ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ ಲಿಮಿಟೆಡ್ (RITES Recruitment 2025) ನಲ್ಲಿ ಖಾಲಿ ಇರುವ ಇಂಜಿನಿಯರ್, ಮ್ಯಾನೇಜರ್ ಹುದ್ದೆಗಳನ್ನು ಭತಿ೯ ಮಾಡಲು ಅಜಿ೯ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್ (RITES) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿಯ ಸಂಸ್ಥೆ: ರೈಲ್ ಇಂಡಿಯಾ ಟೆಕ್ನಿಕಲ್ ಅಂಡ್ ಎಕನಾಮಿಕ್ ಸರ್ವೀಸ್
ಒಟ್ಟು ಹುದ್ದೆಗಳ ಸಂಖ್ಯೆ: 319
ಹುದ್ದೆಗಳ ಹೆಸರು: ಇಂಜಿನಿಯರಿಂಗ್ ಪ್ರೊಫೇಶನಲ್ಸ್, ಮ್ಯಾನೇಜರ್.
RITES Recruitment 2025 ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅಜಿ೯ ಸಲ್ಲಿಸಲು ಅಭ್ಯಾಥಿ೯ಯು ಯಾವುದೇ ಮಾನ್ಯತೇ ಪಡೆದ ವಿಶ್ವವಿದ್ಯಾಲಯದಿಂದ ಬಿಎ, ಬಿಟೆಕ್, ಬಿಇ, ಎಂಇ, ಎಂಟೆಕ್, ಎಂಬಿಎ, ಪಿಜಿಡಿಎಂ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾಹ೯ತೆ ಪೂಣ೯ಗೊಳಿಸಿರಬೇಕು.
ಹುದ್ದೆಗಳ ವಿವರ ಮತ್ತು ವಯೋಮಿತಿ:
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ | ವಯೋಮಿತಿ |
ಇಂಜಿನಿಯರ್ | 62 | 31 ವಷ೯ |
ಅಸಿಸ್ಟಂಟ್ ಮ್ಯಾನೇಜರ್ | 91 | 32 ವಷ೯ |
ಮ್ಯಾನೇಜರ್ | 89 | 35 ವಷ೯ |
ಜನರಲ್ ಮ್ಯಾನೇಜರ್ | 01 | 49 ವಷ೯ |
ಅಸಿಸ್ಟಂಟ್ ಮ್ಯಾನೇಜರ್ (Civil) | 18 | 32 ವಷ೯ |
ಸೀನಿಯರ್ ಮ್ಯಾನೇಜರ್ | 58 | 38 ವಷ೯ |
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
PWD ಅಭ್ಯಾಥಿ೯ಗಳಿಗೆ: 10 ವಷ೯
ಅರ್ಜಿ ಶುಲ್ಕ ವಿವರ:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ: ರೂ.600.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ರೂ.300.
ಶುಲ್ಕ ಪಾವತಿಸುವ ವಿಧಾನ: ಶುಲ್ಕವನ್ನು ಆನ್‌ಲೈನ್ ಮೂಲಕವೂ ಪಾವತಿಸಬಹುದು.
ವೇತನ ಶ್ರೇಣಿ:
ಹುದ್ದೆಗಳ ಹೆಸರು | ವೇತನ (ಪ್ರತಿ ತಿಂಗಳು) |
ಅಸಿಸ್ಟಂಟ್ ಮ್ಯಾನೇಜರ್ (Civil) | 40,000-1,40,000 ರೂ. |
ಜನರಲ್ ಮ್ಯಾನೇಜರ್ (HR) | 100000-2,60,000 ರೂ. |
ಇಂಜಿನಿಯರ್ | 22,660- 41,241 ರೂ. |
ಅಸಿಸ್ಟಂಟ್ ಮ್ಯಾನೇಜರ್ | 23,340-42,478 ರೂ. |
ಮ್ಯಾನೇಜರ್ | 25,504- 46,417 ರೂ. |
ಸೀನಿಯರ್ ಮ್ಯಾನೇಜರ್ | 27,869- 50,721 ರೂ. |
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು recruit.rites.com ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಈ ಸುದ್ದಿಯನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ ಅಂಚೆ ಇಲಾಖೆಯಲ್ಲಿ 21 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ!
ಪ್ರಮುಖ ದಿನಾಂಕಗಳು:
ಅರ್ಜಿ ಸ್ವಿಕರಿಸಲು ಪ್ರಾರಂಭದ ದಿನಾಂಕ: 31-ಜನವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-ಫೆಬ್ರವರಿ-2025
RITES Recruitment 2025 ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ– Engineer, Manager: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ Assistant Manager (Civil): ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – General Manager (HR): ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಅಜಿ೯ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ ಸೈಟ್ ವಿಳಾಸ: rites.com
ಈ ಸುದ್ದಿಯನ್ನೂ ಓದಿ: ಫೀಲ್ಡ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ