ಆಡಳಿತ ಅಧಿಕಾರಿ ನೇಮಕಾತಿ 2024 | NIACL Recruitment 2024 Administrative officers vacancies

WhatsApp Group Join Now
Telegram Group Join Now

NIACL Recruitment 2024 Administrative officers vacancies: ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (ಎನ್​​ಎಐಸಿಎಲ್​) ಖಾಲಿ ಇರುವ ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ ಆಡಳಿತ ಅಧಿಕಾರಿ ಸ್ಕೇಲ್-1, ಅಕೌಂಟ್​ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಇತರೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

NIACL Recruitment 2024 Administrative officers vacancies

ಹುದ್ದೆಗಳ ಹೆಸರು: ಆಡಳಿತ ಅಧಿಕಾರಿ ಸ್ಕೇಲ್-1

ಒಟ್ಟು ಹುದ್ದೆಗಳ ಸಂಖ್ಯೆ: 170 ಹುದ್ದೆಗಳು

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ವಯೋಮಿತಿ ಕನಿಷ್ಠ 21 ವರ್ಷ ಆಗಿರಬೇಕು. ಹಾಗೂ ಗರಿಷ್ಠ 30 ವರ್ಷ ವಯೋಮಿತಿ ಮೀರಿರಬಾರದು.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 50,925 ರಿಂದ 88,000 ರೂ. ಸಂಬಳ ನೀಡಲಾಗುತ್ತದೆ.

ವಿದ್ಯಾರ್ಹತೆ:
ಜನರಲ್ ಅಭ್ಯರ್ಥಿಗಳು ಪದವಿ ಅಥವಾ ಸ್ನಾತ್ತಕೋತರ ಪದವಿಯನ್ನ ಪೂರ್ಣಗೊಳಿಸಿರಬೇಕು.
ಅಕೌಂಟ್​ ಹುದ್ದೆಗೆ ಅಭ್ಯರ್ಥಿಗಳು ಐಸಿಐಎ, ಎಂಬಿಎ ಫೈನಾನ್ಸ್​/ ಪಿಜಿಡಿಎಂ ಪೈನಾನ್ಸ್/ಎಂಕಾಮ್ ಪೂರ್ಣಗೊಳಿಸರಬೇಕು.

ಇದನ್ನೂ ಓದಿ: ಭಾರತೀಯ ನೌಕಾಪಡೆ ನೇಮಕಾತಿ 2024

ಅರ್ಜಿ ಶುಲ್ಕ ಎಷ್ಟು:
ಎಲ್ಲ ಜನರಲ್ ಅಭ್ಯರ್ಥಿಗಳಿಗೆ: 850 ರೂ.
ಎಸ್​​ಸಿ, ಎಸ್​​ಟಿ, ವಿಕಲಚೇತನ ಮತ್ತುPWBD ಅಭ್ಯರ್ಥಿಗಳಿಗೆ: 100 ರೂ.

ಆಯ್ಕೆ ಪ್ರಕ್ರಿಯೆ:
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ ಮತ್ತು
ದಾಖಲೆಗಳ ಪರಿಶೀಲನೆ
ಸಂದರ್ಶನ

ಇದನ್ನೂ ಓದಿ: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ನೇಮಕಾತಿ 2024 

ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 10 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್ 2024

NIACL Recruitment 2024 Administrative officers ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್‌ ವಿಳಾಸ: newindia.co.in

ಇದನ್ನೂ ಓದಿ: 39,481 SSC ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ SSLC ಪಾಸಾದವರು ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Leave a Comment