ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ 2024 | Legrand Empowering Scholarship 2024

WhatsApp Group Join Now
Telegram Group Join Now

scholarships for students 2024 : ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಲೆಗ್ರಾಂಡ್ ಇಂಡಿಯಾ ಸಂಸ್ಥೆ ವತಿಯಿಂದ 2024-25 ನೇ ಸಾಲಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ Legrand Empowering Scholarship ಅನ್ನು ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳು ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಿ, ಅರ್ಜಿ ಸಲ್ಲಿಕೆ ಹೇಗೆ, ಅಗತ್ಯ ದಾಖಲೆಗಳ ವಿವರ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಓದಿ ಅರ್ಜಿ ಸಲ್ಲಿಸಬಹುದು.

ಈ ಸ್ಕಾಲರ್ಶಿಪ್ ಪದವಿ ಪೂರ್ವ ಕೋರ್ಸ್‌ಗಳನ್ನು ಓದುತ್ತಿರುವ ಹೆಣ್ಣು ಮಕ್ಕಳ ಉನ್ನತ ಶಿಕ್ಷಣವನ್ನು ಪಡೆಯಲು ಅವರಿಗೆ ಅನುಕೂಲ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಹೊಂದಿದೆ. ಅರ್ಜಿದಾರರು B.SC, B.Com, BBA ವಿದ್ಯಾರ್ಹತೆ ಪಡೆಯುತ್ತಿರುವ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅರ್ಹರಾಗಿರುತ್ತಾರೆ. ಈ (buddy4study scholarship) ವಿದ್ಯಾರ್ಥಿ ವೇತನವು ವಾರ್ಷಿಕ 60,000 ರಿಂದ 1,00,000 ರೂ. ವರೆಗೆ ಪಡೆಯಬಹುದು.

Legrand Empowering Scholarship 2024 ಅರ್ಹತಾ ವಿವರಗಳು:

ಭಾರತ ಹೆಣ್ಣು ಮಕ್ಕಳಿಗೆ ಮಾತ್ರ ಅವಕಾಶ.
ವಿದ್ಯಾರ್ಥಿಗಳು B.Tech., BE, B.Arch., BBA, B.Com., ಅಥವಾ B.Sc ಓದುತ್ತಿರಬೇಕು.
2023–24ನೇ ಸಾಲಿನಲ್ಲಿ PUC ಉತ್ತೀರ್ಣರಾಗಿರಬೇಕು.
ಅರ್ಜಿದಾರರು SSLC ಮತ್ತು PUC ಯಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 5,00,000 ರೂ. ಮೀರಿರಬಾರದು.

ಈ ವಿದ್ಯಾರ್ಥಿ ವೇತನದ ಪ್ರಯೋಜನ:
60% ವಾರ್ಷಿಕ ಕೋರ್ಸ್ ಶುಲ್ಕವನ್ನು ವರ್ಷಕ್ಕೆ 60,000 ರೂ. ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳ ಕೋರ್ಸ್ ಪೂರ್ಣಗೊಳ್ಳುವವರೆಗೆ ಅವರ ಶೈಕ್ಷಣಿಕ ಕಾರ್ಯಕ್ಷಮತೆಯ ಆಧಾರದ ಮೇಲೆ ವಿದ್ಯಾರ್ಥಿನಿಯರಿಗೆ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ.

ದಾಖಲೆಗಳು:
buddy4study
ವಿದ್ಯಾರ್ಥಿಗಳ ಫೋಟೋ
ವಯಸ್ಸಿನ ಪುರಾವೆ
ಆಧಾರ್ ಕಾರ್ಡ್
SSLC ಮತ್ತು PUC ಅಂಕಪಟ್ಟಿ
ಕುಟುಂಬದ ಆದಾಯ ಪ್ರಮಾಣಪತ್ರಗಳು
ಅರ್ಜಿದಾರರ ಬ್ಯಾಂಕ್ ಖಾತೆ
ಶೈಕ್ಷಣಿಕ ವರ್ಷದ ಪ್ರವೇಶದ ಪುರಾವೆ ಅಥವಾ ಕಾಲೇಜು ಶುಲ್ಕ ರಶೀದಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ, 15, 2024

ಆನ್‌ಲೈನ್‌ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ

Leave a Comment

WhatsApp

Join Now Latest UpDates

Join Now Latest Job And Scheme UpDates News Belagavi

Powered by Webpresshub.net