ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆಯು (NITM Belagavi Recruitment 2025) ಖಾಲಿ ಇರುವ ಯುವ ವೃತ್ತಿಪರ-II (ಯಂಗ್ ಪ್ರೊಫೆಷನಲ್-II) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು NITM ಬೆಳಗಾವಿ ಅಧಿಕೃತ ವೆಬ್ ಸೈಟ್ ಮೂಲಕ ಎಪ್ರಿಲ್ 15, 2025 ರೊಳಗೆ ಅಜಿ೯ ಸಲ್ಲಿಸಬಹುದು.
ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆಯು ಬೆಳಗಾವಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
NITM Belagavi Recruitment 2025
ಇಲಾಖೆ: ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆಯು (NITM Belagavi)
ಹುದ್ದೆಯ ಹೆಸರು: ಯುವ ವೃತ್ತಿಪರ-II
ಒಟ್ಟು ಹುದ್ದೆಗಳು: 04
ಉದ್ಯೋಗ ಸ್ಥಳ: ಬೆಳಗಾವಿ (ಕರ್ನಾಟಕ)
ವೇತನ: ರೂ. 42000/-
ವಿದ್ಯಾರ್ಹತೆ:
NITM ಬೆಳಗಾವಿ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ BE ಅಥವಾ B.Tech, ಸ್ನಾತಕೋತ್ತರ ಪದವಿ ವಿದ್ಯಾಹ೯ತೆ ಹೊಂದಿರಬೇಕು.
ವಯೋಮಿತಿ:
ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಜಿ೯ದಾರರ ಗರಿಷ್ಠ ವಯೋಮಿತಿ 21-ಏಪ್ರಿಲ್-2025 ರಂತೆ 40 ವರ್ಷದೊಳಗೆ ಇರಬೇಕು.
ಅರ್ಜಿಶುಲ್ಕ:
ಅರ್ಜಿ ಸಲ್ಲಿಸುವ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
ದಾಖಲೆಗಳ ಪರಿಶೀಲನೆ, ವೈಯಕ್ತಿಕ ಚರ್ಚೆ, ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ:
NITM ಬೆಳಗಾವಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯಾಥಿ೯ಗಳಿಗೆ ಪ್ರತಿ ತಿಂಗಳು ರೂ. 42,000/- ವೇತನವನ್ನು ನೀಡಲಾಗುತ್ತದೆ.
ಅರ್ಜಿಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೆಳಗೆ ನೀಡಿರು ಲಿಂಕ್ ಮೂಲಕ ಅರ್ಜಿ ಫಾಮ್೯ ಅನ್ನು ಡೌನ್ಲೋಡ್ ಮಾಡಿ. ತಮ್ಮ ಅರ್ಜಿ ನಮೂನೆಯನ್ನು ಅಗತ್ಯ ದಾಖಲೆಗಳೊಂದಿಗೆ rect.nitm@gmail.com ಇ-ಮೇಲ್ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಮ್ಮ ದಾಖಲೆಗಳನ್ನು ಕಳುಹಿಸಬಹುದು.
ಸಂದರ್ಶನ ಸ್ಥಳದ ಸ್ಥಳ:
ICMR-NITM, ಬೆಳಗಾವಿ, ಕರ್ನಾಟಕ
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆ ದಿನಾಂಕ: 25-03-2025
ಇ-ಮೇಲ್ ಮೂಲಕ ಅಜಿ೯ ಕಳುಹಿಸಲು ಕೊನೆಯ ದಿನಾಂಕ: 15-ಏಪ್ರಿಲ್-2025
ಸಂದರ್ಶನದ ದಿನಾಂಕ: 21-ಏಪ್ರಿಲ್-2025 ಬೆಳಿಗ್ಗೆ 10:00
NITM Belagavi Recruitment 2025 ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಮತ್ತು ಅರ್ಜಿ ನಮೂನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: icmrnitm.res.in
ಈ ಸುದ್ದಿಯನ್ನೂ ಓದಿ: ಅಪ್ಪರ್ & ಲೊವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ನೇಮಕಾತಿ
ಈ ಸುದ್ದಿಯನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ನೇರ ನೇಮಕಾತಿ