ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಉದ್ಯೋಗ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ರೈಲ್ವೆ ನೇಮಕಾತಿ ಮಂಡಳಿಯು (RRB Group D Recruitment 2024-25) ಖಾಲಿ ಇರುವ ಅಸಿಸ್ಟೆಂಟ್ (Assistant) ಗ್ರೂಪ್ ಡಿ ಬೃಹತ್ ನೇಮಕಾತಿ ಹೊರಡಿಸಿದೆ. ಈ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರೈಲ್ವೆ ನೇಮಕಾತಿ ಮಂಡಳಿ (Railway Recruitment Board) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾವೆಲ್ಲ ಹುದ್ದೆಗಳಿವೆ, ವೇತನ ಎಷ್ಟು, ವಯೋಮಿತಿ ಏನು, ವಿದ್ಯಾರ್ಹತೆ ಏನಿರಬೇಕು? ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಸೇರಿದಂತೆ ವಿವಿಧ ವಿವರವನ್ನು ಕೆಳಗೆ ನೀಡಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ: 32,438
ಹುದ್ದೆಗಳ ಹೆಸರು: ಅಸಿಸ್ಟೆಂಟ್ (ಗ್ರೂಪ್ ಡಿ)
ಉದ್ಯೋಗದ ಸ್ಥಳ: ಭಾರತದಾದ್ಯಂತ
RRB Group D Recruitment 2024-25 ಹುದ್ದೆಗಳ ಸಂಖ್ಯೆ:
ಪಾಯಿಂಟ್ ಮ್ಯಾನ್: 5058
ಅಸಿಸ್ಟೆಂಟ್ ಟ್ರ್ಯಾಕ್ ಮಿಷನ್: 799
ಅಸಿಸ್ಟೆಂಟ್ ಬ್ರಿಡ್ಜ್: 301
ಟ್ರ್ಯಾಕ್ ಮೆಂಟೆನರ್: 13187
ಅಸಿಸ್ಟೆಂಟ್ ಪಿ ವೇ 257
ಅಸಿಸ್ಟೆಂಟ್: (C & W) 2587
ಅಸಿಸ್ಟೆಂಟ್ TRD: 1381
ಅಸಿಸ್ಟೆಂಟ್ (S & T): 2012
ಅಸಿಸ್ಟೆಂಟ್ ಲೋಕೊಶೆಡ್: 1370
ಅಸಿಸ್ಟೆಂಟ್ ಆಪರೇಷನ್ಸ್: 744
ಅಸಿಸ್ಟೆಂಟ್ TC & AC: 1041
ಅಸಿಸ್ಟೆಂಟ್ TC & AC (workshops): 624
ಅಸಿಸ್ಟೆಂಟ್ (Workshops): 3077
ಶೈಕ್ಷಣಿಕ ಅರ್ಹತೆ:
ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ರೈಲ್ವೆ ನೇಮಕಾತಿ ಮಂಡಳಿ ಅಧಿಸೂಚನೆ ಮಾನದಂಡಗಳ ಪ್ರಕಾರ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:
RRB ಅಧಿಸೂಚನೆ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಜುಲೈ 1, 2025 ರಂತೆ ವಯೋಮಿತಿ 18 ವರ್ಷ ಆಗಿರಬೇಕು.
ಅರ್ಜಿ ಸಲ್ಲಿಸಲು ಪ್ರಮುಖ ದಾಖಲೆಗಳ:
ಅಭ್ಯರ್ಥಿಗಳು ಇತ್ತೀಚಿನ ಫೋಟೋ
ಸ್ಕ್ಯಾನ್ ಮಾಡಿದ ಸಹಿ
ಶೈಕ್ಷಣಿಕ ಪ್ರಮಾಣಪತ್ರಗಳು
ಜಾತಿ ಪ್ರಮಾಣಪತ್ರ (ಅನ್ವಯವಾದರೆ)
ಮಾನ್ಯ ಗುರುತಿನ ಪುರಾವೆಯಂತಹ (ಆಧಾರ ಕಾರ್ಡ್) ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್: ಅಧಿಸೂಚನೆ ಪ್ರಕಾರ
ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳು: ಅಧಿಸೂಚನೆ ಪ್ರಕಾರ
ಇದನ್ನೂ ಓದಿ: ಪದವಿ ಪಾಸಾದವರಿಗೆ KSRLPS ನಲ್ಲಿ ಉದ್ಯೋಗ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1), ದೈಹಿಕ ದಕ್ಷತೆ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ನೇಮಕಾತಿ ನಡೆಯುತ್ತದೆ.
RRB Group D Recruitment 2024-25 ಪ್ರಮುಖ ದಿನಾಂಕಗಳು:
ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ: 29 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಜನವರಿ 2025
ಪ್ರಮುಖ ಲಿಂಕ್‌ಗಳು:
ಅಧಿಸೂಚನೆ ಓದಲು: ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ವೆಬ್‌ಸೈಟ್ ವಿಳಾಸ: indianrailways.gov.in
ಇದನ್ನೂ ಓದಿ: ಪಶುಪಾಲನಾ ಇಲಾಖೆ ನೇಮಕಾತಿ 2024