PDO Hall Ticket Download: ಕರ್ನಾಟಕ ಲೋಕಸೇವಾ ಆಯೋಗವು (KPSC) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) 150 ಉಳಿಕೆ ಮೂಲ ವೃಂದದ ಗ್ರೂಪ್-‘ಸಿ’ ಹುದ್ದೆಗಳ ನೇಮಕಾತಿಗಾಗಿ ಡಿಸೆಂಬರ್ 7 ಶನಿವಾರ ದಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಡಿಸೆಂಬರ್ 8 ಭಾನುವಾರ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ (PDO Exam Hall Ticket) ಪ್ರವೇಶ ಪತ್ರವನ್ನು ಪ್ರಕಟಿಸಿದೆ.
Non-HK ಭಾಗದ 150 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 7 ಮತ್ತು 8ರಂದು ನಡೆಸಲಿರುವ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರವನ್ನು ( PDO Admit Card) ಅನ್ನು ಆಯೋಗದ ಅಧಿಕೃತ ವೆಬ್ ಸೈಟ್ kpsc.kar.nic.in ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮ
PDO Hall Ticket Download ಡೌನ್ಲೋಡ್ ಮಾಡುವ ವಿಧಾನ:
ಮೊದಲು kpsc.kar.nic.in ಅಧಿಕೃತ ವೆಬ್ಸೈಟ್ ಭೇಟಿ ನೀಡಿ
ಅದಾದನಂತರ ನಿಮ್ಮ “ಬಳಕೆದಾರ ಹೆಸರು (ಮೊಬೈಲ್ ನಂಬರ್/ಇ-ಮೇಲ್ ವಿಳಾಸ/ ನೋಂದಣಿ ಸಂಖ್ಯೆ” ಮೂಲಕ “ಪಾಸ್ ವರ್ಡ್ ಹಾಗೂ ಕ್ಯಾಪ್ಟಾ ನಮೂದಿಸುವ ಮೂಲಕ “ಸೈನ್ ಇನ್” ಮಾಡಿಕೊಳ್ಳಿ.
ಮುಂದೆ “Admit Card/ಪ್ರವೇಶ ಪತ್ರ” ಮೇಲೆ ಕ್ಲಿಕ್ ಮಾಡಿ.
ನಂತರ “ಅಧಿಸೂಚನೆ ಸಂಖ್ಯೆ” ಮತ್ತು ಪರೀಕ್ಷೆಯ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಿ.
ಕೊನೆಗೆ ಅಲ್ಲಿ ನಿಮ್ಮ ಹಾಲ್ ಟೀಕೆಟ್ ಬರುತ್ತದೆ, ಪ್ರಿಂಟ್ ತೆಗೆದುಕೊಳ್ಳಿ ಅಥವಾ ಡೌನ್ಲೋಡ್ ಮಾಡಿಕೊಳ್ಳಬಹುದು.
ಪರೀಕ್ಷೆ ದಿನಾಂಕ:
ಕನ್ನಡ ಭಾಷಾ ಪರೀಕ್ಷೆ: ಡಿಸೆಂಬರ್ 7, 2024
ಜನರಲ್ ಸ್ಪರ್ಧಾತ್ಮಕ ಪರೀಕ್ಷೆಗಳ: ಡಿಸೆಂಬರ್ 8, 2024
ಪ್ರಮುಖ ಲಿಂಕ್ಗಳು:
ಹಾಲ್ ಟಿಕೆಟ್ ಡೌನ್ಲೋಡ್ ಮಾಡಲು: ಇಲ್ಲಿ ಕ್ಲಿಕ್ ಮಾಡಿ
ವೆಬ್ಸೈಟ್ ವಿಳಾಸ: kpsc.kar.nic.in
ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ ಚಾಲಕರು & ತಾಂತ್ರಿಕ ಸಹಾಯಕರು ಹುದ್ದೆಗಳ ನೇಮಕಾತಿ
ಆಗ್ನೇಯ ರೈಲ್ವೇ ಇಲಾಖೆಯಲ್ಲಿ 1785 ಹುದ್ದೆಗಳ ನೇಮಕಾತಿ