿ |
ಕ್ಲಸ್ಟರ್ ಮೇಲ್ವಿಚಾರಕರು | ಪದವಿ |
ಅಜಿ೯ ಶುಲ್ಕ:
ಈ ಹದ್ದೆಗಳಿಗೆ ಅಜಿ೯ ಸಲ್ಲಿಸುವ ಅಭ್ಯಾಥಿ೯ ಯಾವುದೇ ಅರ್ಜಿ ಶುಲ್ಕ ಪಾವತಿ ಹಾಗಿಲ್ಲ.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವೇತನ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ KSRLPS ಮಾನದಂಡಗಳ ಪ್ರಕಾರ ಸಂಬಳ ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: DCC ಬ್ಯಾಂಕ್ ನೇಮಕಾತಿ 2025
KSRLPS Recruitment 2025 ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 19 ಫೆಬ್ರವರಿ 2025
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮಾರ್ಚ್ 2025
ಪ್ರಮುಖ ದಿನಾಂಕಗಳು:
ಅಧಿಕೃತ ಅಧಸೂಚನೆ ಮತ್ತು ಆನ್ ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ksrlps.karnataka.gov.in
ಈ ಸುದ್ದಿಯನ್ನೂ ಓದಿ: ಈಶಾನ್ಯ ಗಡಿ ರೈಲ್ವೆ ವಲಯ ನೇಮಕಾತಿ