ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ ನಿಯಮಿತ (NCRTC Recruitment 2025) ಇಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್, ಪ್ರೋಗ್ರಾಂ ಅಸೋಸಿಯೇಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ, (Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ: ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ ನಿಯಮಿತ (NCRTC)
ಹುದ್ದೆಗಳ ಹೆಸರು: ಜೂನಿಯರ್ ಎಂಜಿನಿಯರ್, ಪ್ರೋಗ್ರಾಂ ಅಸೋಸಿಯೇಟ್
ಒಟ್ಟು ಹುದ್ದೆಗಳ ಸಂಖ್ಯೆ: 71 ಹುದ್ದೆಗಳು
ಉದ್ಯೋಗ ಸ್ಥಳ: ಭಾರತಾದ್ಯಂತ
ವೇತನ: ರೂ.22800-75850.
NCRTC Recruitment 2025 ಹುದ್ದೆಗಳ ವಿವರಗಳು:
ಹುದ್ದೆ ಹೆಸರು | ಹುದ್ದೆಗಳ ಸಂಖ್ಯೆ |
ಜೂನಿಯರ್ ಇಂಜಿನಿಯರ್ | 36 |
ಪ್ರೋಗ್ರಾಮಿಂಗ್ ಅಸೋಸಿಯೇಟ್ | 04 |
ಅಸಿಸ್ಟಂಟ್ | 04 |
ಜೂನಿಯರ್ ಮೇಂಟೇನರ್ (ಕಿರಿಯ ನಿರ್ವಹಣಾಗಾರರು) | 28 |
ವಿದ್ಯಾರ್ಹತೆ:
- ಪ್ರೋಗ್ರಾಮಿಂಗ್ ಅಸೋಸಿಯೇಟ್ : ಮೂರು ವರ್ಷದ ಡಿಪ್ಲೊಮ ಇನ್ ಇಂಜಿನಿಯರಿಂಗ್.
- ಅಸಿಸ್ಟಂಟ್: ಬಿಬಿಎ / ಬಿಬಿಎಂ / ಹೋಟೆಲ್ ಮ್ಯಾನೇಜ್ಮೆಂಟ್ ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು.
- ಜೂನಿಯರ್ ಇಂಜಿನಿಯರ್: ಮೂರು ವರ್ಷದ ಡಿಪ್ಲೊಮ ಇನ್ ಇಂಜಿನಿಯರಿಂಗ್.
- ಕಿರಿಯ ನಿರ್ವಹಣಾಗಾರರು: ಐಟಿಐ ಇನ್ ಇಲೆಕ್ಟ್ರೀಷಿಯನ್, ಫಿಟ್ಟರ್ ಟ್ರೇಡ್‌ನಲ್ಲಿ ಪಾಸಾಗಿರಬೇಕು.
ವೇತನ ಶ್ರೇಣಿ:
ಜೂನಿಯರ್ ಇಂಜಿನಿಯರ್: ರೂ.22800-75850.
ಪ್ರೋಗ್ರಾಮಿಂಗ್ ಅಸೋಸಿಯೇಟ್: ರೂ.22800-75850.
ಅಸಿಸ್ಟಂಟ್: ರೂ.20250-65500.
ಜೂನಿಯರ್ ಮೇಂಟೇನರ್ : ರೂ.18250-59200.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯಾಥಿ೯ಗಳ ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ವರ್ಗದ ಅಭ್ಯಾಥಿ೯ಗಳಿಗೆ: 3 ವರ್ಷ
ಎಸ್‌ಸಿ / ಎಸ್‌ಟಿ ವರ್ಗದ ಅಭ್ಯಾಥಿ೯ಗಳಿಗೆ: ೦5 ವರ್ಷ
ಅರ್ಜಿ ಶುಲ್ಕ:
OBC, EWS ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು: ರೂ.1000.
ಎಸ್‌ಸಿ / ಎಸ್‌ಟಿ / ವಿಶೇಷಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಮೆಡಿಕಲ್ ಫಿಟ್‌ನೆಸ್ ಪರೀಕ್ಷೆ, ನಡಿಸಿ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : 24 ಮಾರ್ಚ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಏಪ್ರಿಲ್ 2025
NCRTC Recruitment 2025 ಪ್ರಮುಖ ಲಿಂಕಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಅಜಿ೯ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: ncrtc.in
ಈ ಸುದ್ದಿಯನ್ನೂ ಓದಿ: ಬೆಂಗಳೂರಿನ ISRO ಸಂಸ್ಥೆಯಲ್ಲಿ ಉದ್ಯೋಗ 58000 ರೂ ವೇತನ
ಈ ಸುದ್ದಿಯನ್ನೂ ಓದಿ: ಅರಣ್ಯ ಇಲಾಖೆ ನೇಮಕಾತಿ 81,100 ರೂ. ವೇತನ