ರಕ್ಷಣಾ ಸಚಿವಾಲಯವು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (Ministry of Defence Recruitment 2025) ಖಾಲಿ ಇರುವ ಗ್ರೂಪ್-ಸಿ ಅಕೌಂಟೆಂಟ್, ಸ್ಟೆನೋಗ್ರಾಫರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಸಂಸ್ಥೆ: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS)
ಹುದ್ದೆಗಳ ಹೆಸರು: ಗ್ರೂಪ್- ಸಿ
ಒಟ್ಟು ಹುದ್ದೆಗಳ ಸಂಖ್ಯೆ: 113
ಉದ್ಯೋಗದ ಸ್ಥಳ: ಭಾರತದಾದ್ಯಂತ
ವೇತನ: 29,200- 92,300 ರೂ.
Ministry of Defence Recruitment 2025 ಹುದ್ದೆಗಳ ಸಂಖ್ಯೆ:
ಅಕೌಂಟೆಂಟ್: 01
ಸ್ಟೆನೋಗ್ರಾಫರ್: 01
ಎಲ್‌ಡಿಸಿ ಕ್ಲರ್ಕ್: 11
ಸ್ಟೋರ್ ಕೀಪರ್: 24
ಫೈರ್‌ಮ್ಯಾನ್: 05
ಕುಕ್: 04
ಫೋಟೋಗ್ರಾಫರ್: :01
ಮಲ್ಟಿ ಟಾಸ್ಕಿಂಗ್ ಸ್ಟಾಪ್: 24
ಟ್ರೇಡ್ಸ್ ಮ್ಯಾನ: 31
ಇತರೆ ವಿವಿಧ ಹುದ್ದೆಗಳು: 05
ವಿದ್ಯಾರ್ಹತೆ:
ಅಕೌಂಟೆಂಟ್: ದ್ವಿತೀಯ ಪಿಯುಸಿ, ಪದವಿ.
ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್: 12ನೇ ತರಗತಿ ಪಾಸ್
ಫೋಟೋಗ್ರಾಫರ್: ದ್ವಿತೀಯ ಪಿಯುಸಿ, ಡಿಪ್ಲೊಮಾ ಪಾಸ್.
ಫೈರ್‌ಮ್ಯಾನ್, ಕುಕ್, ಮಲ್ಟಿ ಟಾಸ್ಕಿಂಗ್ ಸ್ಟಾಪ್, ಟ್ರೇಡ್ಸ್ ಮ್ಯಾನ, ಇತರೆ ವಿವಿಧ ಹುದ್ದೆಗಳಿಗೆ : 10ನೇ ತರಗತಿ (SSLC) ಪಾಸಾಗಿರಬೇಕು.
Ministry of Defence Recruitment 2025 ವಯೋಮಿತಿ:
ಅಕೌಂಟೆಂಟ್: ಗರಿಷ್ಠ 30 ವರ್ಷ
ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೋಟೋಗ್ರಾಫರ್: 18 ರಿಂದ 27 ವರ್ಷ
ಫೈರ್‌ಮ್ಯಾನ್, ಕುಕ್: 18 ರಿಂದ 25 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಪ್, ಟ್ರೇಡ್ಸ್ ಮ್ಯಾನ: 18 ರಿಂದ 25 ವರ್ಷ
ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳಿಗೆ: 05 ವರ್ಷ
ಹಿಂದುಳಿದ ಅಭ್ಯರ್ಥಿಗಳಿಗೆ: 03 ವರ್ಷ
ಹುದ್ದೆವಾರು ವೇತನ:
ಅಕೌಂಟೆಂಟ್: 29,200-92,300 ರೂ.
ಸ್ಟೆನೋಗ್ರಾಫರ್: 25,500-81,100 ರೂ.
ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೈರ್‌ಮ್ಯಾನ್, ಕುಕ್, ಫೋಟೋಗ್ರಾಫರ್: 19,900-63,200 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಪ್, ಟ್ರೇಡ್ಸ್ ಮ್ಯಾನ: 18,000-56,900 ರೂ.
ಅರ್ಜಿ ಶುಲ್ಕ:
ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸುವ ಹಾಗಿಲ್ಲ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ.
Ministry of Defence Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 07 ಜನವರಿ, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಫೆಬ್ರವರಿ 6, 2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: mod.gov.in
ಇದನ್ನೂ ಓದಿ: 10 ನೇ ತರಗತಿ ಪಾಸಾದವರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಉದ್ಯೋಗ
ಇದನ್ನೂ ಓದಿ: SSLC, ITI ಪಾಸಾದವರಿಗೆ ಪೂರ್ವ ಕೇಂದ್ರ ರೈಲ್ವೆಯಲ್ಲಿ ಉದ್ಯೋಗ ಅರ್ಜಿ ಆಹ್ವಾನ!