ಈಶಾನ್ಯ ಗಡಿ ರೈಲ್ವೆ ವಲಯವು (North East Frontier Railway Recruitment 2025) ಖಾಲಿ ಇರುವ ನಿವೃತ್ತ ಸಿಬ್ಬಂದಿಗಳನ್ನು ಅಗತ್ಯ ವಿಭಾಗಗಳಲ್ಲಿ (ಟಿಕೆಟ್ ಕಲೆಕ್ಟರ್, ಸ್ಟೇಷನ್ ಮಾಸ್ಟರ್ ) ಭತಿ೯ ಮಾಡಲು ಎಂಪ್ಲಾಯ್ಮೆಂಟ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ನಿವೃತ್ತಿ ಹೊಂದಿದ ನಾನ್ ಗೆಜೆಟೆಡ್ ಸಿಬ್ಬಂದಿಗಳನ್ನು ಪುನರ್ ನಿಯೋಜಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ನಾರ್ಥ್‌ಈಸ್ಟ್ ಫ್ರಾಂಟಿಯರ್ ರೈಲ್ವೆ (ಎನ್‌ಎಫ್‌ಆರ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ಇಲಾಖೆ: ಈಶಾನ್ಯ ಗಡಿ ರೈಲ್ವೆ
ಹುದ್ದೆಗಳ ಹೆಸರು: Ticket Collector, Station Master
ಒಟ್ಟು ಹುದ್ದೆ ಸಂಖ್ಯೆ: 1856
ಇಂಜಿನಿಯರಿಂಗ್ | 555 |
ಇಲೆಕ್ಟ್ರಿಕಲ್ | 208 |
ಮೆಕ್ಯಾನಿಕಲ್ | 278 |
ಆಪರೇಟಿಂಗ್ | 198 |
ಕಮರ್ಷಿಯಲ್ | 123 |
ಎಸ್ ಅಂಡ್ ಟಿ | 396 |
ಮೆಡಿಕಲ್ | 31 |
ಸ್ಟೋರ್ಸ್ | 18 |
ಪರ್ಸೊನೆಲ್ | 49 |
ಒಟ್ಟು ಹುದ್ದೆಗಳು | 1856 |
North East Frontier Railway Recruitment 2025 ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯಾಥಿ೯ಗಳ ಗರಿಷ್ಠ ವಯಸ್ಸು 65 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ:
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ
ಅಜಿ೯ ಶುಲ್ಕ:
ಅಜಿ೯ ಸಲ್ಲಿಸಲು ಯಾವುದೇ ಅಜಿ೯ ಶುಲ್ಕ ವಿರುವುದಿಲ್ಲ.
ಈ ಸುದ್ದಿಯನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ 4000 ಹುದ್ದೆಗಳಿಗೆ ನೇಮಕಾತಿ 2025
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅಜಿ೯ ಸಲ್ಲಿಸಿದ ಅಭ್ಯಾಥಿ೯ಗಳನ್ನು ಕೆಲಸದ ಅನುಭವ ಮತ್ತು ಸಂದಶ೯ದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸ್ವೀಕರಿಸಲು ಪ್ರಾರಂಭಿಕ ದಿನಾಂಕ: 07-02-2025
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-02-2025
ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ: nfr.indianrailways.gov.in
ಈ ಸುದ್ದಿಯನ್ನೂ ಓದಿ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನೇಮಕಾತಿ 2025