Motorola Razr 50 ಲಾಂಚ್ ಹೊಚ್ಚ ಹೊಸ ಫೀಚರ್ಸ್‌ಗಳೊಂದಿಗೆ! | Motorola Razr 50 Launch Date, Price

WhatsApp Group Join Now
Telegram Group Join Now

Motorola Razr 50 Launch Date, Price: ಮೊಟೊರೊಲಾ (Motorola) ಮೊಬೈಲ್‌ ಸಂಸ್ಥೆ ಈಗಾಗಲೇ ಹಲವಾರು ರೇಜರ್‌ ಸರಣಿಯಲ್ಲಿ ಕೆಲವು ಫ್ಲಿಪ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇದೀಗ ರೇಜರ್‌ (Razr) ಸರಣಿಯ ಮುಂದುವರಿದ ಆವೃತ್ತಿ ಮೊಟೊರೊಲಾ ತನ್ನ ಹೊಸ ಮೊಟೊರೊಲಾ ರೇಜರ್‌ 50 (Motorola Razr 50) ಸ್ಮಾರ್ಟ್ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಸೆಪ್ಟೆಂಬರ್ 9 ರಂದು ಬಿಡುಗಡೆ ಮಾಡಲ್ಲಿದೆ.

ಮಾರುಕಟ್ಟೆಗೆ ಬರಲಿರುವ ಈ ಸ್ಮಾರ್ಟ್ ಫೋನ್ 4,200 mAh ಡ್ಯುಯಲ್ ಸೆಲ್ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ., ಜೊತೆಗೆ 30W ವೈರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಒಳಗೊಂಡಿದೆ. ಇದರಲ್ಲಿ 50 ಮೆಗಾ ಪಿಕ್ಸಲ್‌ ಕ್ಯಾಮರಾ ಅಳವಡಿಸಲಾಗಿದ. ಅಲ್ಲದೇ ಇದು Moto AI ವೈಶಿಷ್ಟ್ಯ ತಂತ್ರಜ್ಞಾನ ಹೊಂದಿದೆ. ಹಾಗಾದರೇ ಮೊಟೊರೊಲಾ ರೇಜರ್‌ 50 ಫ್ಲಿಪ್‌ ಮೊಬೈಲ್ ನ ಸಂಪೂರ್ಣ ಫೀಚರ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿ.

Motorola Razr 50 Launch Date, Price

ಹಾಗಾದರೆ ಮೊಟೊರೊಲಾ ರೇಜರ್‌ 50 ಹೊಸ ಫೀಚರ್ಸ್‌ ಇಲ್ಲಿವೆ?
Display:
ಮೊಟೊರೊಲಾ ರೇಜರ್‌ 50 ಫೋನ್ ನಲ್ಲಿ 6.9 ಇಂಚಿನ ಪೂರ್ಣ HD+ ಡಿಸ್‌ಪ್ಲೇ (1,080 x 2,640 ಪಿಕ್ಸೆಲ್‌ ರೆಸಲ್ಯೂಶನ್) ಇರಲಿದೆ. ಹಾಗೆಯೇ ಒಳಗಿನ pOLED ಒಳಗಿನ ಡಿಸ್‌ಪ್ಲೇ 3.6 ಇಂಚಿನ ಪೂರ್ಣ HD+ pOLED ಇರಲಿದ್ದು, ಡಿಸ್‌ಪ್ಲೇಯು (1,056×1,066 ಪಿಕ್ಸೆಲ್‌ಗಳು) ರೆಸಲ್ಯೂಶನ್ ಸೌಲಭ್ಯದಲ್ಲಿ ಕವರ್ ಡಿಸ್‌ಪ್ಲೇ ಹೊಂದಿದೆ.

RAM And ROM: ಮೊಟೊರೊಲಾ ರೇಜರ್‌ 50 ಮೊಬೈಲ್‌ ಮೀಡಿಯಾ ಟೆಕ್‌ (MediaTek) ಡೈಮೆನ್ಸಿಟಿ 7300X ಚಿಪ್‌ಸೆಟ್ ಪ್ರೊಸೆಸರ್‌ ಪವರ್‌ ಅಳವಡಿಸಲಾಗಿದೆ. ಇದರೊಂದಿಗೆ 12 GB RAM ಮತ್ತು 512 GB ವರೆಗೆ ಸ್ಟೋರೇಜ್‌ ವೇರಿಯಂಟ್‌ ಹೊಂದಿರುತ್ತದೆ.

Camera: ಈ ಫೋನ್‌ ಡ್ಯುಯಲ್ ಕ್ಯಾಮೆರಾ ರಚನೆ ಹೊಂದಿದ್ದು, Rear Camera ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಮತ್ತು 13 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್ Front Camera ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಒಳ್ಳೆಯ ಪ್ರದರ್ಶನದಲ್ಲಿ 32-ಮೆಗಾಪಿಕ್ಸೆಲ್ ಶೂಟರ್ ಹೊಂದಿದೆ. ಜೊತೆಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಹೊಂದಿದೆ.

Battery: ಈ ಮೊಬೈಲ್ 4,200 mAh ಬ್ಯಾಟರಿ ಬ್ಯಾಕ್‌ಅಪ್‌ ನೊಂದಿಗೆ, 30W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಸಹ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

Display (Primary)6.90-inch
Front Camera32-megapixel
Rear Camera50-megapixel + 13-megapixel
RAM8GB
Storage256GB
OSAndroid 14
Battery Capacity4200mAh
Resolution1080×2640 pixels
ಇದನ್ನೂ ಓದಿ: ಪಿಎಂ ಕಿಸಾನ್‌ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ?
WhatsApp Group Join Now
Telegram Group Join Now

Leave a Comment